ಮಂಗಳವಾರ, 27 ಅಕ್ಟೋಬರ್ 2026
Trending

ಪ್ರಧಾನ ಮಂತ್ರಿ ಮೋದಿ ಹುಟ್ಟುಹಬ್ಬ: ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಹಾಲು ಪಾಯಸ ಸಮರ್ಪಣೆ

ಭಾರತದ ಹೆಮ್ಮೆಯ ಪ್ರಧಾನ ಮಂತ್ರಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಜೀ ಅವರ ಹುಟ್ಟುಹಬ್ಬದ ಪ್ರಯುಕ್ತ ಇಂದು ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಹಾಲು ಪಾಯಸ ಸಮರ್ಪಿಸಿ, ಪ್ರಾರ್ಥನೆ ಸಲ್ಲಿಸಲಾಯಿತು.

Sponsored

ದೇಶದ ಸೇವೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಮೋದಿ ಜೀ ಅವರಿಗೆ ಶ್ರೀ ಮಹಾವಿಷ್ಣು ದೇವರು ಉತ್ತಮ ಆಯುಷ್ಯ, ಆರೋಗ್ಯ, ಶಕ್ತಿಯನ್ನು ಕರುಣಿಸಲಿ, ಅವರ ಕೈಯಲ್ಲಿ ಭಾರತ ಇನ್ನಷ್ಟು ಉನ್ನತಿಗೆ ಏರಲಿ ಎಂದು ಸಮಸ್ತ ಭಕ್ತಾದಿಗಳ ಪರವಾಗಿ ಪ್ರಾರ್ಥಿಸಲಾಯಿತು.

Advertisement
Advertisement
Advertisement