ಭಾನುವಾರ, 25 ಅಕ್ಟೋಬರ್ 2026
Trending

Dakshina Kannada: ದ.ಕ.ಜಿಲ್ಲೆಯ ಎಲ್ಲಾ ಅಂಗನವಾಡಿಗಳಿಗೆ ಇಂದು (ಮೇ 26) ರಂದು ರಜೆ ಘೋಷಣೆ

Dakshina Kannada: ನಗರದ ಹಲವು ಕಡೆ ಗಾಳಿ ಮಳೆ ಹೆಚ್ಚಾಗಿದ್ದು, ಮೇ 26 (ಇಂದು) ಸೋಮವಾರ ದ.ಕ.ಜಿಲ್ಲೆಯ ಎಲ್ಲ ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ.

Monsoon Rain

Dakshina Kannada: ನಗರದ ಹಲವು ಕಡೆ ಗಾಳಿ ಮಳೆ ಹೆಚ್ಚಾಗಿದ್ದು, ಮೇ 26 (ಇಂದು) ಸೋಮವಾರ ದ.ಕ.ಜಿಲ್ಲೆಯ ಎಲ್ಲ ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ.

Sponsored

ಬಿರುಸಿನ ಮಳೆಯ ಕಾರಣ ಜಿಲ್ಲೆಯ ಎಲ್ಲಾ ಅಂಗನವಾಡಿಗಳಿಗೆ ರಜೆ ಘೋಷಿಸಿ ಆದೇಶ ನೀಡಲಾಗಿದೆ. ಗಾಳಿಯ ಜೊತೆಗೆ ಮಳೆ ಕೂಡಾ ಹೆಚ್ಚಾಗಿರುವುದರಿಂದ ಜಾಗೃತೆ ವಹಿಸಲು ಸಾರ್ವಜನಿಕರಿಗೆ ಸೂಚಿಸಲಾಗಿದೆ.