ಮಂಗಳವಾರ, 3 ನವೆಂಬರ್ 2026

Latest Sports News Karnataka

Includes all forms of competitive physical activity or games.

BCCI : ಬಿಸಿಸಿಐನ 36ನೇ ಅಧ್ಯಕ್ಷರಾಗಿ ಕನ್ನಡಿಗ ರೋಜರ್ ಬಿನ್ನಿ ನೇಮಕ

ಭಾರತೀಯ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಹಾಗೂ 1983 ರ ವಿಶ್ವಕಪ್ ವಿಜೇತ ತಂಡದ ಹೀರೊ ರೋಜರ್ ಬಿನ್ನಿ ಮಂಗಳವಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) 36 ನೇ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ 67 ವರ್ಷದ…

ಬೆಚ್ಚಿ ಬೀಳಿಸಿದ ವಿರಾಟ್ ಕೊಹ್ಲಿ ಸೋಷಿಯಲ್ ಮೀಡಿಯಾ ಗಳಿಕೆ | ಆತನ ಒಂದು ಇಂಸ್ಟಾ ಪೋಸ್ಟಿನ ದರ ಎಷ್ಟು ಕೋಟಿ ಗೊತ್ತಾ ?

ಕ್ರಿಕೆಟ್ ಜಗತ್ತಿನ ದೊರೆ, ಶ್ರೀಮಂತ ಆಟಗಾರ, ಸ್ಫೋಟಕ ಬ್ಯಾಟ್ಸಮನ್ ವಿರಾಟ್ ಕೊಹ್ಲಿ ಕ್ರಿಕೆಟ್ ಅಲ್ಲದೆ, ಕೇವಲ ಸೋಶಿಯಲ್ ಮೀಡಿಯಾದಿಂದ ಕೋಟಿ ಹಲವು ಶತಕೋಟಿ ಗಳನ್ನು ಗಳಿಸುತ್ತಿದ್ದಾರೆ ಎನ್ನುವುದು ಬಹುದೊಡ್ಡ ಅಚ್ಚರಿ, ಅದೂ ಕೇವಲ ಇನ್ಸ್ಟ ಗ್ರಾಂ ಒಂದರಿಂದಲೇ ಅವರು…

M.S.Dhoni : ಕೂಲ್ ಕ್ಯಾಪ್ಟನ್ ಧೋನಿ ಇಷ್ಟೊಂದು ಫನ್ನಿನಾ ? ಟಿಕ್ ಟಾಕ್ ಶೋ ನಲ್ಲಿ ಕೇಳಿದ ಪ್ರಶ್ನೆಗೆ ಧೋನಿ ಕೊಟ್ಟ ಉತ್ತರ ನೀವೇ ಕೇಳಿ!!!

ಮಾಜಿ ಟೀಂ ಇಂಡಿಯಾ ಕ್ಯಾಪ್ಟನ್ ಕೂಲ್ ನಾಯಕ ಇತ್ತೀಚೆಗೆ ಒಂದು ಟಾಕ್ ಶೋ ನಲ್ಲಿ ಕೇಳಿದ ಒಂದು ಪ್ರಶ್ನೆಗೆ ಕೊಟ್ಟ ಉತ್ತರ ನಿಜಕ್ಕೂ ಆಶ್ಚರ್ಯ ಪಡುವಂತೆ ಮಾಡಿದೆ. ಹೌದು…ನಮ್ಮ ಸೀರಿಯಸ್ , ಕೂಲ್ ಕ್ಯಾಪ್ಟನ್ ಗೂ ಈ ಉತ್ತರಕ್ಕೂ…

ಚಿಕ್ಕಮಗಳೂರು:ಜಿಲ್ಲಾ ಮಟ್ಟದ ಕ್ರೀಡಾಕೂಟ!! ಪದವಿ ಪೂರ್ವ ಕಾಲೇಜು ಮೂಡಿಗೆರೆಗೆ ಹಲವು ಪ್ರಶಸ್ತಿ, ರಾಜ್ಯ ಮಟ್ಟಕ್ಕೆ ಆಯ್ಕೆ!!

ಸೆಪ್ಟೆಂಬರ್ 20,21 ರಂದು ಚಿಕ್ಕಮಗಳೂರಿನಲ್ಲಿ ನೆಡೆದ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟಗಳಲ್ಲಿ ಬಾಲಕರ ಪದವಿ ಪೂರ್ವ ಕಾಲೇಜು ಮೂಡಿಗೆರೆ ಇಲ್ಲಿನ ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ಕ್ರೀಡೆಗಳಲ್ಲಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಬಾಲಕರ ಗುಂಪು ಆಟಗಳಲ್ಲಿ…

VIDEO: ದಿನೇಶ್ ಕಾರ್ತಿಕ್ ಮೈಗೆ ಕೈಹಾಕಿದ ಯುವತಿ : ಕೋಪಗೊಂಡ ಆಟಗಾರ ಮಾಡಿದ್ದೇನು?

ಆಸ್ಟ್ರೇಲಿಯಾ-ಭಾರತ (India vs Australia) ನಡುವಣ ಟಿ20 ಸರಣಿಯ ಕೊನೆಯ ಪಂದ್ಯವು ಹಲವು ನಾಟಕೀಯ ಸನ್ನಿವೇಶಗಳಿಗೆ ಸಾಕ್ಷಿಯಾಗಿದ್ದು, ಈ ಪಂದ್ಯದಲ್ಲಿ 6 ವಿಕೆಟ್ಗಳಿಂದ ಜಯ ಸಾಧಿಸುವ ಮೂಲಕ ಟೀಮ್ ಇಂಡಿಯಾ (Team India) 2-1 ಅಂತರದಿಂದ ಸರಣಿಯನ್ನು ಗೆದ್ದುಕೊಂಡಿದ್ದು…

ಟೆನಿಸ್‌ಗೆ ವಿದಾಯ ಹೇಳಿದ ಫೆಡರರ್ | ಸ್ನೇಹಿತನ ಕಣ್ಣೀರೇ ಕ್ರೀಡೆಯಲ್ಲಿ ಕಳೆದ ದಿನಗಳಿಗೆ ಸಿಕ್ಕ ದೊಡ್ಡ ಗೌರವ – ವಿರಾಟ್ ಕೊಹ್ಲಿ

ಟೆನಿಸ್ ಅಂಗಳದಲ್ಲಿ ತನ್ನದೇ ಛಾಪು ಮೂಡಿಸಿದ್ದ ಟೆನಿಸ್ ಗ್ರ್ಯಾಂಡ್ ಸ್ಲಾಮ್ ಗೆದ್ದಿದ್ದ ಸ್ವೀಡನ್‍ನ ರೋಜರ್ ಫೆಡರರ್ ತಮ್ಮ ಆಟಕ್ಕೆ ನಾಂದಿ ಹಾಡಿ, ವೃತ್ತಿ ಬದುಕಿಗೆ ಕಣ್ಣೀರ ವಿದಾಯ ಹೇಳಿದ್ದಾರೆ. 2022ರ ಲೆವೆರ್ ಕಪ್ ಟೆನಿಸ್ ಟೂರ್ನಿಯ ಡಬಲ್ಸ್ ಪಂದ್ಯದಲ್ಲಿ…

ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಮಹತ್ವದ ಘೋಷಣೆ ; ಮುಂದಿನ ಐಪಿಎಲ್ ಗೂ ಧೋನಿಯೇ ಚೆನ್ನೈ ತಂಡದ ನಾಯಕ

ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು ಆಗಿರುವ ಮಹೇಂದ್ರ ಸಿಂಗ್ ಧೋನಿಯನ್ನು ಐಪಿಎಲ್ 2023 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಸಿಎಸ್ಕೆ ಸಿಇಒ ಕಾಶಿ ವಿಶ್ವನಾಥ್ ಖಚಿತಪಡಿಸಿದ್ದಾರೆ. ಐಪಿಎಲ್ 2022ರಲ್ಲಿ ಉತ್ತಮ ಪ್ರದರ್ಶನ…

T 20 World Cup : ವಿಶ್ವಕಪ್ ತಂಡದಿಂದ ಕೆ ಎಲ್ ರಾಹುಲ್ ಔಟ್?

T – 20 ವಿಶ್ವಕಪ್ ನಡೆಯಲು ಕೆಲ ದಿನಗಳು ಬಾಕಿ ಇರುವಾಗ ಕೆ.ಎಲ್ ರಾಹುಲ್ ಅವರಿಗೆ ಪಂದ್ಯದಲ್ಲಿ ಅವಕಾಶ ದೊರೆಯುವುದೇ ? ಎಂಬ ಕುತೂಹಲ ಅಭಿಮಾನಿಗಳನ್ನು ಕಾಡುತ್ತಿದೆ. ಹಲವು ದಿನಗಳಿಂದ ಇಂಜ್ಯುರಿ ಸಮಸ್ಯೆಯಿಂದ ಬಳಲುತ್ತಿದ್ದ ಟೀಂ ಇಂಡಿಯಾ ಓಪನರ್…

ಏಷ್ಯಾ ಕಪ್‌ ಟೂರ್ನಿಯಿಂದ ಹೊರ ನಡೆದ ಆಲ್‌ರೌಂಡರ್‌ ಜಡೇಜಾ

ಟೀಂ ಇಂಡಿಯಾದ ಆಲ್‌ರೌಂಡರ್‌ ರವೀಂದ್ರ ಜಡೇಜಾ ಅವರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಸದ್ಯ ಯುಎಇ ಆತಿಥ್ಯದಲ್ಲಿ ನಡೆಯುತ್ತಿರುವ೨೦೨೨ರ ಏಷ್ಯಾ ಕಪ್‌ ಟೂರ್ನಿಯಿಂದ ಹೊರ ನಡೆದಿದ್ದಾರೆ. ರವೀಂದ್ರ ಜಡೇಜಾ ಅವರ ಬದಲಿಗೆ ಅಕ್ಷರ್ ಪಟೇಲ್ ಟೀಂ ಇಂಡಿಯಾ ಸೇರ್ಪಡೆಯಾಗಲಿದ್ದಾರೆ ಎಂದು…

ಭಾರತ vs ಪಾಕ್ ಪಂದ್ಯ | ʻತ್ರಿವರ್ಣ ಧ್ವಜʼ ಹಿಡಿಯಲು ನಿರಾಕರಿಸಿದ ಅಮಿತ್ ಶಾ ಪುತ್ರ ʻಜಯ್ ಶಾʼ | ವೀಡಿಯೋ ವೈರಲ್

ದುಬೈ ನಲ್ಲಿ ನಡೆಯುತ್ತಿದ್ದ ಭಾರತ ಪಾಕಿಸ್ತಾನ ಪಂದ್ಯದ ಸಮಯದಲ್ಲಿ ಎಡವಟ್ಟೊಂದು ಆದ ಘಟನೆಯೊಂದು ವೈರಲ್ ಆಗಿದೆ. ಹೌದು, 2022ರ ಏಷ್ಯಾಕಪ್‌ನ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ವೇಳೆ ತ್ರಿವರ್ಣ ಧ್ವಜವನ್ನು ಹಿಡಿದು ಸಂಭ್ರಮಿಸಲು ಕೇಂದ್ರ ಗೃಹ ಸಚಿವ…