ಮಂಗಳವಾರ, 3 ನವೆಂಬರ್ 2026

Latest Sports News Karnataka

Includes all forms of competitive physical activity or games.

ವಜ್ರ ಮುಷ್ಟಿ ಬಿಗಿ ಮಾಡಿ ಚಿನ್ನ ಹೊಡೆದ ನಿಖತ್ ಜರೀನ್ | ಬಾಕ್ಸಿಂಗ್​ನಲ್ಲಿ ಭಾರತಕ್ಕೆ ಒಲಿದ ಮೂರನೇ ಚಿನ್ನ

ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತದ ಸ್ಪರ್ಧಿಗಳ ಪದಕಗಳ ಬೇಟೆ ಮುಂದುವರೆದಿದ್ದು, ಬಾಕ್ಸಿಂಗ್​ನಲ್ಲಿ ಭಾರತಕ್ಕೆ ಮತ್ತೊಂದು ಯಶಸ್ಸು ಸಿಕ್ಕಿದೆ. ಭಾರತದ ಬಾಕ್ಸರ್ ನಿಖತ್ ಜರೀನ್ ವಜ್ರ ಮುಷ್ಟಿ ಬಿಗಿ ಮಾಡಿ ಹೊಡೆದಿದ್ದಾರೆ. ಅದರ ತೀವ್ರತೆಗೆ ಚಿನ್ನದ ಪದಕ ಕೊರಳಿಗೆ…

ಪಿ. ಎಂ ಮೋದಿಯಂತೆ ಯಾಕೆ ನಮ್ಮ ಅಧ್ಯಕ್ಷ ಮತ್ತು ಪ್ರಧಾನಿಗಳಿಲ್ಲ ಎಂದು ಅಸಮಾಧಾನ ತೋಡಿಕೊಂಡ ಪಾಕ್ ಪತ್ರಕರ್ತ

ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಭಾರತದ ಪೂಜಾ ಗೆಲ್ಲೋಟ್ ಕಂಚಿನ ಪದಕ ಗೆದ್ದಿದ್ದಾರೆ. ಇದರಿಂದ ಅಸಮಾಧಾನಗೊಂಡ ಪೂಜಾ ಚಿನ್ನ ಗೆಲ್ಲದ್ದಕ್ಕೆ ಕ್ಷಮಿಸಿ ಎಂದು ಹೇಳಿದ್ದಾರೆ. ಆದರೆ, ಪ್ರಧಾನಿ ಮೋದಿ ಆಕೆಯನ್ನು ಹುರಿದುಂಬಿಸಿದ್ದಾರೆ. ಇದೀಗ ಭಾರತದ…

ಭಾರತಕ್ಕೆ ಮತ್ತೊಂದು ಚಿನ್ನದ ಪದಕ: ವೇಟ್ ಲಿಫ್ಟರ್ ಜೆರೆಮಿ ಲಾಲ್ರಿನ್ನುಂಗಾಗೆ ಸ್ವರ್ಣ ಪದಕ

ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಮತ್ತೊಂದು ಚಿನ್ನದ ಪದಕ ಗೆದ್ದುಕೊಂಡಿದೆ. ಮೂರನೇ ದಿನದ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಎರಡನೇ ಚಿನ್ನವನ್ನು ಮುಡಿಗೇರಿಸಿಕೊಂಡಿದೆ.ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಪದಕವನ್ನು ಭಾರತದ ಕ್ರೀಡಾಪಟುಗಳು ಗೆದ್ದಿದ್ದರು. ಈಗಾಗಲೇ ಚಿನ್ನದ ಪದಕವನ್ನು ಭಾರತ…

ಕಾಮನ್ ವೆಲ್ತ್ ಗೇಮ್ | ಭಾರತಕ್ಕೆ 4 ನೇ ಪದಕ, ವೇಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಗೆದ್ದ ಬಿಂಧ್ಯಾರಾಣಿ

ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೊಂದು ಬೆಳ್ಳಿ ಪದಕ ಗೆದ್ದುಕೊಂಡಿದೆ. ವೇಟ್ ಲಿಫ್ಟರ್ ಬಿಂದ್ಯಾರಾಣಿ ದೇವಿ ಮಹಿಳೆಯರ 55 ಕೆಜಿ ವಿಭಾಗದಲ್ಲಿ ಬೆಳ್ಳಿ ಗೆದ್ದುಕೊಂಡಿದ್ದಾರೆ. ಬಿಂದ್ಯಾರಾಣಿ ದೇವಿ ಶನಿವಾರ ನಡೆದ ಮ್ಯಾಚ್ ನಲ್ಲಿ ಒಟ್ಟು 202ಕೆಜಿ (86ಕೆಜಿ+116ಕೆಜಿ) ಭಾರ…

ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಹೆಮ್ಮೆಯ ಗರಿ : ದಾಖಲೆ ಸಹಿತ ಚಿನ್ನ ಗೆದ್ದ ಮೀರಾಬಾಯಿ ಚಾನು

ಬರ್ಮಿಂಗ್ ಹ್ಯಾಂ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಮಹಿಳೆಯರ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತದ ಮೀರಾಬಾಯಿ ಚಾನು 88 ಕೆಜಿ ಲಿಫ್ಟ್ ಎತ್ತುವುದರೊಂದಿಗೆ ಚಿನ್ನದ ಪದಕ ಗಳಿಸಿ ಭಾರತದ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ವೇಟ್ ಲಿಫ್ಟರ್ ಮೀರಾಬಾಯಿ…

ಕಾಮನ್ ವೆಲ್ತ್​ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಖಾತೆ ತೆರೆದ ಸಂಕೇತ್​ ಸರ್ಗರ್​

ಈ ಬಾರಿಯ ಕಾಮನ್ ವೆಲ್ತ್​ ಕ್ರೀಡಾಕೂಟದಲ್ಲಿ ಸಂಕೇತ್ ಸರ್ಗರ್ ಅದ್ಭುತ ಪ್ರದರ್ಶನ ನೀಡಿ ವೇಯ್ಟ್ ಲಿಫ್ಟಿಂಗ್​ನಲ್ಲಿ ಬೆಳ್ಳಿ ಗೆದ್ದು ಮೊದಲ ದಿನವೇ ಭಾರತದ ಖಾತೆ ತೆರೆದಿದ್ದಾರೆ. 55 ಕೆಜಿ ವಿಭಾಗದ ವೇಯ್ಟ್​ ಲಿಪ್ಟಿಂಗ್​ ಸ್ಪರ್ಧೆಯಲ್ಲಿ ಸಂಕೇತ್​ ಸರ್ಗರ್​ ಬೆಳ್ಳಿ…

ಕಾಮನ್ ವೆಲ್ತ್ ಗೇಮ್ಸ್ ನಿಂದ ನೀರಜ್ ಚೋಪ್ರಾ ಔಟ್!!

ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರು ಬರ್ಮಿಂಗ್ಯಾಮ್ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ 2022 ರಿಂದ ಹೊರಗುಳಿಯಲಿದ್ದಾರೆ. ತೊಡೆಯ ಗಾಯದಿಂದಾಗಿ ನೀರಜ್ ಚೋಪ್ರಾ ಸ್ಪರ್ಧೆಯಿಂದ ಹೊರಗುಳಿಯುತ್ತಿದ್ದಾರೆ ಎಂದು ವರದಿಯಾಗಿದೆ. ಸಿಡಬ್ಲ್ಯೂಜಿ 2022 ಕ್ಕೆ ಕೆಲವೇ ದಿನಗಳ ಮೊದಲು…

ಕಬಡ್ಡಿ ಆಡುವಾಗಲೇ ಕುಸಿದು ಸಾವು ಕಂಡ ಆಟಗಾರ| ಗೆದ್ದ ಕಪ್ ನೊಂದಿಗೆ ಅಂತ್ಯಸಂಸ್ಕಾರ

ಕಬಡ್ಡಿ ಆಡುತ್ತಿದ್ದ ಸಂದರ್ಭದಲ್ಲಿ ಆಟಗಾರನೋರ್ವನು ಕೆಳಗೆ ಕುಸಿದು ಬಿದ್ದು ಮೃತಪಟ್ಟಿರುವ ಘಟನೆಯೂ ನಡೆದಿದೆ. ಈ ಘಟನೆಯ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಬಡ್ಡಿ ಆಟಗಾರ ವಿಮಲ್ ಮೃತ ದುರ್ದೈವಿ. ನಿನ್ನೆ ಕಡಲೂರಿನ ಕಡಂಪುಲಿಯೂರಿನಲ್ಲಿ ನಡೆದ ರಾಜ್ಯ…

ಕೂಲ್ ಕ್ಯಾಪ್ಟನ್ ಧೋನಿಗೆ ಸುಪ್ರೀಂ ಕೋರ್ಟ್ ನಿಂದ ನೋಟಿಸ್ | ಕಾರಣ…

ಅಮ್ರಪಾಲಿ ಗ್ರೂಪ್ ನ ಬ್ರಾಂಡ್ ಅಂಬಾಸಿಡರ್ ಆಗಿದ್ದ ಧೋನಿ 2016ರಲ್ಲಿ ಆಮ್ರಪಾಲಿ ಗ್ರೂಪ್‌ನಿಂದ ಬೇರ್ಪಟ್ಟ ನಂತರ, ತನಗೆ ಶುಲ್ಕದ ರೀತಿಯಲ್ಲಿ ಬರಬೇಕಾದ 40 ಕೋಟಿ ರೂ.ಗಳನ್ನು ಕೊಡಿಸುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅಮ್ರಪಾಲಿ ಗ್ರೂಪ್‌ನ ವಿವಿಧ ಯೋಜನೆಗಳಲ್ಲಿ…

ಚೆಸ್ ಆಡುವಾಗ ಬಾಲಕನ ಬೆರಳನ್ನೇ ಮುರಿದ ರೋಬೋಟ್ | ಯಾಕಾಗಿ ಗೊತ್ತೇ?

ರೋಬೋಟ್ ಒಂದು ವಿಶೇಷ ಯಂತ್ರ. ಮಾನವ ತನ್ನ ಬುದ್ಧಿಮತ್ತೆಯಿಂದ ತಯಾರಿಸಿದ ಯಂತ್ರ. ನೀವು ಸಾಮಾನ್ಯವಾಗಿ ನೋಡಿರಬಹುದು. ಕೆಲವು ಕಡೆ ಚೆಸದಮ್ ಆಟದಲ್ಲಿ ರೋಬೋಟ್ ಇರುತ್ತದೆ. ಚೆಸ್ ಆಟ ಆಡಿವಾಗ ವಿಶೇಷವಾಗಿ ಈ ಯಂತ್ರ ಅಂದರೆ ರೋಬೋಟ್ ಬಳಕೆ ಮಾಡಲಾಗುತ್ತದೆ.…