ಸೋಮವಾರ, 26 ಅಕ್ಟೋಬರ್ 2026
Trending

ಗ್ರಾಮಪಂಚಾಯತ್ ಪಡಂಗಡಿ ಇದರ ವತಿಯಿಂದ ಹರೀಶ್ ಪೂಂಜರವರಿಗೆ ಅಭಿನಂದನೆ

ಗ್ರಾಮಪಂಚಾಯತ್ ಪಡಂಗಡಿ ಇದರ ವತಿಯಿಂದ ಇಂದು ಇತ್ತೀಚೆಗೆ ಕರಾವಳಿ ಕರ್ನಾಟಕ ಟಿವಿ ವತಿಯಿಂದ ನಡೆದ ಲೀಡರ್ಸ್ ಅವಾರ್ಡ್ 2025 ರಲ್ಲಿ ಕರಾವಳಿ ಮತ್ತು ಮಧ್ಯ ಕರ್ನಾಟಕ ವಿಭಾಗದಲ್ಲಿ ಬೆಸ್ಟ್ ಎಮ್ ಎಲ್ ಎ ಅವಾರ್ಡ್ ಪಡೆದ ತಾಲೂಕಿನ ಜನ ಮೆಚ್ಚಿದ ನಾಯಕ ಹೆಮ್ಮೆಯ ಶಾಸಕರಾದ ಶ್ರೀ ಹರೀಶ್ ಪೂಂಜರವರಿಗೆ ಅಭಿನಂದನೆಗಳು ಸಲ್ಲಿಸಲಾಯಿತು.

Sponsored

 

Advertisement
Advertisement

 

Advertisement