ಗುರುವಾಯನಕೆರೆಯಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿ ಮೃತದೇಹ ಪತ್ತೆ
ಗುರುವಾಯನಕೆರೆ, ಜು. 1: ಗುರುವಾಯನಕೆರೆಯ ಶಕ್ತಿನಗರದ ಏನೇಪೋಯ ಎಲೆಕ್ಟಿಕ್ ಸಬ್‌ಸ್ಟೇಷನ್ ಸಮೀಪದ ಪೊದೆಗಳಲ್ಲಿ ವ್ಯಕ್ತಿಯೊಬ್ಬರ ಅನುಮಾನಾಸ್ಪದ ಮೃತದೇಹ ಪತ್ತೆಯಾಗಿದೆ.
Sponsoredಮೃತ ವ್ಯಕ್ತಿ ಕಲ್ಲೇರಿಯ ಮುಸ್ತಾಕ್ ಎಂಬವರಾಗಿರಬಹುದು ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದ್ದು, ಅಧಿಕೃತ ಗುರುತು ಹಾಗೂ ಸಾವಿನ ನಿಖರ ಕಾರಣ ಇನ್ನಷ್ಟೇ ದೃಢಪಡಿಸಬೇಕಿದೆ.




