ಸೋಮವಾರ, 2 ನವೆಂಬರ್ 2026

ಎಸ್‌ಐಆರ್‌ ಪ್ರತಿಭಟನೆಯಲ್ಲಿ ಭಾಗಿ, ನಟ ಇಮ್ರಾನ್‌ ಖಾನ್‌ ಬೇಷರತ್‌ ಕ್ಷಮೆ

Advertisement
Advertisement

ಮುಂಬೈ: ಸಿಎಸಿ-ಎಸ್‌ಐಆರ್‌ ವಿಚಾರಕ್ಕೆ ಕುರಿತಂತೆ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ನಟ ಇಮ್ರಾನ್‌ ಖಾನ್‌ ನನ್ನು ಬಾಂಬೆ ಹೈಕೋರ್ಟ್‌ ಸೋಮವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ಅಮೆರಿಕದ ಪ್ರಜೆಯಾಗಿರುವವರಿಗೆ ಭಾರತದಲ್ಲಿ ಪ್ರತಿಭಟನೆ ನಡೆಸುವ ಮೂಲಭೂತ ಹಕ್ಕು ಇಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಇದರಿಂದ ನಟ ಇಮ್ರಾನ್‌ ಖಾನ್‌ ಬೇಷರತ್‌ ಕ್ಷಮೆಯಾಚಿಸಿದ್ದಾರೆ.

Sponsored

ಇನ್ನು ಮುಂದೆ ಯಾವುದೇ ಪ್ರತಿಭಟನೆಯಲ್ಲಿ ಇಮ್ರಾನ್‌ ಖಾನ್‌ ಭಾಗವಹಿಸುವುದಿಲ್ಲ ಎಂದು ನ್ಯಾಯಾಲಯಕ್ಕೆ ನಟ ಇಮ್ರಾನ್‌ ಖಾನ್‌ ಪರ ವಕೀಲ ಭರವಸೆ ನೀಡಿದರು. ನಟನ ಪರವಾಗಿ ಬೇಷರತ್‌ ಕ್ಷಮೆಯಾಚನೆಯನ್ನೂ ಸಲ್ಲಿಸಿದರು.

Advertisement
Advertisement
Advertisement
Advertisement
Advertisement