Uttara Kannada: ತಂಗಿಯ ಜೊತೆ ಅಣ್ಣನೊಬ್ಬ ದೈಹಿಕ ಸಂಪರ್ಕ ಬೆಳೆಸಿದ್ದರ ಪರಿಣಾಮ ಇದೀಗ ಅಣ್ಣನಿಂದ ತಂಗಿ ಗರ್ಭವತಿಯಾಗಿ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ.
Sponsoredಈ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ನಡೆದಿದೆ. ಮುಂಡಗೋಡ ತಾಲೂಕಿನ ಕುಂದರ್ಗಿ ಗ್ರಾಮದ ಗಿರೀಶ ಭೋವಿ (19) ಎಂಬಾತನೇ ಬಂಧಿತ ಆರೋಪಿ.
ಯುವಕ ಬಾಲಕಿಗೆ ಸಂಬಂಧದಲ್ಲಿ ಅಣ್ಣನಾಗಿದ್ದು, ಈ ಕೃತ್ಯ ಎಸಗಿದ್ದಾನೆ. ಒಂಭತ್ತು ತಿಂಗಳ ಹಿಂದೆ ಬಾಲಕಿ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದು, ಗರ್ಭವತಿಯಾಗಿದ್ದ ಬಾಲಕಿ ಯಲ್ಲಾಪುರ ಸರಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ.




