Subrahmanya: ಸುಬ್ರಹ್ಮಣ್ಯ: ನದಿಗೆ ತೆರಳಿದ್ದ ಇಬ್ಬರು ನೀರು ಪಾಲು
Subrahmanya: ಕುಮಾರಧಾರ ನದಿಗೆ ತೆರಳಿದ್ದ ಇಬ್ಬರು ಯುವಕರು ಮುಳುಗಿ ಸಾವನ್ನಪ್ಪಿದ ಘಟನೆ ಕುಲ್ಕುಂದ ಎಂಬಲ್ಲಿ ಇಂದು (ಭಾನುವಾರ)ಮಧ್ಯಾಹ್ನ ನಡೆದಿದೆ. ಮೃತರನ್ನು ಸುಬ್ರಹ್ಮಣ್ಯದಲ್ಲಿ ಉದ್ಯಮ ನಡೆಸುತ್ತಿರುವ ಕೊಲ್ಲಮೊಗ್ರದ ಹರಿಪ್ರಸಾದ್ ಹಾಗೂ ಮತ್ತೋರ್ವ ಯುವಕನನ್ನು ಸುಜೀತ್ ಕೊಲ್ಲಮೊಗ್ರ ಎಂದು ಗುರುತಿಸಲಾಗಿದೆ. ಇವರಿಬ್ಬರೂ…









