ಸೋಮವಾರ, 26 ಅಕ್ಟೋಬರ್ 2026
Trending

ಸುಬ್ರಹ್ಮಣ್ಯ : ಶ್ರೀ ಸುಬ್ರಹ್ಮಣ್ಯೇಶ್ವರ ಪ.ಪೂ.ಕಾಲೇಜಿನ ನಿವೃತ್ತ ಉಪನ್ಯಾಸಕ ಕುಶಾಲಪ್ಪ ಗೌಡ ಏನೇಕಲ್ ನಿಧನ

ಸುಬ್ರಹ್ಮಣ್ಯ : ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ಹಿರಿಯ ನಿವೃತ್ತ ಉಪನ್ಯಾಸಕ ಕುಶಾಲಪ್ಪ ಗೌಡ ಏನೆಕಲ್ ಪರ್ಲ ಮನೆ ಇವರು ಜ.27ರ ಸಂಜೆ ನಿಧನರಾದರು.

Sponsored

ಇವರ ಅಂತ್ಯ ಸಂಸ್ಕಾರ ಜ.28ರಂದು ಬೆಳಿಗ್ಗೆ 11:00 ಗಂಟೆಗೆ ಅವರ ಮನೆಯಲ್ಲಿ ನಡೆಯಲಿದೆ

Advertisement
Advertisement
Advertisement