ಅಕ್ಕನ ಸಾವಿನ ನೋವು ಸಹಿಸಲಾಗದೆ ಉರಿಯುತ್ತಿದ್ದ ಚಿತೆಗೆ ಹಾರಿ ಸುಟ್ಟು ಕರಕಲಾದ ಸಹೋದರ!
ಅಕ್ಕನ ಸಾವಿನ ನೋವಿನಿಂದಲೇ ಅಂತ್ಯಸಂಸ್ಕಾರದ ವೇಳೆ ಚಿತೆಗೆ ನಮಸ್ಕರಿಸಲೆಂದು ಹೋದ ಸಹೋದರ ಉರಿಯುತ್ತಿದ್ದ ಬೆಂಕಿಗೆ ಹಾರಿ ಪ್ರಾಣಬಿಟ್ಟ ಮನಕಲಕುವ ಘಟನೆ ಮಧ್ಯಪ್ರದೇಶದ ಸಾಗರದಲ್ಲಿ ನಡೆದಿದೆ. ಧಾರ್‌ನ ಉದಯ್ ಸಿಂಗ್ ಅವರ ಮಗ ಕರಣ್ ಡಾಂಗಿ(18) ಮೃತ ದುರ್ದೈವಿ. ಸಹೋದರಿ ಜ್ಯೋತಿ(21)ಎಂದು ಗುರುತಿಸಲಾಗಿದೆ. ಕರಣ್ರ ಚಿಕ್ಕಪನ ಮಗಳು ಜ್ಯೋತಿ(21) ಜೂ.9ರಂದು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಎಷ್ಟೇ ಹುಡಕಾಟ ನಡೆಸಿದರೂ ಆಕೆ ಸಿಕ್ಕಿರಲಿಲ್ಲ. ಮರುದಿನ ತೋಟದ ಬಾವಿಯಲ್ಲಿ ಜ್ಯೋತಿ ಶವ ಪತ್ತೆಯಾಗಿತ್ತು. ನಂತರ ಸಮೀಪದ ಸ್ಮಶಾನದಲ್ಲಿ ಜ್ಯೋತಿಗೆ ಅಂತಿಮ ವಿಧಿವಿಧಾನ ನಡೆದಿತ್ತು. …
ಅಕ್ಕನ ಸಾವಿನ ನೋವು ಸಹಿಸಲಾಗದೆ ಉರಿಯುತ್ತಿದ್ದ ಚಿತೆಗೆ ಹಾರಿ ಸುಟ್ಟು ಕರಕಲಾದ ಸಹೋದರ! Read More »