ಗುರುವಾರ, 5 ನವೆಂಬರ್ 2026

News

ವಿಚ್ಛೇದನೆ ಪಡೆದವರ ‘ಪೋಷಕತ್ವ ಹಂಚಿಕೆ’ ಕುರಿತ ಆದೇಶವನ್ನು ಎತ್ತಿ ಹಿಡಿದ ಹೈಕೋರ್ಟ್ | ಮಗು ಅಪ್ಪನ ಬಳಿಗೋ? ಅಮ್ಮನ ಬಳಿಗೋ?

ಒಂದಾಗಿ ಬಾಳಬೇಕು ಎಂದು ಕೈಹಿಡಿದ ಜೋಡಿಗಳು ಯಾವುದೋ ಕಾರಣಗಳಿಗೆ ವಿಚ್ಛೇದನ ಪಡೆಯುತ್ತಾರೆ. ಹೀಗೆ ದೂರಾಗುವ ಜೊಡಿಗಳು ನೆಮ್ಮದಿ ಬೇಕು, ಸ್ವತಂತ್ರ ಬೇಕು ಎಂದು ಬೇರೆಯಾದರೂ ಅವರ ಮುಂದಿನ ಬಾಳು ಹಸನಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹಾಗೆ ಬೇರೆಯಾದರೆ ಅದರಿಂದ…

ಭೋಪಾಲ್ ಬೆಂಕಿ ದುರಂತ | ಆಸ್ಪತ್ರೆಯಲ್ಲಿ ನಾಲ್ವರು ಮಕ್ಕಳ ಕರುಣಾಜನಕ ಸಾವು !

ಭೋಪಾಲ್: ಮಧ್ಯಪ್ರದೇಶದ ಭೋಪಾಲ್‍ನ ಕಮಲಾ ನೆಹರು ಆಸ್ಪತ್ರೆಯ ಮಕ್ಕಳ ವಾರ್ಡ್ ನಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ಕನಿಷ್ಠ ನಾಲ್ವರು ಮಕ್ಕಳು ಸಾವನ್ನಪ್ಪಿದ್ದಾರೆ. ಆಸ್ಪತ್ರೆಯ 3ನೇ ಮಹಡಿಯಲ್ಲಿರುವ ಮಕ್ಕಳ ಐಸಿಯು ವಾರ್ಡ್‍ನಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ.…

ಮನೆಯಲ್ಲಿಯೇ ಕುಳಿತು ತಿಂಗಳಿಗೆ 90,000 ರೂ. ಹಣ ಎಣಿಸಲು ಅವಕಾಶ ನೀಡುತ್ತಿದೆ SBI | ಅವಕಾಶ ಮಿಸ್ ಮಾಡಿಕೊಳ್ಳಬೇಡಿ !   

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ  ನಿಮಗಾಗಿ ಉತ್ತಮ ಅವಕಾಶವನ್ನು ತಂದಿದೆ. ಈ ವ್ಯವಹಾರದ ಮೂಲಕ, ನೀವು ಪ್ರತಿ ತಿಂಗಳು 90 ಸಾವಿರ ರೂಪಾಯಿಗಳವರೆಗೆ ಲಾಭ ಗಳಿಸಬಹುದು. ನೀವೂ ಸಹ ಮನೆಯಲ್ಲಿ ಕುಳಿತು ಹಣ ಸಂಪಾದಿಸಲು ಬಯಸುತ್ತಿದ್ದರೆ ಅಥವಾ ನಿಮ್ಮ…

ಕ್ಷುದ್ರಗ್ರಹವನ್ನೇ ಮೆಲ್ಲನೆ ಕುಟ್ಟಿ ದಾರಿ ತಪ್ಪಿಸಲು ಹೊರಟಿದೆ NASA  | ವಿಜ್ಞಾನದ ಅಗಾಧ ಶಕ್ತಿಯ ಅನಾವರಣ !

ನೀವು 1998ರ ಹಾಲಿವುಡ್ ಬ್ಲಾಕ್‌ಬಸ್ಟರ್‌ ಚಿತ್ರ “ಆರ್ಮಗೆಡ್ಡಾನ್” (Armageddon) ಅನ್ನು ನೀವು ನೋಡಿದ್ದೀರಾ..? ಈ ಚಿತ್ರದಲ್ಲಿ ಚಿತ್ರ ನಟರಾದ ಬ್ರೂಸ್ ವಿಲ್ಲೀಸ್ ಜತೆಗೂಡಿ ಬೆನ್ ಅಫ್ಲೆಕ್ ಕ್ಷುದ್ರಗ್ರಹದಿಂದ  ಭೂಮಿಯನ್ನು ರಕ್ಷಿಸಲು ಸಾಹಸ ಮಾಡಿದ್ದಾರೆ. ಈಗ ಹಾಲಿವುಡ್‌ ಚಿತ್ರದ ಮಾದರಿಯಲ್ಲೇ…

ಶಾಲಾ ಮಕ್ಕಳ ಹೊಟ್ಟೆಯ ಮೇಲೆ ತಟ್ಟಿದ ಬೆಲೆ ಏರಿಕೆಯ ಹೊಡೆತ!! ಏರಿಕೆಯಾದ ಬೆಲೆಯ ನಡುವೆ ಸಪ್ಪೆಯಾದ ಮಕ್ಕಳ ಬಿಸಿಯೂಟ

ದೇಶಾದ್ಯಂತ ಎಲ್ಲಾ ಕ್ಷೇತ್ರಗಳಲ್ಲಿಯೂ ಬೆಲೆ ಏರಿಕೆಯ ಮಾತಿನ ಮಧ್ಯೆ ಶಾಲಾ ಮಕ್ಕಳಿಗೆ ಬಿಸಿಯೂಟಕ್ಕೂ ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ಮಕ್ಕಳ ಬಿಸಿಯೂಟ ಸಪ್ಪೆಯಾಗಿದೆ. ಮಕ್ಕಳಿಗೆ ಅನ್ನ ಸಾಂಬರ್ ಜೊತೆಗೆ ಪಲಾವು, ಬಿಸಿಬೇಳೆ ಬಾತ್ ಉಪ್ಪಿಟ್ಟು ಸಹಿತ ವಿವಿಧ ಖಾದ್ಯಗಳ…

ಒಂದೇ ಮನೆಯ ಮೂವರಿಗೆ ಕಡಿದ ವಿಷಜಂತು !!| ಹಾವಿನ ಕಡಿತಕ್ಕೆ ಮೂರು ತಿಂಗಳ ಹಸುಗೂಸು ಬಲಿ

ಒಂದೇ ಮನೆಯ ಮೂವರು ಸದಸ್ಯರಿಗೆ ಹಾವು ಕಚ್ಚಿದ್ದು, 3 ತಿಂಗಳ ಮಗು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಹೈದರಾಬಾದ್ ನ ಮಹಬೂಬಾಬಾದ್ ಜಿಲ್ಲೆಯ ಶನಿಗಪುರಂನಲ್ಲಿ ನಡೆದಿದೆ. ಮನೆಯಲ್ಲಿ ಗಂಡ, ಹೆಂಡತಿ ಹಾಗೂ ಮೂರು ತಿಂಗಳ ಮಗುವಿದ್ದು, ಹಾವಿನ ಕಡಿತಕ್ಕೆ ಆ…

ಕರಾವಳಿ, ಮಲೆನಾಡಿನಲ್ಲಿ ಇಂದು ಭಾರೀ ಮಳೆ ಸಾಧ್ಯತೆ- ಹವಾಮಾನ ಇಲಾಖೆ ಮುನ್ಸೂಚನೆ

ಇಂದು ಕರಾವಳಿ, ಮಲೆನಾಡು ಭಾಗದ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಕರ್ನಾಟಕದ ಇನ್ನುಳಿದ ಕಡೆಗಳಲ್ಲಿ ತುಂತುರು ಮಳೆಯಾಗುವ ನಿರೀಕ್ಷೆಯಿದೆ. ರಾಜಧಾನಿ ಬೆಂಗಳೂರಿನಲ್ಲಿ ಇವತ್ತು ಸಹ ಮಳೆರಾಯ ಅಬ್ಬರಿಸಲಿದ್ದಾನೆ. ನೆರೆಯ ಚೆನ್ನೈನಲ್ಲಿ…

ಆರ್ಡರ್ ಮಾಡಿದ ಆಹಾರವನ್ನು ಸ್ವಿಗ್ಗಿ ತಂದುಕೊಡಲಿಲ್ಲವೆಂದು ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿಗೆ ಪತ್ರ ಬರೆದ ಸಿನಿಮಾ ಸೂಪರ್ ಸ್ಟಾರ್ !!

ನಗರ ಪ್ರದೇಶಗಳಲ್ಲಿ ಹಲವರು ಈಗ ಊಟಕ್ಕೋಸ್ಕರ ಸ್ವಿಗ್ಗಿ, ಝೋಮ್ಯಾಟೋ ಹಾಗೂ ಇನ್ನಿತರ ಆಹಾರ ವಿತರಣಾ ಕಂಪನಿಗಳ ಡೋರ್ ಡೆಲಿವರಿ ಆಹಾರಗಳನ್ನು ಅವಲಂಬಿಸಿರುತ್ತಾರೆ. ಅದರಲ್ಲಿ ತಾವು ಆರ್ಡರ್ ಮಾಡಿದ ಆಹಾರ ಬರದಿದ್ದರೆ ಕಂಪನಿಗೆ ಕರೆ ಮಾಡಿ ದೂರು ಸಲ್ಲಿಸುವ ಆಯ್ಕೆಯೂ…

ಇಂದಿನಿಂದ ಪೂರ್ವ ಪ್ರಾಥಮಿಕ ತರಗತಿ, ಅಂಗನವಾಡಿಗಳು ಆರಂಭ

ನ. 8ರಿಂದ ಪೂರ್ವ ಪ್ರಾಥಮಿಕ ತರಗತಿಗಳು ಮತ್ತು ಅಂಗನವಾಡಿಗಳು ಆರಂಭವಾಗಲಿವೆ. ಅಂಗನವಾಡಿ ಕೇಂದ್ರಗಳನ್ನು ಮೊದಲಿನ ಹಂತದಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 12ರ ವರೆಗೆ ತೆರೆಯಬಹುದಾಗಿದೆ. ಮುಂದಿನ ಸೂಚನೆವರೆಗೆ ಪೂರಕ ಪೌಷ್ಟಿಕ ಆಹಾರವನ್ನು ಮನೆಗೆ ನೀಡಲಾಗುವುದು. 15 ದಿನಗಳ ಅನಂತರ…

ವರ್ಷಕ್ಕೆ ಒಂದೇ ಬಾರಿ ಭಕ್ತರಿಗೆ ಪ್ರವೇಶವಿರುವ ಹಾಸನಾಂಬೆ ದೇವಾಲಯದ ಬಗ್ಗೆ ನಿಮಗೆ ಗೊತ್ತಾ ?!

ವರ್ಷಕ್ಕೆ ಕೇವಲ ಒಂದೇ ಬಾರಿ ಪ್ರವೇಶವಿರುವ ದೇವಾಲಯದ ಬಗ್ಗೆ ಕೇಳಿದ್ದೀರಾ! ಹೌದು, ಅಂತಹ  ಒಂದು ದೇವಾಲಯವು ನಮ್ಮ ಕೂಗಳತೆಯ ದೂರದಲ್ಲಿ ಇದೆ ಗೊತ್ತಾ ? ಅದುವೇ ಪ್ರಸಿದ್ಧ ಹಾಸನಾಂಬೆ ಕ್ಷೇತ್ರ.ಈ ದೇವಾಲಯವು ಒಂದು ಪ್ರಸಿದ್ಧವಾದ, ಹಾಗೂ ವಿಭಿನ್ನವಾದ ದೇವಾಲಯವಾಗಿದೆ.…