ಶುಕ್ರವಾರ, 6 ನವೆಂಬರ್ 2026

News

ಚಳಿಗಾಲದಲ್ಲಿ ಕಾಡುವ ಶೀತ ಸಂಬಂಧಿ ಕಾಯಿಲೆ ಪರಿಹಾರವೇನು? ಇಲ್ಲಿದೆ ಕೆಲವು ಸಲಹೆಗಳು

ಸಾಮಾನ್ಯ ಶೀತಕ್ಕೆ ಶ್ವಾಸೇಂದ್ರಿಯದ ಸೋಂಕು ಕಾರಣ. ಇದು ಮುಖ್ಯವಾಗಿ ಮಕ್ಕಳು, ವಯಸ್ಸಾದವರು ಮತ್ತು ಇತರ ರೋಗನಿರೋಧಕ ಶಕ್ತಿ ಇಲ್ಲದ ವ್ಯಕ್ತಿಗಳ ಮೇಲೆ ಪರಿಣಾಮ ಬೀರುತ್ತದೆ. ರೋಗಲಕ್ಷಣಗಳಲ್ಲಿ ಗಂಟಲು ಕೆರೆತ, ಕಫದೊಂದಿಗೆ ಅಥವಾ ಕಫ ಇಲ್ಲದೆ ಕೆಮ್ಮು, ಮೂಗು ಸೋರುವುದು,…

ಬೆಳ್ತಂಗಡಿ | ಮನೆ ದರೋಡೆ ಗ್ಯಾಂಗ್ ಅರೆಸ್ಟ್, 13 ಲಕ್ಷ ವಶ !

ಕಳೆದ ಅಕ್ಟೋಬರ್ 31 ರಂದು ಬೆಳ್ತಂಗಡಿಯಲ್ಲಿ ಕಳವಾದ ದೊಡ್ಡ ಮೊತ್ತದ ಮನೆ ಕಳ್ಳರನ್ನು ಪತ್ತೆ ಹಚ್ಚಲಾಗಿದೆ. ಎಲ್ಲಾ ಆರೋಪಿಗಳೂ ಈಗ ಪೊಲೀಸ್ ಬಂಧನದಲ್ಲಿ ಬಿದ್ದಿದ್ದಾರೆ. ಬೆಳ್ತಂಗಡಿ ತಾಲೂಕು, ಇಂದಬೆಟ್ಟು ಗ್ರಾಮ ಮಹಮ್ಮದ್ ಎಂಬವರು ದಿನಾಂಕ : 31-10-2021 ರಂದು…

ಕಣ್ಣೂರು-ಬೆಂಗಳೂರು ಎಕ್ಸ್ ಪ್ರೆಸ್ ರೈಲು ಚಾಲನೆಯಲ್ಲಿರುವಾಗಲೇ ಹಳಿಯ ಮೇಲೆ ಉರುಳಿ ಬಿದ್ದ ಬಂಡೆಗಳು|ಅದೃಷ್ಟವಶಾತ್ ಪ್ರಯಾಣಿಕರು ಪಾರು

ಬೆಂಗಳೂರು : ಇಂದು ಬೆಳ್ಳಂಬೆಳಗ್ಗೆ 5.30ರ ಸುಮಾರಿಗೆ ರೈಲು ಚಾಲನೆಯಲ್ಲಿರುವಾಗಲೇ ಹಳಿಯ ಮೇಲೆ ಬಂಡೆಗಳು ಉರುಳಿ ಬಿದ್ದ ಪರಿಣಾಮ ಕಣ್ಣೂರು-ಬೆಂಗಳೂರು ಎಕ್ಸ್ ಪ್ರೆಸ್ ರೈಲಿನ ಐದು ಬೋಗಿಗಳು ಹಳಿ ತಪ್ಪಿರುವ ಘಟನೆ ನಡೆದಿದೆ. ಕಣ್ಣೂರು-ಬೆಂಗಳೂರು ಎಕ್ಸ್‌ ಪ್ರೆಸ್ ರೈಲು…

ಡಿಸೆಂಬರ್ ತಿಂಗಳಲ್ಲಿ ಎರಡು ದಿನ ಪ್ರಧಾನಿ ಮೋದಿ ಕರ್ನಾಟಕ ಭೇಟಿ!

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿದ ಸಿಎಂ ಬೊಮ್ಮಾಯಿ ಹಲವು ಕಾರ್ಯಕ್ರಮಗಳ ಉದ್ಘಾಟನೆಗೆ ಆಹ್ವಾನ ನೀಡಿದ್ದು,ಮುಂಬರುವ ಡಿಸೆಂಬರ್ ತಿಂಗಳಿನಲ್ಲಿ ಕರ್ನಾಟಕಕ್ಕೆ ಮೋದಿ ಆಗಮಿಸಲಿದ್ದಾರೆ. ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ,…

ಇನ್ನು ಮುಂದೆ ಆಧಾರ್ ಕಾರ್ಡ್ ಪರಿಶೀಲನೆ ಆಫ್‌ಲೈನ್‌ನಲ್ಲಿಯೂ ಲಭ್ಯ !! | ಹೇಗೆ ಅಂತೀರಾ?? ಇಲ್ಲಿದೆ ಮಾಹಿತಿ

ಈಗ ಎಲ್ಲಾ ರೀತಿಯ ಕೆಲಸಗಳಿಗೂ ಆಧಾರ್ ಕಾರ್ಡ್ ಅತ್ಯಗತ್ಯ ದಾಖಲೆಯಾಗಿದೆ. ಈ ದಾಖಲೆ ಇಲ್ಲದೆ ಯಾವುದೇ ಸರ್ಕಾರಿ ಕೆಲಸ ಪೂರ್ಣಗೊಳ್ಳುವುದಿಲ್ಲ. ಸರ್ಕಾರಿ ಸೌಲಭ್ಯದ ಲಾಭವನ್ನು ಪಡೆಯುವುದು ಕೂಡಾ ಆಧಾರ್ ಇಲ್ಲದೆ ಸಾಧ್ಯವಾಗುವುದಿಲ್ಲ. ಹೀಗಿರುವಾಗ ಇದೀಗ ಆಧಾರ್ ಪರಿಶೀಲನೆಯನ್ನು ಆಫ್‌ಲೈನ್‌ನಲ್ಲಿಯೂ…

ಹಾಲಿನ ವ್ಯಾನ್ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವು

ಹಾಲಿನ ವ್ಯಾನ್ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಮೃತಪಟ್ಟ ಘಟನೆ ಉಡುಪಿಯ ಹಿರಿಯಡ್ಕದ ಗುಡ್ಡೆ ಅಂಗಡಿ ಬಳಿ ಇಂದು ಬೆಳಗ್ಗೆ ನಡೆದಿದೆ. ಮೃತ ವ್ಯಕ್ತಿಯನ್ನು ಮಣಿಪಾಲ ಮುದ್ರಣಾಲಯದಲ್ಲಿ ಕೆಲಸ ಮಾಡುತ್ತಿರುವ ಚಿಕ್ಕಲಬೆಟ್ಟು ಬೈಲೂರು ನಿವಾಸಿ ವಿಫೇಶ್…

ಉಡುಪಿ: ರಸ್ತೆ ದಾಟುತ್ತಿದ್ದ ಮುಳ್ಳುಹಂದಿಗೆ ಕಾರು ಡಿಕ್ಕಿ | ಚಾಲಕನಿಗೆ ಗಾಯ, ಮುಳ್ಳುಹಂದಿ ಸ್ಥಳದಲ್ಲೇ ಸಾವು

ರಸ್ತೆ ದಾಟುತ್ತಿದ್ದ ಮುಳ್ಳು ಹಂದಿಯೊಂದಕ್ಕೆ ಕಾರೊಂದು ಡಿಕ್ಕಿಯಾಗಿ ಪೊದೆಯೊಂದಕ್ಕೆ ಪಲ್ಟಿಯಾದ ಘಟನೆ ಉಡುಪಿಯ ಎರ್ಮಾಳು ತೆಂಕ ರಾ.ಹೆ 66ರಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಕಾರು ತೆಂಕ ಎರ್ಮಾಳು ಗರೋಡಿ ಬಳಿ ಸಾಗುತ್ತಿದಂತೆಯೇ…

ಮಂಗಳೂರು | ಲಿಫ್ಟ್ ನ ಪಕ್ಕದಲ್ಲಿ ಲಿಪ್ ಟು ಲಿಪ್ ಚುಂಬಿಸಿದ ಬುರ್ಖಾದಾರಿ ಯುವತಿ | ಅವರಿಬ್ಬರ ರಸಗಳಿಗೆಯ ದೃಶ್ಯಗಳನ್ನು ಊರಿಡೀ ಹಂಚಿದ ರಸಿಕ ಸಿಸಿಟಿವಿ !

ಮಂಗಳೂರು(ನ.10):  ಸಣ್ಣಗೆ ಆಗಾಗ ಬೀಳುವ ಮಳೆ, ಮತ್ತು ಗರಿ ಬಿಚ್ಚಿಕೊಂಡ ನವೆಂಬರ್ ತಿಂಗಳಿನ ಚಳಿ ಜತೆ ಸೇರಿದರೆ ಏನಾಗಬಹುದು ಎನ್ನುವುದಕ್ಕೆ ಈ ಘಟನೆ ಉತ್ತರ ನೀಡೀತು. ಚಳಿಯ ತೊಂದರೆ ಕಮ್ಮಿ ಮಾಡಿಕೊಳ್ಳಲು ಬುರ್ಕಾ ಧರಿಸಿದ ಮುಸ್ಲಿಂ ಯುವತಿಯ ಜತೆ…

ವಿಧಾನ ಪರಿಷತ್ ಚುನಾವಣೆ ಪಕ್ಷೇತರ ಅಭ್ಯರ್ಥಿಯಾಗಿ ಡಾ.ಎಂ.ಎನ್.ಆರ್

ದ.ಕ. ದ್ವಿಸದಸ್ಯ ಕ್ಷೇತ್ರದ ಸ್ಥಳೀಯಾಡಳಿತ ಈಗಿನ ಬಲಾಬಲ ಪರಿಗಣಿಸಿದರೆ ಸಂಸ್ಥೆಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ ಒಂದು ಸ್ಥಾನ ಗೆಲ್ಲುವ ಅವಕಾಶವಿದೆ. ಈತನ್ಮಧ್ಯೆ ಸಹಕಾರಿ ಕ್ಷೇತ್ರದ ಡಾ| ಎಂ. ಎನ್. ರಾಜೇಂದ್ರ ಕುಮಾರ್ ಪಕ್ಷೇತರರಾಗಿ ಕಣಕ್ಕಿಳಿಯುವ ಇಂಗಿತ ವ್ಯಕ್ತ…

ರಾತ್ರಿಯ ವೇಳೆ ಮಗನ ಪ್ರಿಯತಮೆಯ ಪಕ್ಕ ಬಂದು ಅಮರಿ ಕೊಂಡಿದ್ದ ಆತನ ಅಪ್ಪ…ಹಾಗೆ ನಡೆದಿತ್ತು ನಡೆಯಬಾರದ್ದು !!

ಚಿಕ್ಕಮಗಳೂರು: ಮಗನ ಪ್ರೇಯಸಿಯ ಮೇಲೆ ಆತನ ಅಪ್ಪನೇ ಅತ್ಯಾಚಾರ ಘಟನೆ ನಡೆದಿದ್ದು, ಚಿಕ್ಕಮಗಳೂರಿನಲ್ಲಿ ಮತ್ತೆ  ನಂಬಿಕೆ ಎಂಬುದು ಅಲುಗಾಡಿದೆ. ವಿವರಕ್ಕೆ ಸ್ಟೋರಿ ಓದಿ. ಆಕೆ 10ನೇ ತರಗತಿ ಓದುತ್ತಿದ್ದು, ಆಕೆ ಸಂಬಂಧಿಕರ ಮನೆಯಲ್ಲಿ ಇದ್ದುಕೊಂಡು ಓದುತ್ತಿದ್ದಳು. ದೀಪಾವಳಿ ಹಬ್ಬಕ್ಕೆ…