ಮಂಗಳವಾರ, 3 ನವೆಂಬರ್ 2026

Latest Sports News Karnataka

Includes all forms of competitive physical activity or games.

ಪಾಂಡ್ಯ-ಜಡೇಜಾ ಮಿಂಚಿನ ಹೊಡೆತ!! ಸೋತು ಶರಣಾದ ಪಾಕ್-ಜಯಭೇರಿ ಬಾರಿಸಿದ ಟೀಮ್ ಇಂಡಿಯಾ!!

ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ಪಾಕ್ ವಿರುದ್ಧದ ಪಂದ್ಯಾವಳಿಯಲ್ಲಿ ಭಾರತ ಕ್ರಿಕೆಟ್ ತಂಡ ಐದು ವಿಕೆಟ್ ಗಳ ಅಂತರದಲ್ಲಿ ಜಯಭೇರಿ ಬಾರಿಸಿದೆ. ಟಾಸ್ ಗೆದ್ದ ಭಾರತ ತಂಡ ಫೀಲ್ಡಿಂಗನ್ನು ಆಯ್ಕೆ ಮಾಡಿಕೊಂಡಿದ್ದು, ಎದುರಾಳಿಯ ವಿರುದ್ಧದ ಸೆಣಸಾಟಕ್ಕೆ ಪಾಕ್…

ಡೈಮಂಡ್‌ ಲೀಗ್‌ನಲ್ಲಿ ಅಗ್ರಸ್ಥಾನ ಪಡೆದು ಇತಿಹಾಸ ನಿರ್ಮಿಸಿದ ನೀರಜ್‌ ಚೋಪ್ರಾ

ಭಾರತದ ಸ್ಟಾರ್ ಕ್ರೀಡಾಪಟು ಜಾವೆಲಿನ್‌ ಥ್ರೋ ಸ್ಪರ್ಧಿ ನೀರಜ್‌ ಚೋಪ್ರಾ, ಲಾಸನ್‌ನಲ್ಲಿ ನಡೆದ ಡೈಮಂಡ್‌ ಲೀಗ್‌ನಲ್ಲಿ ಅಗ್ರಸ್ಥಾನ  ಪಡೆದರು. ಈ ಸಾಧನೆ ಮಾಡಿದ ಭಾರತದ ಮೊದಲ ಅಥ್ಲೀಟ್‌ ಎಂಬ ದಾಖಲೆ ಬರೆದಿದ್ದಾರೆ. ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಬೆಳ್ಳಿ ಗೆದ್ದ ಬಳಿಕ…

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಯಲಿದೆ ಎತ್ತಿನ ಗಾಡಿ ಓಟದ ಸ್ಪರ್ಧೆ ಸೇರಿದಂತೆ ಹಲವು ಗ್ರಾಮೀಣ ಕ್ರೀಡೆಗಳು!

ಗ್ರಾಮೀಣ ಕ್ರೀಡೆಗಳಿಗೆ ಅವಕಾಶ ಸಿಗದೇ ವಂಚಿಸಿಹೋಗುತ್ತಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಉತ್ತೇಜನ ನೀಡಲು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಯುವಜನ ಮತ್ತು ಕ್ರೀಡಾ ಇಲಾಖೆಯೊಂದಿಗೆ ಪ್ರಥಮ ಬಾರಿಗೆ ಕ್ರೀಡಾಕೂಟಗಳನ್ನು ಆಯೋಜಿಸಲು ಕೈಜೋಡಿಸಿದೆ. ಹೌದು. ಪಂಚಾಯಿತಿಯಿಂದ…

IND vs PAK: ಭಾರತ- ಪಾಕಿಸ್ತಾನಕ್ಕೆ ಪಂದ್ಯ, ಟಿಕೆಟ್ ಬೆಲೆ ನೋಡಿ ಶಾಕ್ ಆದ ಕ್ರಿಕೆಟ್ ಫ್ಯಾನ್ಸ್!

ಭಾರತ- ಪಾಕಿಸ್ತಾನ ಈ ಎರಡು ತಂಡಗಳ ನಡುವಿನ ಇತ್ತೀಚಿನ ಪಂದ್ಯಕ್ಕೆ ಏಷ್ಯಾಕಪ್ ವೇದಿಕೆಯಾಗಲಿದೆ. ಆ. 28ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆಯಲಿದೆ. ಆಗಸ್ಟ್ 15ರಂದು ಈ ಪಂದ್ಯದ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ ಕಾರಣಾಂತರದಿಂದ…

ಸಚಿನ್ ತೆಂಡೂಲ್ಕರ್‌ಗೆ ಎಲ್ಲವೂ ಗೊತ್ತು ಆದರೆ…… ಕಷ್ಟಕ್ಕೆ ಯಾರೂ ಇಲ್ಲ ಎನ್ನುವ ಸೂಕ್ಷ್ಮ ಹೇಳುತ್ತಾ ಆರ್ಥಿಕ ಬಿಕ್ಕಟ್ಟು ತೆರೆದಿಟ್ಟ ವಿನೋದ್ ಕಾಂಬ್ಳಿ

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಭಾರತ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡಿದ ಬ್ಯಾಟ್ಸ್‌ಮನ್ ವಿನೋದ್ ಕಾಂಬ್ಳಿ ಹೀನಾಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಅವರ ಸಂಪಾದನೆಯ ಏಕೈಕ ಮೂಲವೆಂದರೆ ಬಿಸಿಸಿಐ ನೀಡುವ ಪಿಂಚಣಿ, ಇದು ಅವರ ಜೀವನ ಕಷ್ಟಕರವಾಗಿದೆ. ಕ್ರಿಕೆಟ್…

ಯುವಕರ ನೆಚ್ಚಿನ ಲೆಜೆಂಡರಿ ಕಾರು ಪೋಲೊ ಇನ್ನು ನೆನಪು ಮಾತ್ರ !!!

2010 ರಲ್ಲಿ ಪರಿಚಯಿಸಲಾದ ವೋಕ್ಸ್‌ವ್ಯಾಗನ್ ಕಳೆದ 12 ವರ್ಷಗಳಲ್ಲಿ ಈ ವಾಹನದ ಮೂರು ಲಕ್ಷ ಯುನಿಟ್‌ಗಳನ್ನು ಭಾರತೀಯ ರಸ್ತೆಗಳಲ್ಲಿ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದೆ. ರಸ್ತೆಗಳಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ನಡೆದ ಫೋಕ್ಸ್‌ವ್ಯಾಗನ್ ಪೋಲೋ ಪ್ರಯಾಣವು ಅಂತ್ಯಗೊಂಡಿದೆ.…

ಮಗನ ಟ್ರೋಫಿಗೆ ಆಸರೆ ಆದ ಅಮ್ಮನ ಅರ್ಧ ಹರಿದ ಸೀರೆ | ಮೂಟೆ ಹೊತ್ತ ಕೈ “ಕಾಮನ್ ವೆಲ್ತ್ ಟ್ರೋಫಿ” ಎತ್ತಿದ ಕಥೆ

ಕೋಲ್ಕತಾ: ಸಾಧನೆ ಎಂಬುದು ಕೇವಲ ಮಾತಿನಿಂದ ಯಶಸ್ಸು ಕಾಣಲು ಸಾಧ್ಯವಿಲ್ಲ. ಅದಕ್ಕೆ ತಕ್ಕಂತೆ ಪರಿಶ್ರಮ ಅಗತ್ಯ. ಯಾವ ವ್ಯಕ್ತಿ ಬಾಲ್ಯದಿಂದಲೂ ಕಷ್ಟ ಎಂಬ ಪದಕ್ಕೆ ಬೆವರು ಹರಿಸಿದ್ದಾನೋ ಆತ ನಿಜವಾಗಿಯೂ ಒಂದು ದಿನ ಹೀರೋ ಆಗಬಲ್ಲ. ಭಾರತದ ಅದೆಷ್ಟೋ…

Azadi Ka Amrit Mahotsav : ಸ್ವಾತಂತ್ರ್ಯ ಬಂದ ಬಳಿಕ ಭಾರತ ಯಾವ ದೇಶದ ಎದುರು ಮೊದಲ ಕ್ರಿಕೆಟ್ ಪಂದ್ಯ ಆಡಿತು ? ಫುಲ್ ಡಿಟೇಲ್ಸ್ ಇಲ್ಲಿದೆ

ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರ್ಣಗೊಂಡಿದೆ. ಕೇಂದ್ರ ಸರಕಾರ ಈ ಸಂದರ್ಭದಲ್ಲಿ ಅಮೃತ ಮಹೋತ್ಸವ ಸ್ವಾತಂತ್ರೋತ್ಸವವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಭಾರತದ ಅತ್ಯಂತ ಜನಪ್ರಿಯ ಕ್ರೀಡೆ ಕ್ರಿಕೆಟ್‌ನ ಹಳೆಯ ನೆನಪುಗಳನ್ನು ನಾವು ನಿಮಗೆ ಇಲ್ಲಿ ತಿಳಿಸಿಕೊಡಲಿದ್ದೇವೆ. ಸ್ವಾತಂತ್ರ್ಯ…

ಆಸ್ಪತ್ರೆಗೆ ದಾಖಲಾದ ಶೋಯೆಬ್ ಅಖ್ತರ್ | ನನಗಾಗಿ ಪ್ರಾರ್ಥಿಸಿ ಎಂದ ರಾವಲ್ಪಿಂಡಿ ಎಕ್ಸ್‌ಪ್ರೆಸ್‌

ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೌದು, ಕಳೆದ ಕೆಲ ದಿನಗಳಿಂದ ಮೊಣಕಾಲಿನ ಸಮಸ್ಯೆಯಿಂದ ಬಳಲುತ್ತಿದ್ದ ವೀಡಿಯೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದ ಅಖ್ತರ್ ಅವರು ಆಸ್ಟ್ರೇಲಿಯಾದ ಮೆಲ್ಬೋರ್ನ್‌ನ ಆಸ್ಪತ್ರೆಗೆ ದಾಖಲಾಗಿದ್ದಾರೆ. 46 ವರ್ಷದ ಅಖ್ತರ್ ಮೊಣಕಾಲುಗಳಿಗೆ…

CWG 2022 : ಟೇಬಲ್ ಟೆನಿಸ್ ಹಾಗೂ ಬ್ಯಾಡ್ಮಿಂಟನ್ ನಲ್ಲಿ ಭಾರತಕ್ಕೆ ಒಲಿದ ಚಿನ್ನ

ನವದೆಹಲಿ: ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳ ಬಂಗಾರದ ಬೇಟೆ ಮುಂದುವರೆದಿದೆ. ಇದೀಗ ಟೇಬಲ್ ಟೆನಿಸ್ ನಲ್ಲಿ ಪುರುಷರ ಸಿಂಗಲ್ಸ್ ಫೈನಲ್ಸ್ ನಲ್ಲಿ ಅಚಂತಾ ಶರತ್ ಕಮಲ್ ಅವರು ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಹಾಗೆಯೇ ಬ್ಯಾಡ್ಮಿಂಟನ್ ನಲ್ಲಿ…