ಗುರುವಾರ, 5 ನವೆಂಬರ್ 2026

News

ಕ್ಯಾನ್ಸರ್ ಪೀಡಿತರಿಗೆ ತಲೆ ಕೂದಲು ದಾನ ಮಾಡಿದ ಮಾಧುರಿ ದೀಕ್ಷಿತ್ ಕಿರಿಯ ಪುತ್ರ ರಿಯಾನ್

ಮುಂಬೈ: ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಮತ್ತು ಶ್ರೀರಾಮ್ ನೆನೆ ಅವರ ಕಿರಿಯ ಪುತ್ರ ರಿಯಾನ್ ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನದಂದು (ನವೆಂಬರ್ 7) ತಮ್ಮ ತಲೆ ಕೂದಲನ್ನು ದಾನ ಮಾಡಿದ್ದಾರೆ. ಕ್ಯಾನ್ಸರ್‌ ಎಂದರೆ ಸಾಮಾನ್ಯವಾಗಿ ಎಲ್ಲರೂ ಭಯ…

ಪ್ರಿವೆಡ್ಡಿಂಗ್ ಫೋಟೋಶೂಟ್ ಹುಚ್ಚು!!ನದಿಯ ಮಧ್ಯೆ ನಿಂತು ಫೋಟೋಶೂಟ್ ಮಾಡುತ್ತಿರುವಾಗ ಹೆಚ್ಚಿದ ನೀರಿನ ಪ್ರಮಾಣ!!

ಇತ್ತೀಚಿನ ದಿನಗಳಲ್ಲಿ ನವಜೋಡಿಯ ಮದುವೆಗೆ ಮೊದಲು ನಡೆಯುವ ಫೋಟೋ ಶೂಟ್ ಎಲ್ಲೆಡೆ ಕಾಮನ್. ವಧು-ವರ ಪರಸ್ಪರ ಅಪ್ಪಿಕೊಳ್ಳುವ, ರೋಮ್ಯಾನ್ಸ್ ಮಾಡುವ ಹೀಗೆ ಹತ್ತುಹಲವು ಫೋಟೋಗಳನ್ನು ಫೋಟೋಗ್ರಾಫರ್ ಗಳು ತಮ್ಮ ಕಲ್ಪನೆಯ ಕ್ಯಾಮೆರಾದಲ್ಲಿ ಹುಟ್ಟುಹಾಕುವುದು ಸ್ವಭಾವಿಕ. ಅಂತೆಯೇ ಇಲ್ಲೊಂದು ಜೋಡಿಯ…

ಹಲ್ಲು ಕೀಳುತ್ತೇನೆಂದು ಮಾನ ಕಿತ್ತ ಕಿರಾತಕ ವೈದ್ಯ | ಅರಿವಳಿಕೆ ಔಷಧಿ ನೀಡಿ ದಂತ ವೈದ್ಯನಿಂದ ಅತ್ಯಾಚಾರ

ಹಲ್ಲು ನೋವೆಂದು ಕ್ಲಿನಿಕ್​ಗೆ ಬಂದಿದ್ದ 32 ವರ್ಷದ ಮಹಿಳೆಗೆ ಪ್ರಜ್ಞೆ ತಪ್ಪಿಸುವ ಇಂಜೆಕ್ಷನ್​ ನೀಡಿ ಬಳಿಕ ಆಕೆಯ ಮೇಲೆ ದಂತ ವೈದ್ಯನೊಬ್ಬ ಅತ್ಯಾಚಾರ ನಡೆಸಿ ವೈದ್ಯ ಲೋಕ ತಲೆತಗ್ಗಿಸುವ ಕೆಲಸ ಮಾಡಿದ್ದಾನೆ. ಅತ್ಯಾಚಾರ ಎಸಗಿದ್ದಲ್ಲದೆ, ಆ ಅಶ್ಲೀಲ ದೃಶ್ಯದ…

ವಿಧಾನ ಪರಿಷತ್ ಚುನಾವಣೆಗೆ ದಿನಾಂಕ ಘೋಷಣೆ ,ಸ್ಥಳೀಯ ಸಂಸ್ಥೆಗಳ ಸಾಮಾನ್ಯ ಸಭೆ,ಗ್ರಾಮ ಸಭೆ,ಗುದ್ದಲಿ ಪೂಜೆ,ಉದ್ಘಾಟನೆಗೆ ನಿರ್ಬಂಧ

ರಾಜ್ಯದ ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದೆ. ರಾಜ್ಯದ ಒಟ್ಟು 25 ಸ್ಥಾನಗಳಿಗೆ ಡಿಸೆಂಬರ್ 10ರಂದು ಚುನಾವಣೆ ನಡೆಯಲಿದೆ. ಡಿಸೆಂಬರ್ 14ರಂದು ಫಲಿತಾಂಶಪ್ರಕಟವಾಗಲಿದೆ. ನವೆಂಬರ್ 16ರಂದು ಚುನಾವಣೆಗೆಅಧಿಸೂಚನೆ ಪ್ರಕಟವಾಗಲಿದ್ದು, ನವೆಂಬರ್…

ದ.ಕ ,ಉಡುಪಿ : 2 ವಿಧಾನ ಪರಿಷತ್ ಸ್ಥಾನದ ಚುನಾವಣೆಗೆ ಕಣ ಸಿದ್ದ | ಕಾಂಗ್ರೆಸ್ ನಿಂದ 11 ಜನ ಆಕಾಂಕ್ಷಿಗಳು, ಬಿಜೆಪಿಯಿಂದ ಕೋಟ ಶ್ರೀನಿವಾಸ ಪೂಜಾರಿ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಒಳಗೊಂಡ ಸ್ಥಳೀಯಾಡಳಿತ ಸಂಸ್ಥೆ ಚುನಾವಣಾ ಕ್ಷೇತ್ರದಿಂದ ವಿಧಾನಪರಿಷತ್‌ನ ಎರಡು ಸ್ಥಾನಗಳಿಗೆ ಡಿಸೆಂಬರ್‌ 10ರಂದು ಚುನಾವಣೆ ನಿಗದಿಯಾಗಿರುವ ಹಿನ್ನಲೆಯಲ್ಲಿ ಉಭಯ ರಣಕಣ ಸಿದ್ದವಾಗುತ್ತಿದೆ. ಪರಿಷತ್‌ನ 25 ಸ್ಥಾನಗಳು ಜ. 5ಕ್ಕೆ ತೆರವಾಗ ಲಿವೆ.…

ಹಾಸನಾಂಬೆಗೆ ದುಡ್ಡಿನ ಆಫರ್‌ ಕೊಟ್ಟ ಕಮರ್ಷಿಯಲ್ ಮನದ ಭಕ್ತ..! | ಎಚ್‌ಡಿ ರೇವಣ್ಣನನ್ನು ಸೋಲಿಸು, ಪ್ರೀತಿಯ ಕೊಳ್ಳೇಗಾಲದ ಹುಡುಗನನ್ನೇ ನನಗೆ ಕೊಡು…. ದೇವಿಯ ಹುಂಡಿಯಲ್ಲಿ ದೊರೆತ ಭಕ್ತರ ತರಹೇವಾರಿ ಪತ್ರಗಳು !

ಹಾಸನ: ಹಾಸನಕ್ಕೆ ಮಾತೋಶ್ರೀ ಹಾಸನಾಂಬೆ ಒಬ್ಬಳೇ. ಆಕೆ ವರ್ಷವಿಡಿ ಅಗೋಚರಳು. ದೀಪಾವಳಿಯ ಆಸುಪಾಸಿನ ಕೇವಲ ಎಂಟರಿಂದ ಹತ್ತು ದಿನಗಳು ಮಾತ್ರ ಆಕೆಯ ದರ್ಶನ ಭಾಗ್ಯ. ಈ ಸಲ ಕೇವಲ ಎಂಟು ದಿನಗಳ ಕಾಲ ಮಾತ್ರ ತೆರೆದಿದ್ದ ಹಾಸನಾಂಬೆಯ ಸಮಕ್ಷಮಕ್ಕೆ…

ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುವಾಗ ರಾಷ್ಟ್ರಪತಿಗೆ ದೃಷ್ಟಿ ತೆಗೆದ ಮಂಜಮ್ಮ ಜೋಗತಿ | ರಾಷ್ಟ್ರಪತಿಗಳ ಮುಖದಲ್ಲಿ ಬೀರಿತ್ತು ನಗು !!

ನವದೆಹಲಿ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕರ್ನಾಟಕದ ಹಲವರಿಗೆ ಮಂಗಳವಾರ 2021ನೇ ಸಾಲಿನ ಪದ್ಮಶ್ರೀ, ಪದ್ಮವಿಭೂಷಣ, ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಜೋಗತಿ ನೃತ್ಯದ ಮೂಲಕ ಕರ್ನಾಟಕದಲ್ಲಿ ಮನೆಮಾತಾಗಿರುವ ಮಂಜಮ್ಮ ಜೋಗತಿ ಅವರು ಪದ್ಮಶ್ರೀ ಪ್ರಶಸ್ತಿ…

ದಾವೂದ್‌ನ ಯಾವುದೇ ಆಸ್ತಿಯನ್ನು ಸನಾತನ ಸಂಸ್ಥೆ ಖರೀದಿಸಿಲ್ಲ – ಸನಾತನ ಸಂಸ್ಥೆ

ಮುಂಬಯಿನಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಅತ್ಯಂತ ಕೀಳ್ಮಟ್ಟದ ರಾಜಕೀಯ ನಡೆಯುತ್ತಿದೆ. ಈ ನಡುವೆ ಇಂದು ನವಾಬ್ ಮಲಿಕ್ ತಮ್ಮ ಮೇಲಿನ ಆರೋಪಗಳನ್ನು ಅಲ್ಲಗಳೆಯಲು ಸತ್ಯಾಂಶವನ್ನು ತಿಳಿಯದೆ ಸನಾತನ ಸಂಸ್ಥೆಯ ಹೆಸರನ್ನು ವಿನಾಕಾರಣ ಬಳಸಿಕೊಂಡಿದ್ದಾರೆ. ಸನಾತನ ಸಂಸ್ಥೆಯು ದಾವೂದ್‌ನ ಯಾವುದೇ ಆಸ್ತಿಯನ್ನು…

ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

2021-22 ನೇ ಸಾಲಿನ ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಶಿಷ್ಯವೇತನವನ್ನು ಮಂಜೂರು ಮಾಡಲು ರಾಜ್ಯ ವಿದ್ಯಾರ್ಥಿ ವೇತನ ಪೋರ್ಟಲ್ (ಎಸ್.ಎಸ್.ಪಿ)ನಲ್ಲಿ ಆನ್‍ಲೈನ್ ಅರ್ಜಿಗಳನ್ನು ಸಲ್ಲಿಸುವ ಪ್ರಕ್ರಿಯೆಯು ಪ್ರಾರಂಭವಾಗಿರುತ್ತದೆ. 2021-22 ನೇ ಸಾಲಿನಲ್ಲಿ ಪ್ರವೇಶ…

ಬೈಕ್ -ಕಾರು ನಡುವೆ ಭೀಕರ ರಸ್ತೆ ಅಪಘಾತ ಇಬ್ಬರು ಸ್ಥಳದಲ್ಲೇ ಸಾವು | ಅಪಘಾತದ ತೀವ್ರತೆಗೆ ವಿದ್ಯುತ್ ತಂತಿಯಲ್ಲಿ ನೇತಾಡಿದ ಬೈಕ್ ಸವಾರ

ತಮಿಳುನಾಡಿನ ನಿಲಕೊಟ್ಟೈ ಬಳಿ ಭಾನುವಾರ ಬೈಕ್ ಮತ್ತು ಕಾರಿನ ನಡುವೆ ಸಂಭವಿಸಿದ ರಸ್ತೆ ಅಪಘಾತ ಭೀಕರ ವಾತಾವರಣ ಸೃಷ್ಟಿಸಿದೆ. ಆ ಅಪಘಾತದಲ್ಲಿ ಮಧುರೈನ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಅಪಘಾತದ ತೀವ್ರತೆಗೆ ಚಿಮ್ಮಿದ ಒಬ್ಬಾತನ ದೇಹ ರಸ್ತೆ ಪಕ್ಕದ ವಿದ್ಯುತ್…