ಮಂಗಳವಾರ, 27 ಅಕ್ಟೋಬರ್ 2026
Trending

News

ಮಂಗಳೂರು: 17ಕೆಜಿ ತೂಕದ ಮುಡಾವು ಮೀನು ಬಲೆಗೆ

ಮಂಗಳೂರು: ಮೀನುಗಾರಿಕಾ ಬಂದರಿನಲ್ಲಿ ಬೃಹತ್‌ ಗಾತ್ರದ ಮುಡಾವು ಮೀನು ದೊರಕಿದ್ದು ಬರೋಬ್ಬರಿ 17 ಕೆಜಿ ತೂಕ ಹೊಂದಿತ್ತು. ಈ ಮೀನನ್ನು ಕೆಜಿಗೆ 500 ರೂ ಯಂತೆ 8,500 ರೂ. ಗೆ ಮಾರಾಟ ಮಾಡಲಾಗಿದೆ. ಸಾಮಾನ್ಯ ಮುಡಾವು ಮೀನಿಗಿಂತ ಈ…

ನಿನ್ನ ಮೇಲೆ ಕೇಸ್ ಇರೋದು ನಂಗೆ ಗೊತ್ತು – ಕಾರು ಸೈಡ್ ಗೆ ಹಾಕಿಸಿದ ಡಿಸಿಪಿಗೆ ಸಿದ್ದು ಕ್ಲಾಸ್

ವಿಧಾನಸೌಧದಲ್ಲಿ ನಡೆಯುತ್ತಿರುವ ವಿಶೇಷ ಅಧಿವೇಶನಕ್ಕೆ ಆಗಮಿಸಿದ್ದ ಸಿದ್ದರಾಮಯ್ಯ ಅವರ ಕಾರನ್ನು ಭದ್ರತೆಯ ದೃಷ್ಟಿಯಿಂದ  ಡಿಸಿಪಿ ಯೋಗೇಶ್ ಅವರು ಸೈಡ್ ಗೆ ಹಾಕಿಸಿದ್ದರು. ಈ ಒಂದೇ ಒಂದು ಕಾರಣಕ್ಕಾಗಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಯೋಗೇಶ್ ಮೇಲೆ ಗರಂ ಆಗಿದ್ದಾರೆ.…

ಪೂಂಜಾಲಕಟ್ಟೆ: ಅನಿಲಡೆ ನಿವಾಸಿ ಯಮುನಾ ನಿಧನ

ಪುಂಜಾಲಕಟ್ಟೆ: ಇಲ್ಲಿನ ಅನಿಲಡೆ ನಿವಾಸಿ ಯಮುನಾ (64) ಅವರು ಹೃದಯಾಘಾತದಿಂದ ಸೆಪ್ಟೆಂಬರ್ 21ರಂದು ನಿಧನರಾದರು. ಮೃತರು ಮಕ್ಕಳಾದ ಹೇಮಲತಾ, ಸುನೀತಾ, ಸುಜಾತಾ ಹಾಗೂ ಪ್ರಶಾಂತ್, ಅಳಿಯಂದಿರು, ಸೊಸೆ, ಮೊಮ್ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ONGCಯ MDW-28 ಆಳ ಸಮುದ್ರದ ಬಾವಿಯಲ್ಲಿ ಮಹತ್ವದ ಯಶಸ್ಸು

ಮಹಾನದಿ ಜಲಾನಯನ ಪ್ರದೇಶದಲ್ಲಿ ONGCಯ ಆಳ ಸಮುದ್ರ ಅನ್ವೇಷಣಾ ಅಭಿಯಾನದ ಮೊದಲ ಬಾವಿಯಾದ MDW-28ನಲ್ಲಿ ಉತ್ತಮ ಪ್ರಮಾಣದ ಅನಿಲ ಹರಿವು ಮತ್ತು ಸ್ಥಿರವಾದ ಒತ್ತಡ ದಾಖಲಾಗಿದೆ. 2026ರ ಜುಲೈ 25ರಂದು ‘ಸಮುದ್ರ ಮಂಥನ’ ಯೋಜನೆಯಡಿ ಬಾವಿ ಕೊರೆಯುವ ಕಾರ್ಯ…

ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ : ಎಸ್.ಡಿ.ಎಂ ಚಾಂಪಿಯನ್ಸ್

ಉಜಿರೆ,ದಿ.ಸೆ. 23 : ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್ ರವರ ಮಾರ್ಗದರ್ಶನದಲ್ಲಿ ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು…

ಮಂಗಳೂರು ವಲಯ ಮಟ್ಟದ ಪುರುಷರ ಶೆಟಲ್ ಬ್ಯಾಡ್ಮಿಂಟನ್ : ಎಸ್.ಡಿ.ಎಂ ಚಾಂಪಿಯನ್ಸ್

ಉಜಿರೆ,ದಿ.ಸೆ, 23 : ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಜಿಯುಹೆಚ್‌ಎಸ್) ಬೆಂಗಳೂರು ಹಾಗೂ ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಮಂಗಳೂರು ವಲಯ ಮಟ್ಟದ ಪುರುಷರ ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಉಜಿರೆಯ…

ಎಸ್.ಡಿ.ಎಂ ಕಾಲೇಜು : ಅಂತಾರಾಷ್ಟ್ರೀಯ ಶಾಂತಿ ದಿನ ಆಚರಣೆ

ಉಜಿರೆ,ದಿ ಸೆ. 23: ಇಂದಿನ ಜಗತ್ತಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಪಾರ ಪ್ರಗತಿ ಕಂಡುಬಂದಿದ್ದರೂ, ಮಾನವೀಯ ಮೌಲ್ಯಗಳ ಕುಸಿತ ಮತ್ತು ಯುದ್ಧ ಮನೋಭಾವದ ಹೆಚ್ಚಳವು ವಿಶ್ವದ ಶಾಂತಿಗೆ ಸವಾಲಾಗಿ ಪರಿಣಮಿಸಿದೆ. ಮನುಷ್ಯರು ಸ್ವಾರ್ಥ, ಅಹಂಕಾರ ಮತ್ತು ಅಸಹಿಷ್ಣುತೆಗೆ…

ಶಿಶಿಲ : ಕೆರೆಯಲ್ಲಿ ಹೆಂಡತಿ ಶವ ಪತ್ತೆ – 5 ದಿನದ ಬಳಿಕ ಗಂಡನೂ ಆತ್ಮಹತ್ಯೆ

ಶಿಶಿಲ: ಗುಂಡಿಕ್ಕಾಡು ನಿವಾಸಿ ಚಿನ್ನಮ್ಮ (ಚಿತ್ರಾವತಿ) ಅವರ ಮೃತದೇಹ ಮನೆಯ ಪಕ್ಕದ ಕೆರೆಯಲ್ಲಿ ತೇಲುತ್ತಿರುವ ಸ್ಥಿತಿಯಲ್ಲಿ ಸೆ.18ರಂದು ಪತ್ತೆಯಾಗಿತ್ತು. ಇದೀಗ ಅವರ ಪತಿ ತನಿಯಪ್ಪ ಗೌಡ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ.23ರಂದು ಬೆಳಕಿಗೆ ಬಂದಿದೆ. ಎರಡು-ಮೂರು…

ಸೆ. 25 ರಿಂದ 27 ರವರೆಗೆ ಸುರತ್ಕಲ್ ಬಂಟರ ಭವನದಲ್ಲಿ ಕೃಷಿ ಮತ್ತು ಆಹಾರ ಮೇಳ

ಮಂಗಳೂರು: ಇದೇ ಮೊದಲ ಬಾರಿಗೆ ಎಂಬಂತೆ ಸುರತ್ಕಲ್‌ನಲ್ಲಿ ಕೃಷಿ ಹಾಗೂ ಆಹಾರ ಮೇಳವನ್ನು ಸೆ.25ರಿಂದ 27ರವರೆಗೆ ಆಯೋಜಿಸಲಾಗಿದೆ ಎಂದು ರೈತ ಕುಡ್ಲ ಪ್ರತಿಷ್ಠಾನ ಅಧ್ಯಕ್ಷ ಭರತ್‌ ರಾಜ್‌ ಸೊರಕೆ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ಕುಡ್ಲ ಪ್ರತಿಷ್ಠಾನ…

ಪ್ರಧಾನಿ ಮೋದಿ–ಉಡುಪಿ ಪೇಜಾವರ ಶ್ರೀಗಳ ಭೇಟಿ

ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 22ರಂದು ನವದೆಹಲಿಯಲ್ಲಿ ಉಡುಪಿಯ ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಜನ್ಮ…