ಭಾನುವಾರ, 8 ನವೆಂಬರ್ 2026

News

Rajeev Chandrashekar: ಈ ರಾಜ್ಯದ ಹೆಸರನ್ನು ಬದಲಾಯಿಸಿ – ಮೋದಿಗೆ ಬಿಜೆಪಿ ನಾಯಕ ಪತ್ರ

  Rajeev Chandrashekar : ಮೋದಿ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ದೇಶದ ಪ್ರಮುಖ ನಗರಗಳ, ರಸ್ತೆಗಳ ಹಾಗೂ ಏರಿಯಾ ಗಳ ಹೆಸರುಗಳನ್ನು ಬದಲಾಯಿಸುತ್ತಾ ಬಂದಿದೆ. ಈ ಬೆನ್ನಲ್ಲೇ ಇದೀಗ ಬಿಜೆಪಿಯ ನಾಯಕರು ಒಬ್ಬರು ಈ ಒಂದು ರಾಜ್ಯದ ಹೆಸರನ್ನು…

ರೈಲಿನಲ್ಲಿ ಪ್ರಯಾಣಿಕರ ಪ್ರಜ್ಞೆ ತಪ್ಪಿಸಿ ಕಳವು, ಬಂಧನ

ಬೆಂಗಳೂರು: ರೈಲಿನಲ್ಲಿ ಪ್ರಯಾಣಿಕರನ್ನು ಪರಿಚಯಿಸಿಕೊಂಡು ಟೀ ಹಾಗೂ ಜ್ಯೂಸ್‌ನಲ್ಲಿ ಮತ್ತು ಬರುವ ಔಷಧ ಬೆರೆಸಿ ಕೊಟ್ಟು ಪ್ರಜ್ಞೆ ತಪ್ಪಿಸಿ ಚಿನ್ನಾಭರಣ ಕಳವು ಮಾಡುತ್ತಿದ್ದ ಆರೋಪಿಗಳನ್ನು ಬೈಯಪ್ಪನಹಳ್ಳಿ ರೈಲ್ವೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರ ಮೂಲದ ಮೊಹಮ್ಮದ್ ಸಫಾರ್ ಹಾಗೂ…

ಶಬರಿಮಲೆಯಲ್ಲಿ ಇಂದೇ ಅಯ್ಯಪ್ಪ ಮಕರಜ್ಯೋತಿ ದರ್ಶನ

ಪತ್ತನಂತಿಟ್ಟ: ಶಬರಿಮಲೆ ಸನ್ನಿಧಾನದಲ್ಲಿ ಜ.14ರಂದು (ಬುಧವಾರವೇ) ಸಂಜೆ ಅಯ್ಯಪ್ಪ ಸ್ವಾಮಿಗೆ ತಿರುವಾಭರಣ ತೊಡಿಸಿ ದೀಪಾರಾಧನೆ ವೇಳೆ ಪೊನ್ನಂಬಲಮೇಡ್ ಬೆಟ್ಟದಲ್ಲಿ ಮಕರಜ್ಯೋತಿ ದರ್ಶನವಾಗಲಿದೆ. ಪಂದಳಂ ಅರಮನೆಯಿಂದ ಹೊರಟ ತಿರುವಾಭರಣ ಮೆರವಣಿಗೆಯು ಬುಧವಾರ ಸಂಜೆ 6.30ಕ್ಕೆ ಸನ್ನಿಧಾನ ತಲುಪಲಿದೆ. ಮಕರಜ್ಯೋತಿ ಮಹೋತ್ಸವಕ್ಕೆ…

Bigg Boss-12: ‘ಗಿಲ್ಲಿಗೆ ವೋಟ್’ ಮಾಡಿ ಎಂದು ಕೈಮುಗಿದು ಬೇಡಿದ ಶಾಸಕ

Bigg Boss-12 : ಬಿಗ್ ಬಾಸ್ ಸೀಸನ್ ಕನ್ನಡ 12 ಮುಕ್ತಾಯದ ಹಂತದಲ್ಲಿದ್ದು, ಈ ವಾರದ ಅಂತ್ಯದಲ್ಲಿ ಭರ್ಜರಿ ಫಿನಾಲೆ ಕೂಡ ನಡೆಯಲಿದೆ. ಹೀಗಾಗಿ ಮನೆಯಲ್ಲಿ ಉಳಿದುಕೊಂಡಿರುವ ಸ್ಪರ್ಧಿಗಳಿಗೆ ಅವರವರ ಮನೆಯವರ ಕಡೆಯವರು, ಅಭಿಮಾನಿಗಳು ಜನರ ಬಳಿ ವೋಟ್…

Gadaga: ಸರ್ಕಾರಕ್ಕೆ ನಿಧಿ ಕೊಟ್ಟವರ ಅದೃಷ್ಟ ಬದಲು – ಮಗನಿಗೆ PUC ವರೆಗೆ ಉಚಿತ ಶಿಕ್ಷಣ, ಕುಟುಂಬಕ್ಕೆ ಮನೆ ನಿರ್ಮಾಣ

  Gadaga: Gadaga: ಮನೆ ಕಟ್ಟಲು ಅಡಿಪಾಯ ತೆಗೆಯುವ ಸಂದರ್ಭದಲ್ಲಿ ಕೆಳಗಡೆ ಚಿನ್ನದ ನಿಧಿ ಪತ್ತೆಯಾಗಿರುವಂತಹ ಅಪರೂಪದ ಘಟನೆಯೊಂದು ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಡೆದಿತ್ತು. ಬಳಿಕ ಮನೆಯವರು ಸ್ವ ಇಚ್ಛೆಯಿಂದ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ್ದರು. ಇದೀಗ ನಿಧಿಯನ್ನು ಸರ್ಕಾರಕ್ಕೆ…

Dakshina kannada: ದಕ್ಷಿಣ ಕನ್ನಡ: ಸಾಲ ಮನ್ನಾ: ಎಲೆ ಚುಕ್ಕಿ ಸಮೀಕ್ಷಾ ಅರ್ಜಿಯನ್ನು ಜ.31 ರೊಳಗೆ ನೀಡಲು ಮನವಿ

Dakshina kannada: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಬೆಳೆಗೆ ಎಲೆ ಚುಕ್ಕಿ ರೋಗ ತೀವ್ರವಾಗಿ ಹರಡುತ್ತಿದ್ದು, ಇದರಿಂದ ಬೆಳೆಗಾರರು ಭಾರೀ ನಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಸಂಕಷ್ಟಕ್ಕೊಳಗಾಗಿರುವ ಅಡಿಕೆ ಬೆಳೆಗಾರರ ಬೆಳೆಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕೆಂದು ಅಖಿಲ ಭಾರತ ಅಡಿಕೆ…

Eshwaramangala: ಈಶ್ವರಮಂಗಲ: ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ 17 ನೇ ಶಾಖೆ ಉದ್ಘಾಟನೆ

Eshwaramangala: ದಕ್ಷಿಣ ಕನ್ನಡ ಜಿಲ್ಲಾ ಮಟ್ಟದಲ್ಲಿ ಕಾರ್ಯಾಚರಿಸುತ್ತಿರುವ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ 17 ನೇ ಶಾಖೆಯ ಪುತ್ತೂರು ತಾಲೂಕಿನ ಈಶ್ವರಮಂಗಲದ ಶ್ರೀ ಗಣೇಶ್ ಕಾಂಪ್ಲೆಕ್ಸ್ ನ ಪ್ರಥಮ ಮಹಡಿಯಲ್ಲಿ ಜ. 10 ರಂದು ಉದ್ಘಾಟನೆಗೊಂಡಿತು. ಮಾಜಿ ಸಂಸದ…

Mangalore: ದಕ್ಷಿಣಕನ್ನಡ ಜಿಲ್ಲಾ ಬಿಜೆಪಿ ನೂತನ ಪದಾಧಿಕಾರಿಗಳ ಘೋಷಣೆ

Mangalore: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ಅನುಮೋದನೆಯೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಅವರು 2026ನೇ ಸಾಲಿನ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಪ್ರಕಟಿಸಿದ್ದಾರೆ. 2024ರ ಪಟ್ಟಿಗೆ ಹೋಲಿಸಿದರೆ ಈ ಬಾರಿ ಪದಾಧಿಕಾರಿಗಳ ಸಂಖ್ಯೆಯನ್ನು 20ರಿಂದ…

K J George : ರಾಜ್ಯದಲ್ಲಿ ರೈತರ 4.5 ಲಕ್ಷ ಪಂಪ್ ಸೆಟ್’ಗಳು ಸಕ್ರಮ!!

K J George : ರಾಜ್ಯ ಸರ್ಕಾರವು ರೈತರಿಗೆ ಸಿಹಿ ಸುದ್ದಿ ನೀಡಿದ್ದು ಸುಮಾರು ನಾಲ್ಕೂವರೆ ಲಕ್ಷ ಪಂಪ್‌ ಸೆಟ್‌ಗಳನ್ನು ಸಕ್ರಮಗೊಳಿಸಲು ರಾಜ್ಯ ಸರ್ಕಾರವು ಸಿದ್ಧವಿದೆ ಎಂದು ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ಹೌದು, ರಾಜ್ಯದಲ್ಲಿ ಸುಮಾರು 4.5 ಲಕ್ಷ…

Tirupathi : ಸರ್ಕಾರದಿಂದ ತಿರುಪತಿಗೆ ಟೂರ್ ಪ್ಯಾಕೇಜ್ ಘೋಷಣೆ – ಕಡಿಮೆ ಹಣ, ಸಮಯದಲ್ಲಿ ಬಾಲಾಜಿ ದರ್ಶನ

Tirupathi : ನಾಡಿನ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ತಿರುಪತಿ ತಿರುಮಲ ದೇವಸ್ಥಾನವು ಒಂದು. ಇಲ್ಲಿಗೆ ದೇಶದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸುತ್ತಿದ್ದು, ಕರ್ನಾಟಕದಿಂದಲೂ ದೇವರ ದರ್ಶನಕ್ಕೆ, ಲಕ್ಷಾಂತರ ಭಕ್ತರು ತೆರಳುತ್ತಾರೆ. ಈ ಹಿನ್ನೆಲೆಯಲ್ಲಿ ಇದೀಗ ಕರ್ನಾಟಕ ಸರ್ಕಾರವು ಟೂರ್…