ಗುರುವಾರ, 29 ಅಕ್ಟೋಬರ್ 2026
Trending

ಉಡುಪಿ : ಕೋಳಿ ಹಿಡಿಯಲು ಹೋದ ವ್ಯಕ್ತಿ ನೀರಿಗೆ ಬಿದ್ದು ಸಾವು!

Advertisement
Advertisement

ಉಡುಪಿ: ಕೋಳಿಯೊಂದು ಕೆರೆಯತ್ತ ಹೋದಾಗ, ಅದನ್ನು ಹಿಡಿಯಲು ಹೋದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆಯು ಕೊರಂಗ್ರಪಾಡಿಯ ಕೆಮ್ಮೂರಿನಲ್ಲಿ ನಿನ್ನೆ ಸಂಭವಿಸಿದೆ.

Sponsored

ಮೃತ ವ್ಯಕ್ತಿಯನ್ನು ಶ್ರೀನಿವಾಸ ಪುಜಾರಿ (65) ಎಂದು ಗುರುತಿಸಲಾಗಿದೆ.

Advertisement
Advertisement

ನಗರ ಪೋಲಿಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಶವವನ್ನು ವೈದ್ಯಕೀಯ ಪರೀಕ್ಷೆಗೆ ಶವಗಾರಕ್ಕೆ ಸಾಗಿಸಲು ಸಮಾಜ ಸೇವಕ ನಿತ್ಯಾನಂದ ಒಳಕಾಡು ನೆರವು ಮಾಡಿದ್ದಾರೆ.

Advertisement
Advertisement
Advertisement