ಭಾನುವಾರ, 8 ನವೆಂಬರ್ 2026

News

Bengaluru : ‘ಜೈ ಬಾಂಗ್ಲಾ ದೇಶ’ ಎಂದ ಮಹಿಳೆಯ ಬಂಧನ!!

Bengaluru : ಬೆಂಗಳೂರಲ್ಲಿ ಅಕ್ರಮ ವಲಸಿಗರ ತೆರವು ಕಾರ್ಯಾಚರಣೆ ವೇಳೆ ಮಹಿಳೆ ಒಬ್ಬರು ‘ಜೈ ಬಾಂಗ್ಲಾದೇಶ್’ ಇಂದು ಘೋಷಣೆ ಕೂಗಿದ್ದು ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು ಇದೀಗ ಪೊಲೀಸರು ಆ ಮಹಿಳೆಯನ್ನು ಬಂಧಿಸಿದ್ದಾರೆ. ಅಕ್ರಮ ವಲಸಿಗರ ತೆರವು ಕಾರ್ಯಾಚರಣೆ ಮಾಡುವಾಗ…

ಟ್ರಾಫಿಕ್‌ ನಿಯಮ ಉಲ್ಲಂಘಿಸುವ ಮೊದಲು ಇರಲಿ ಎಚ್ಚರಿಕೆ, ಇನ್ಮುಂದೆ ಬೀಳುತ್ತೆ FIR

ಬೆಂಗಳೂರು: ಇನ್ನು ಮುಂದೆ ಸಂಚಾರ ನಿಯಮಗಳ ಪಾಲನೆ ಮಾಡದಿದ್ದರೆ ದಂಡ ಒಂದೇ ಬೀಳುವುದಲ್ಲ, ಕೇಸು ಕೂಡಾ ದಾಖಲಾಗುತ್ತದೆ. ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡುವವರ ವಿರುದ್ಧ ಬೆಂಗಳೂರಿನಲ್ಲಿ ಪೊಲೀಸರು ಈಗಾಗಲೇ ಎಫ್‌ಐಆರ್‌ ದಾಖಲು ಮಾಡಲು ಪ್ರಾರಂಭ ಮಾಡಿದ್ದಾರೆ. ಸಿಗ್ನಲ್‌ ಜಂಪ್‌…

ಕಲೆಯ ಲೋಕದ ಧ್ರುವತಾರೆ ಹನ್ಶಿತ್ ಆಳ್ವ: ಸಾಧನೆಯ ಶಿಖರಕ್ಕೇರಿದ ಅಪೂರ್ವ ಪ್ರತಿಭೆ

ಒಬ್ಬ ವ್ಯಕ್ತಿ ಒಂದೇ ಕ್ಷೇತ್ರದಲ್ಲಿ ಪರಿಣತಿ ಪಡೆಯುವುದು ಇಂದಿನ ದಿನಗಳಲ್ಲಿ ಸಾಮಾನ್ಯ. ಆದರೆ, ಹತ್ತಾರು ಕಲೆಗಳನ್ನು ಏಕಕಾಲಕ್ಕೆ ಸಿದ್ಧಿಸಿಕೊಳ್ಳುವುದು ಅಸಾಮಾನ್ಯ ಸಾಧನೆ. ಇಂತಹದೊಂದು ಅಚ್ಚರಿಯ ಸಾಧನೆಯನ್ನು ಮಾಡಿ ತೋರಿಸುತ್ತಿದ್ದಾರೆ ಬಾಲ ಪ್ರತಿಭೆ ಹನ್ಶಿತ್ ಆಳ್ವ. ಕೊಣಾಜೆಯ ವಿಶ್ವ ಮಂಗಳ…

Kuvettu: ಕುವೆಟ್ಟು: ರಸ್ತೆಗೆ ತುಂಡಾಗಿ ಬಿದ್ದ ವಿದ್ಯುತ್ ವಯ‌ರ್: ವಾಹನ ಸಂಚಾರ ಅಸ್ತವ್ಯಸ್ತ

Kuvettu: ಕುವೆಟ್ಟು ವರಕಬೆ ಸಮೀಪ ಎಚ್ ಟಿ ಲೈನ್ ವಿದ್ಯುತ್ ವಯ‌ರ್ ತುಂಡಾಗಿ ಹೆದ್ದಾರಿಗೆ ಬಿದ್ದ ಘಟನೆ ಜ.13ರಂದು ನಡೆದಿದೆ. ವಿದ್ಯುತ್‌ ವಯ‌ರ್ ರಸ್ತೆಗೆ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡಚನೆ ಉಂಟಾಗಿದ್ದು ಸುಮಾರು ಒಂದು ಗಂಟೆಗಳ ಕಾಲ…

Death: ಸಾಮಾಜಿಕ ಧುರೀಣ ಸುರೇಶ್ ಕುಮಾರ್ ನಡ್ಕ ವಿಧಿವಶ

Death: ಕ್ರಿಯಾಶೀಲ ಸಾಮಾಜಿಕ ಸಂಘಟಕ, ಸಂಘ ಸಂಸ್ಥೆಗಳ ಪ್ರೇರಣಾ ಶಕ್ತಿ, ಪಡ್ಡಿನಂಗಡಿ ಶಿವಗೌರಿ ಕಲ್ಯಾಣ ಮಂಟಪದ ಮಾಲಕ ಸುರೇಶ್ ಕುಮಾರ್ ನಡ್ಕ ಅಲ್ಪ ಕಾಲದ ಅಸೌಖ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ  ನಿಧನರಾದರು. ಅವರಿಗೆ 60 ವರ್ಷ ವಯಸ್ಸಾಗಿತ್ತು.ಅನಾರೋಗ್ಯಕ್ಕೀಡಾದಾಗ ಅವರನ್ನು…

ಇಂದು ಮೈಸೂರಿಗೆ ಆಗಮಿಸಲಿರುವ ರಾಹುಲ್‌ ಗಾಂಧಿ

ಬೆಂಗಳೂರು: ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಮೈಸೂರಿಗೆ ಆಗಮಿಸುತ್ತಿರುವ ರಾಹುಲ್‌ ಗಾಂಧಿ ಅವರನ್ನು ಮಂಗಳವಾರ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಭೇಟಿ ಮಾಡಲಿದ್ದಾರೆ. ತಮಿಳುನಾಡಿನ ನೀಲಗಿರಿ ಜಿಲ್ಲೆಯ ಗುಡಲೂರಿನ ಸೇಂಟ್ ಥಾಮಸ್‌ ಆಂಗ್ಲ ಪ್ರೌಢಶಾಲೆಯ ಸುವರ್ಣ ಮಹೋತ್ಸವ…

ರಜೆ 15ಕ್ಕೆ, ಹಬ್ಬ 14ಕ್ಕೆ? ಮಕರ ಸಂಕ್ರಾಂತಿ ಹಬ್ಬ ಈ ಬಾರಿ ಆಚರಣೆ ಯಾವಾಗ?

ಬೆಂಗಳೂರು: ಸಂಕ್ರಾಂತಿ ಹಬ್ಬ ಕ್ಯಾಲೆಂಡರ್‌ನಲ್ಲಿ 14 ಕ್ಕೆ ಎಂದು ತೋರಿಸುತ್ತಿದ್ದರೆ ಸರಕಾರದ ರಜೆ ಪಟ್ಟಿಯಲ್ಲಿ ಜನವರಿ 15 ಕ್ಕೆ ರಜೆ ಘೋಷಣೆ ಮಾಡಲಾಗಿದೆ. ಹಾಗಾದರೆ ಈ ಬಾರಿ ಹಬ್ಬ ಆಚರಣೆ ಮಾಡುವುದು ಯಾವಾಗ? ಪೂಜೆಗೆ ಸರಿಯಾದ ಸಮಯ ಯಾವುದು?…

ಜನರಿಗೆ ಮತ್ತೆ ಮೆಟ್ರೋ ದರ ಏರಿಕೆಯ ಬಿಸಿ

ಬೆಂಗಳೂರು: ಕಳೆದ ವರ್ಷ ಶೇ.71ರವ ರೆಗೆ ಮೆಟ್ರೊ ಪ್ರಯಾಣ ದರ ಏರಿಕೆಯಿಂದ ಆಘಾತಕ್ಕೆ ಗುರಿಯಾಗಿದ್ದ ಪ್ರಯಾಣಿಕರಿಗೆ ‘ಬಿಎಂಆರ್‌ಸಿಎಲ್’ ಮುಂದಿನ ತಿಂಗಳು ಮತ್ತೊಂದು ಸುತ್ತಿನ ದರ ಏರಿಕೆ ಶಾಕ್ ನೀಡುವ ಸಾಧ್ಯತೆಯಿದೆ. ದರ ನಿಗದಿ ಸಮಿತಿ (ಎಫ್‌ಎಫ್‌ಸಿ) ಶಿಫಾರಸಿನಂತೆ ಫೆಬ್ರವರಿಯಲ್ಲಿ…

ಸಂಕ್ರಾಂತಿಗೆ ಪಿಎಂ ಕಚೇರಿ ಶಿಫ್ಟ್

ಹೊಸದಿಲ್ಲಿ: ಸ್ವತಂತ್ರ ಭಾರತ ಇತಿಹಾಸ ದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿ ಕಚೇರಿಯ ವಿಳಾಸ ಬದಲಾಗಲಿದ್ದು, ಮಕರ ಸಂಕ್ರಾಂತಿಯಂದು ಕಾರ್ಯಾಲಯ ಸ್ಥಳಾಂತರಕ್ಕೆ ಮುಹೂರ್ತ ನಿಗದಿಯಾಗಿದೆ. ಪ್ರಸ್ತುತ ದಿಲ್ಲಿಯ ‘ಸೌತ್ ಬ್ಲಾಕ್’ನಲ್ಲಿರುವ ಪ್ರಧಾನಿ ಕಾರ್ಯಾಲಯವು ‘ಸೆಂಟ್ರಲ್ ವಿಸ್ತಾ’ದ ಭಾಗವಾಗಿ ನಿರ್ಮಿಸಲಾಗಿರುವ…

ವಿದ್ಯುತ್‌ ಅವಘಡ: ಅಕೇಶಿಯಾ ಪ್ಲಾಂಟೇಷನ್‌ಗೆ ಬೆಂಕಿ

ಇಂದಬೆಟ್ಟು: ಬಂಗಾಡಿ ಪಿಚಾಲಾರ್‌ ಹತ್ತಿರ ಅಕೇಶಿಯಾ ಪ್ಲಾಂಟೇಷನ್‌ಗೆ ವಿದ್ಯುತ್‌ ಅವಘಡದಿಂದ ಬೆಂಕಿ ಬಿದ್ದ ಘಟನೆ ನಡೆದಿದೆ. ಹಲವಾರು ಮನೆಗಳು ಹತ್ತಿರದಲ್ಲೇ ಇದ್ದುದ್ದರಿಂದ ಜನರು ಬಂದು ಬೆಂಕಿ ನಂದಿಸಿದ್ದು, ಹೆಚ್ಚಿನ ಹಾನಿಯಾಗುವುದನ್ನು ತಪ್ಪಿಸಿದ್ದಾರೆ. ಇಲ್ಲಿರುವ HT (JOC) ವಿದ್ಯುತ್‌ ಲೈನ್‌…