ಸೋಮವಾರ, 26 ಅಕ್ಟೋಬರ್ 2026
Trending

ರಾಹುಲ್ ರಾಮನಾದರೆ. ಜಗ್ಗರೆಡ್ಡಿ ಹನುಮಂತ: ಸಿಎಂ ರೇವಂತ್ ರೆಡ್ಡಿ

Rahul Gandhi

ಹೈದರಾಬಾದ್‌: ತೆಲಂಗಾನ ಮುಖ್ಯಮಂತ್ರಿ ರೇವಂತ್‌ ರೆಡ್ಡಿ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರನ್ನು ಶ್ರೀರಾಮನಿಗೆ ಹೋಲಿಕೆ ಮಾಡಿದ್ದಾರೆ.

Sponsored

ಸಂಗಾರೆಡ್ಡಿ ಜಿಲ್ಲೆಯಲ್ಲಿ ಆಯೋಜನೆ ಮಾಡಲಾಗಿದ್ದ ಸ್ಮಾರ್ಟ್‌ ರೇಷನ್‌ ಕಾರ್ಡ್‌ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಟಿಪಿಸಿಸಿ ಕಾರ್ಯಕಾರಿ ಅಧ್ಯಕ್ಷ ಜಗ್ಗಾರೆಡ್ಡಿಯರ ಪಕ್ಷ ನಿಷ್ಠೆಯನ್ನು ಕೊಂಡಾಡುತ್ತಾ, ಸಾವಿರ ಕೋಟಿ ರೂ. ಕೊಡ್ತೀವೆಂದರೂ ಇಂಥ ನಿಷ್ಠಾವಂತ ನಾಯಕ ಸಿಗುವುದಿಲ್ಲ, ರಾಹುಲ್‌ ಗಾಂಧಿಯವರು ಕೈಗೊಳ್ಳುವ ನಿರ್ಧಾರವನ್ನು ಮುಕ್ತವಾಗಿ ಅವರು ಸ್ವಾಗತ ಮಾಡುತ್ತಾರೆ. ರಾಹುಲ್‌ ಗಾಂಧಿ ರಾಮನ ಹಾಗಿದ್ದರೆ, ಜಗ್ಗಾ ರೆಡ್ಡಿ ಅವರು ಹನುಮಂತನಂಥ ನಾಯಕʼ ಎಂದು ಹೇಳಿದರು.

Advertisement
Advertisement
Advertisement