ಸೋಮವಾರ, 26 ಅಕ್ಟೋಬರ್ 2026
Trending

ಭಾರೀ ಇಳಿಕೆ ಕಂಡ ಚಿನ್ನ ಬೆಳ್ಳಿ ದರ | ಇಂದಿನ ಬೆಲೆ ಎಷ್ಟು? ಕಂಪ್ಲೀಟ್ ಲಿಸ್ಟ್ ಇಲ್ಲಿದೆ

Advertisement

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಗಿಂತ ಕಡಿಮ ಇದೆ. ಇಂದು ಚಿನ್ನದ ದರದಲ್ಲಿ ಇಳಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.

Sponsored

ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

Advertisement
Advertisement

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.4,795
8 ಗ್ರಾಂ – ರೂ. 38,360
10 ಗ್ರಾಂ – ರೂ.47,950
100 ಗ್ರಾಂ – ರೂ. 4,79,500

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,231
8 ಗ್ರಾಂ- ರೂ.41,848
10 ಗ್ರಾಂ- ರೂ.52,310
100 ಗ್ರಾಂ -ರೂ. 5,23,100

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.48,490 ( 22 ಕ್ಯಾರೆಟ್) ರೂ.52,900( 24 ಕ್ಯಾರೆಟ್)
ಮುಂಬೈ : ರೂ.47,900 ( 22 ಕ್ಯಾರೆಟ್) ರೂ.52,250
( 24 ಕ್ಯಾರೆಟ್)
ದೆಹಲಿ : ರೂ.48,050 ( 22 ಕ್ಯಾರೆಟ್) ರೂ.52,400
( 24 ಕ್ಯಾರೆಟ್)
ಕೊಲ್ಕತ್ತಾ : ರೂ.47,900 ( 22 ಕ್ಯಾರೆಟ್) ರೂ.52,250( 24 ಕ್ಯಾರೆಟ್)
ಬೆಂಗಳೂರು : ರೂ.47,950( 22 ಕ್ಯಾರೆಟ್) ರೂ.52,310( 24 ಕ್ಯಾರೆಟ್)
ಹೈದರಾಬಾದ್ : ರೂ.47,900 ( 22 ಕ್ಯಾರೆಟ್) ರೂ.52,250( 24 ಕ್ಯಾರೆಟ್)
ಕೇರಳ : ರೂ.47,900 ( 22 ಕ್ಯಾರೆಟ್) ರೂ.52,250( 24 ಕ್ಯಾರೆಟ್)
ಮಂಗಳೂರು : ರೂ.47,950( 22 ಕ್ಯಾರೆಟ್) ರೂ.52,310( 24 ಕ್ಯಾರೆಟ್)
ಮೈಸೂರು : ರೂ.47,950 ( 22 ಕ್ಯಾರೆಟ್) ರೂ.52,310( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.47,950 ( 22 ಕ್ಯಾರೆಟ್) ರೂ.52,250( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌ 63.30
8 ಗ್ರಾಂ : ರೂ. 506.40
10 ಗ್ರಾಂ : ರೂ. 633
100 ಗ್ರಾಂ : ರೂ.6,330
1 ಕೆಜಿ : ರೂ. 63,300

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 63,300 ರೂ, ಮೈಸೂರು- 63,300 ರೂ., ಮಂಗಳೂರು- 63,300 ರೂ., ಮುಂಬೈ- 57,600 ರೂ, ಚೆನ್ನೈ- 63,300 ರೂ ದೆಹಲಿ- 57,600 ರೂ, ಹೈದರಾಬಾದ್- 63,300 ರೂ, ಕೊಲ್ಕತ್ತಾ- 57,600 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ಕೆಲವು ಕಡೆ ಏರಿಕೆ ಕಂಡುಬಂದರೆ, ಇನ್ನು ಕೆಲವು ಕಡೆ ಇಳಿಕೆ ಕಂಡು ಬಂದಿದೆ

Advertisement
div class="ere-sticky">