ಭಾನುವಾರ, 25 ಅಕ್ಟೋಬರ್ 2026

ಹರೀಶ್ ಪೂಂಜಾಗೆ ‘ಬೆಸ್ಟ್ MLA” ಪ್ರಶಸ್ತಿ – ಗರ್ಡಾಡಿ ಶಕ್ತಿ ಕೇಂದ್ರದ ಪರವಾಗಿ ಅಭಿನಂದನೆ

ಇತ್ತೀಚೆಗೆ ರಾಜ್ಯದ ಪ್ರತಿಷ್ಠಿತ ಸುದ್ದಿ ವಾಹಿನಿಗಳಲ್ಲೊಂದಾದ ಕರ್ನಾಟಕ ಟಿವಿಯಿಂದ ಕರಾವಳಿ ಹಾಗೂ ಮಧ್ಯ ಕರ್ನಾಟಕ ವಿಭಾಗದ “ಬೆಸ್ಟ್ ಎಂಎಲ್ಎ” ಪ್ರಶಸ್ತಿಯು ಬೆಳ್ತಂಗಡಿ ಜನಪ್ರಿಯ ಶಾಸಕರಾದ ಹರೀಶ್ ಪೂಂಜ ಅವರಿಗೆ ಲಭಿಸಿದೆ.

Sponsored

ಈ ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ ಜನಪ್ರಿಯ ಶಾಸಕರಾದ ಶ್ರೀ ಹರೀಶ್ ಪೂಂಜರವರನ್ನು ಇಂದು ಗರ್ಡಾಡಿ ಶಕ್ತಿ ಕೇಂದ್ರದ ಪರವಾಗಿ ಆತ್ಮೀಯವಾಗಿ ಅಭಿನಂದಿಸಲಾಯಿತು.

Marriage AdMarriage AdSponsored