ಭಾನುವಾರ, 8 ನವೆಂಬರ್ 2026

News

Narayana Gowda: ಬಿಗ್ ಬಾಸ್ ಫಿನಾಲೆ ಹೊತ್ತಲ್ಲಿ ಕಿಚ್ಚ ಸುದೀಪ್ ಮನೆಗೆ ಕರವೇ ನಾರಾಯಣ ಗೌಡ ದಿಢೀರ್ ಭೇಟಿ!!

Narayana Gowda: ಬಿಗ್‌ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಸಮೀಪಿಸುತ್ತಿದ್ದಂತೆ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ.ನಾರಾಯಣ ಗೌಡರು ನಟ ಸುದೀಪ್ ಅವರನ್ನು ಭೇಟಿಯಾಗಿದ್ದಾರೆ. ಇದು ಭಾರೀ ಕುತೂಹಲ ಕೆರಳಿಸಿದೆ. ಹೌದು, ಬಿಗ್‌ಬಾಸ್ ಕನ್ನಡ ಸೀಸನ್ 12ರ ಫಿನಾಲೆಗೆ…

ವಿಪರೀತ ಕುಡಿತ, ಲೈಫ್‌ ಜಾಕೆಟ್‌ ನಿರಾಕರಣೆ: ಜುಬೀನ್ ಗರ್ಗ್ ಸಾವಿನ ಕುರಿತು ಸಿಂಗಾಪುರ ಪೊಲೀಸರು ನ್ಯಾಯಾಲಯಕ್ಕೆ

ಕಳೆದ ಸೆಪ್ಟೆಂಬರ್‌ನಲ್ಲಿ ಭಾರತೀಯ ಗಾಯಕ-ಗೀತರಚನೆಕಾರ ಜುಬೀನ್ ಗಾರ್ಗ್ ಅವರು ಲೈಫ್ ಜಾಕೆಟ್ ಇಲ್ಲದೆ ಸಮುದ್ರಕ್ಕೆ ಇಳಿದು ಲಾಜರಸ್ ದ್ವೀಪದಲ್ಲಿ ಮುಳುಗಿದಾಗ ತೀವ್ರ ಕುಡಿದ ಅಮಲಿನಲ್ಲಿದ್ದರು ಎಂದು ಸಿಂಗಾಪುರ ಪೊಲೀಸರು ಬುಧವಾರ ಕೊರೋನರ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ, ತನಿಖಾಧಿಕಾರಿಗಳು ಯಾವುದೇ ಅಕ್ರಮವನ್ನು…

Gilli Nata: ಗಿಲ್ಲಿ ಶ್ರೀಮಂತನಾ ಇಲ್ಲ ಬಡವನಾ? ಅಸಲಿ ಸತ್ಯ ಬಿಚ್ಚಿಟ್ಟ ಸಂಬಂಧಿಕ

Gilli Nata: ಬಿಗ್ ಬಾಸ್ ಸ್ಪರ್ಧಿ ಆಗಿರುವ ಗಿಲ್ಲಿ ನಟ ಹೊರಗಡೆ ತನ್ನದೇ ಆದ ಹೊಸ ಕ್ರೇಜ್ ಸೃಷ್ಟಿಸುತ್ತಿದ್ದಾರೆ. ಅವರಿಗೆ ಗೊತ್ತಿಲ್ಲದಂತೆ ಹೊರ ಪ್ರಪಂಚದಲ್ಲಿ ಸಾಕಷ್ಟು ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಬಿಗ್ ಬಾಸ್ ವಿನ್ನರ್ ಅವರೇ ಆಗಬೇಕೆಂದು ಅನೇಕರು ಆಸೆಪಟ್ಟು…

Belthangady: ಬೆಳ್ತಂಗಡಿ: ಧನುಪೂಜೆಗೆ ಹೋದ ಬಾಲಕ: ಶವ ತೋಟದ ಬಾವಿಯಲ್ಲಿ ಪತ್ತೆ

Belthangady: ಓಡಿಲ್ನಾಳ ಗ್ರಾಮದ ಸಂಬೋಳ್ಯ ಬರಮೇಲು ಸುಬ್ರಹ್ಮಣ್ಯ ನಾಯಕ್ ಅವರ ಪುತ್ರ ಗೇರುಕಟ್ಟೆ ಪ್ರೌಢ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಸುಮಂತ್ (15ವ) ನಾಳ ದೇವಸ್ಥಾನದ ಬೆಳಗ್ಗಿನ ಧನುಪೂಜೆಗೆಂದು ಮನೆಯಿಂದ ಹೊರಟವನು ನಿಗೂಢ ನಾಪತ್ತೆಯಾದ ಘಟನೆ ಜ. 14ರಂದು…

Mary Kom: ಬಾಕ್ಸರ್, ಒಲಂಪಿಕ್ ಸ್ಟಾರ್ ಮೇರಿ ಕೋಮ್ ಗೆ ಅಕ್ರಮ ಸಂಬಂಧ?! ಪತಿ ಗಂಭೀರ ಆರೋಪ

  Mary Kom: ಸುಮಾರು 18 ವರ್ಷಗಳ ದಾಂಪತ್ಯಕ್ಕೆ 2023ರಲ್ಲಿ ಡಿವೋರ್ಸ್ ಮೂಲಕ ಅಂತ್ಯವಾಡಿದ್ದ ಭಾರತದ ಪ್ರಸಿದ್ದ ಬಾಕ್ಸರ್ ಮತ್ತು ಒಲಿಂಪಿಕ್ ಪದಕ ವಿಜೇತೆ ಮೇರಿ ಕೋಮ್(Mary Kom) ಗೆ ಅಕ್ರಮ ಸಂಬಂಧವಿರುವ ಬಗ್ಗೆ ಇದೀಗ ಅವರ ಮಾಜಿ…

Belthangady: ಬೆಳ್ತಂಗಡಿ: ದೇವಸ್ಥಾನದ ಧನುಪೂಜೆಗೆ ಹೋದ ಯುವಕ ನಾಪತ್ತೆ: ರಕ್ತದ ಕಲೆಗಳು ಪತ್ತೆ

Belthangady: ಕುವೆಟ್ಟು ಗ್ರಾಮದ ಸಂಬೋಳ್ಯ ಬರಮೇಲು ಸುಬ್ರಹ್ಮಣ್ಯ ನಾಯಕ್ ಅವರ ಪುತ್ರ ಗೇರುಕಟ್ಟೆ ಪ್ರೌಢ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಸುಮಂತ್ (15ವ) ಧನುಪೂಜೆಗೆಂದು ಮನೆಯಿಂದ ಹೊರಟವನು ನಾಪತ್ತೆಯಾದ ಘಟನೆ ಜ. 14ರಂದು ಬೆಳಗ್ಗೆ ನಡೆದಿದೆ. ಬಾಲಕ ಮನೆಗೆ…

ನ್ಯಾಯಾಲಯದ ಆದೇಶ ಉಲ್ಲಂಘನೆ: ಪವರ್‌ ಟಿವಿ ರಾಕೇಶ್‌ ಶೆಟ್ಟಿಗೆ ಜೈಲು ಶಿಕ್ಷೆ ಪ್ರಕಟ

ಬೆಂಗಳೂರು: ಪವರ್‌ ಟಿವಿ ವಾಹಿನಿಯ ಮುಖ್ಯಸ್ಥ ರಾಕೇಶ್‌ ಶೆಟ್ಟಿ ಅವರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಿವಿಲ್‌ ನ್ಯಾಯಾಲಯವು ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿ ಮಹತ್ವದ ತೀರ್ಪನ್ನು ನೀಡಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಪ್ರಕರಣದ ವಿವರ: ಹಿರಿಯ…

ಆಕ್ಷೇಪಾರ್ಹ ರೀತಿ ಸಿಎಂ ಫೋಟೊ ಎಡಿಟ್‌: ಎಸ್‌ಐಟಿ ರಚನೆ

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಫೋಟೊವನ್ನು ಆಕ್ಷೇಪಾರ್ಹ ರೀತಿಯಲ್ಲಿ ಎಡಿಟ್ ಮಾಡಿ ಜಾಲತಾಣಗಳಲ್ಲಿ ಹರಿಬಿಟ್ಟಿರುವುದು ಹಾಗೂ ಮಹಿಳಾ ಐಎಎಸ್ ಅಧಿಕಾರಿಯ ಗೌರವಕ್ಕೆ ಧಕ್ಕೆ ತರುವಂತಹ ಸುದ್ದಿ ಪ್ರಸಾರ ಮಾಡಿದ ಎರಡು ಪ್ರತ್ಯೇಕ ಪ್ರಕರಣಗಳ ತನಿಖೆಗಾಗಿ ಪೊಲೀಸ್ ಮಹಾನಿರ್ದೇಶಕ ಬಿ. ಶಿವಧರ್…

ಹೊಸ ರೂಲ್ಸ್‌: ಪೋಷಕರ ನಿರ್ಲಕ್ಷಿಸುವ ಸರಕಾರಿ ಅಧಿಕಾರಿಗಳ ವೇತನ ಕಡಿತ!

ವೃದ್ಧ ಪೋಷಕರನ್ನು ಸರಿಯಾಗಿ ನೋಡಿಕೊಳ್ಳದ ಸರಕಾರಿ ನೌಕರರ ವಿರುದ್ಧ ಕಠಿಣ ಕ್ರಮಕ್ಕೆ ತೆಲಂಗಾಣ ಸರಕಾರ ಮುಂದಾಗಿದೆ. ಪೋಷಕರ ನಿರ್ವಹಣೆಯನ್ನು ಕಡೆಗಣಿಸುವ ನೌಕರರ ವೇತನದಿಂದ ಶೇ. 10 ರಿಂದ 15ರಷ್ಟು ಮೊತ್ತವನ್ನು ಕಡಿತಗೊಳಿಸಿ ಅದನ್ನು ನೇರವಾಗಿ ಪೋಷಕರ ಬ್ಯಾಂಕ್ ಖಾತೆಗೆ…

ಬಟ್ಟೆ ಆರ್ಡರ್ ಮಾಡಿದ ಮಹಿಳೆಗೆ ₹16 ಲಕ್ಷ ವಂಚನೆ

ಬಳ್ಳಾರಿ: ಆನ್‌ಲೈನ್‌ನಲ್ಲಿ ಬಟ್ಟೆ ಆರ್ಡರ್ ಮಾಡಿದ ಮಹಿಳೆಯೊಬ್ಬರಿಗೆ ಸೈಬರ್ ವಂಚಕರು ಬರೋಬ್ಬರಿ 16.42 ಲಕ್ಷ ರೂ. ಪಡೆದು ಮೋಸ ಮಾಡಿದ ಘಟನೆ ಬೆಳಕಿಗೆ ಬಂದಿದೆ. ದೂರುದಾರ ಮಹಿಳೆ, ಜ.2ರಂದು 1,240 ರೂ. ಆರ್ಡರ್ ಆನ್‌ಲೈನ್‌ನಲ್ಲಿ ಬಟ್ಟೆ ಮೌಲ್ಯದ ಮಾಡಿದ್ದರು.…