ಶುಕ್ರವಾರ, 6 ನವೆಂಬರ್ 2026

News

ತುಳುನಾಡಲ್ಲಿ ದೈವವನ್ನೇ ನಂಬಿಕೊಂಡು ಬಂದ ಭಕ್ತನ ಮನೆಯಲ್ಲೇ ಕಳ್ಳತನ !! | ದಾರಿ ತೋಚದೆ ಧೂಮಾವತಿ ಮೊರೆ ಹೋದ ಮನೆ ಯಜಮಾನನಿಗೆ ಎದುರಾಯಿತು ದೈವ ಪವಾಡ !!

ಉಡುಪಿ :ತುಳುನಾಡು ಎಂದ ಕೂಡಲೆ ಯೋಚನೆಗೆ ಬರುವುದು ಹಿಂದಿನಿಂದಲೂ ಆರಾಧಿಸಿಕೊಂಡು ಬಂದ ದೈವಗಳು. ಅದೇನೇ ಸಂಕಷ್ಟ ಎದುರಾದರೂ ಒಮ್ಮೆ ದೈವಗಳನ್ನು ನೆನೆದರೆ ಸಾಕು, ನಮ್ಮ ಕಷ್ಟಗಳೆಲ್ಲ ಪರಿಹಾರವಾದಂತೆ.ಅದೆಷ್ಟೋ ಕಾರ್ಣಿಕ ಶಕ್ತಿಗಳನ್ನು ಹೊಂದಿದ ಈ ಕರಾವಳಿ ಸಾವಿರಾರು ಭಕ್ತರ ನಂಬಿಕೆಯನ್ನು…

ಕೆಎಸ್ಆರ್ ಟಿಸಿ ಮಹಿಳಾ ನೌಕರರಿಗೆ ಗುಡ್ ನ್ಯೂಸ್ | ಮಗು ದತ್ತು ಪಡೆದರೂ ಇನ್ನು ಮುಂದೆ ಸಿಗಲಿದೆ 180 ದಿನಗಳ ಪ್ರಸೂತಿ ರಜೆ!!

ಕೆಎಸ್ಆರ್ ಟಿಸಿ ಮಹಿಳಾ ಸಿಬ್ಬಂದಿಗಳಿಗೆ ಸುದ್ದಿಯೊಂದಿದೆ. ಇದುವರೆಗೆ ರಾಜ್ಯ ಸರ್ಕಾರದಿಂದ ಕೇವಲ ಪ್ರಸೂತಿ ರಜೆಯಾಗಿ ಮಹಿಳಾ ಉದ್ಯೋಗಿಗಳಿಗೆ 180 ದಿನಗಳನ್ನು ನೀಡಲಾಗುತ್ತಿತ್ತು. ಇದೀಗ ಕೆಎಸ್ಆರ್ ಟಿಸಿ ಯಲ್ಲಿನ ಮಹಿಳಾ ನೌಕರರು ಮಗುವನ್ನು ದತ್ತು ಪಡೆದಾಗಲೂ 180 ದಿನಗಳ ರಜೆ…

ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ | ನಿವೃತ್ತಿ ವಯಸ್ಸು ಹಾಗೂ ಪಿಂಚಣಿ ಶೀಘ್ರವೇ ಏರಿಕೆ !?

ನವದೆಹಲಿ:ದುಡಿಯುವ ವಯಸ್ಸಿನ ಜನಸಂಖ್ಯೆ ಹೆಚ್ಚಾದಂತೆ ನಿವೃತ್ತಿ ವಯಸ್ಸನ್ನು ಜೊತೆಗೆ ಪಿಂಚಣಿ ಮೊತ್ತವನ್ನು ಹೆಚ್ಚಿಸುವ ಮೂಲಕ ಕೇಂದ್ರ ಸರ್ಕಾರ ಉದ್ಯೋಗಿಗಳಿಗೆ ಸಿಹಿಸುದ್ದಿ ನೀಡಿದ್ದು,ಈ ಪ್ರಸ್ತಾವನೆಯನ್ನು ಆರ್ಥಿಕ ಸಲಹಾ ಸಮಿತಿಯು ಪ್ರಧಾನಿಗೆ ಕಳುಹಿಸಿದೆ. ಸಮಿತಿಯ ವರದಿಯ ಪ್ರಕಾರ, ಈ ಸಲಹೆಯ ಅಡಿಯಲ್ಲಿ,…

ಮನೆಯಿಂದ ಮಟನ್ ಮಾಂಸ ಹೊತ್ತೊಯ್ದ ಬೀದಿ ನಾಯಿಯನ್ನು ಅಮಾನವೀಯವಾಗಿ ಹೊಡೆದು ಕೊಂದ ವ್ಯಕ್ತಿ !!

ಬೀದಿ ನಾಯಿಯನ್ನು ದೊಣ್ಣೆಯಿಂದ ಹೊಡೆದು ಕೊಂದ ಅಮಾನವೀಯ ಘಟನೆ ಇಂದೋರ್‌ನಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಬೀದಿಯಲ್ಲಿ ತಿರುಗಾಡಿಕೊಂಡಿದ್ದ ನಾಯಿ ಭಾನುವಾರ ರಾತ್ರಿ ಜಗದೀಶ್ ಚೌಹಾಣ್ ಅಲಿಯಾಸ್ ಠಾಕೂರ್(40) ಎಂಬುವರ ಮನೆಗೆ ನುಗ್ಗಿ ಮಟನ್ ಮಾಂಸದ…

ಪಿಯುಸಿ ಸಹಿತ ಪದವೀಧರ ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ!!ಭಾರತೀಯ ಜೀವ ವಿಮಾ(LIC)ಯಲ್ಲಿ ಹಲವು ಹುದ್ದೆ!!
ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನ

ಭಾರತೀಯ ಜೀವ ವಿಮಾ (LIC)ಯಲ್ಲಿ ಹಲವು ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು ಉದ್ಯೋಗಾಕಾಂಕ್ಷಿಗಳು ಪ್ರಯತ್ನಿಸಬಹುದಾಗಿದೆ. ಹುದ್ದೆ: ಇನ್ಸೂರೆನ್ಸ್ ಅಪ್ರೈಸರ್ವೇತನ : 7000-25000ಅಭ್ಯರ್ಥಿಗಳು ಪದವಿ ವ್ಯಾಸಂಗದ ಜೊತೆಗೆ ಮಾರ್ಕೆಟಿಂಗ್ ಸ್ಕಿಲ್ ಹೊಂದಿದವರಾಗಿರಬೇಕು.ಆಯ್ಕೆಗೊಂಡ ಅಭ್ಯರ್ಥಿಗಳು ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿ ಕೆಲಸ…

ಮಾಮ್ ಇನ್‌ಸ್ಪೈರ್ ಅವಾರ್ಡ್’ ಪ್ರದಾನ ಸಮಾರಂಭ | ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಂದ ಪ್ರಶಸ್ತಿ ಪ್ರದಾನ

ಮಂಗಳೂರು: ವಿದ್ಯಾರ್ಥಿಗಳು ಜ್ಞಾನ ಹೊಂದುವ ಜತೆಗೆ ಉನ್ನತ ಅಧಿಕಾರಿಗಳಾಗಿ ದೇಶಕ್ಕೆ ಕೀರ್ತಿ ತರುವ ಕೆಲಸದತ್ತ ಗಮನ ಹರಿಸಬೇಕು ಎಂದು ಪದ್ಮಶ್ರೀ ಪುರಸ್ಕೃತ ಅಕ್ಷರಸಂತ ಹರೇಕಳ ಹಾಜಬ್ಬ ಹೇಳಿದರು. ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (ಮಾಮ್) ಸಂಘಟನೆ ವತಿಯಿಂದ…

ಕೆಲಸದ ಒತ್ತಡದಿಂದ ಖಿನ್ನತೆ | ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕಿ

ಮಣಿಪಾಲ: ಕೆಲಸದ ಒತ್ತಡದಿಂದ ಖಿನ್ನತೆಗೆ ಒಳಗಾಗಿ ಶಿಕ್ಷಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ರವಿವಾರ ಮೂಡು ಅಲೆವೂರು ಎಂಬಲ್ಲಿ ನಡೆದಿದೆ. ಮೃತರನ್ನು ವಿದ್ಯೋದಯ ಪಬ್ಲಿಕ್‌ ಸ್ಕೂಲ್ ನಲ್ಲಿ ಶಿಕ್ಷಕಿ ಹಾಗೂ ಮೂಡು ಅಲೆವೂರಿನ ಬಾಲಗೋಪಾಲ ಎಂಬವರ ಪುತ್ರಿ ಅಮೃತಾ…

ಧಾವಿಸುತ್ತಿರುವ ರೈಲಿಗೆ ಬೆನ್ನುಹಾಕಿ ನಿಂತು ವಿಡಿಯೋ ತೆಗೆಯುವ ಹುಚ್ಚು | ರೈಲಿಗೆ ಸಿಲುಕಿ ಯುವಕ ಸಾವು, ವೈರಲ್ ಆಗಿದೆ ಆ ಭಯಾನಕ ವೀಡಿಯೋ !!

ಹೋಶಂಗಾಬಾದ್: ಸೆಲ್ಫಿ ಮತ್ತು ಫೋಟೋ ತೆಗೆಯುವ ಹವ್ಯಾಸ ಯುವಕನೊಬ್ಬನನ್ನು ಬಲಿತೆಗೆದುಕೊಂಡಿದೆ. ಅಪಾಯಕಾರಿ ಸಂದರ್ಭಗಳಲ್ಲಿ ಸೆಲ್ಫಿ ತೆಗೆದುಕೊಂಡು ಹಲವು ಜೀವಗಳು ಬಲಿಯಾಗುತ್ತಿರುವ ಸಂಗತಿ ದಿನ ನಿತ್ಯ ನಡೆಯುತ್ತಿದ್ದರೂ ಮತ್ತೆ ಜನ ಬುದ್ದಿ ಕಲಿಯುತ್ತಿಲ್ಲ.ಮಧ್ಯಪ್ರದೇಶದ ಹೋಶಂಗಾಬಾದ್ ನಲ್ಲಿ ಭಾನುವಾರ ಭೀಕರ ಅಪಘಾತ…

ಚಡ್ಡಿ ಹಕ್ಕೊಂಡವರಿಗೆ ಇನ್ಮುಂದೆ SBI ಬ್ಯಾಂಕ್ ಒಳಗೆ ಹೋಗಲು ಅನುಮತಿ ಇಲ್ಲ !! |ಹೀಗೊಂದು ರೂಲ್ಸ್ ತಂದಿದೆ ಸಾರ್ವಜನಿಕ ವಲಯದ ದೈತ್ಯ ಬ್ಯಾಂಕ್ !

ಆಫೀಸ್ ಗೆ ಹೋಗುವಾಗ,ಸ್ಕೂಲ್ ಹೋಗುವಾಗ ನಾವು ಡ್ರೆಸ್ ಕೋಡ್ ಅನುಸರಿಸುವುದು ಸಾಮಾನ್ಯ. ಆದರೆ ಬ್ಯಾಂಕ್ ಗ್ರಾಹಕರಿಗೆ ಇಲ್ಲಿವರೆಗೂ ಬಾರದ ರೂಲ್ಸ್ ಇನ್ನು ಬರುವುದೇ!? ಚಡ್ಡಿ ಹಾಕೊಂಡು ಹೋದ ಗ್ರಾಹಕನನ್ನು ತಡೆದ ಬ್ಯಾಂಕ್ ಸಿಬ್ಬಂದಿ ಇನ್ನು ಪಂಚೆ ಹಾಕಿಕೊಂಡು ಹೋದರೆ??…

ಉಡುಪಿ :ಬಾಲಕಿಯ ಮೇಲೆ ಸಂಬಂಧಿಕ ಯುವಕರಿಂದ ಲೈಂಗಿಕ ದೌರ್ಜನ್ಯ ,ಆರೋಪಿಗಳ ಬಂಧನ

ಉಡುಪಿ : ಎಂಟು ವರ್ಷದ ಬಾಲಕಿಯ ಮೇಲೆ ಇಬ್ಬರು ಸಂಬಂಧಿಕರು ನಿರಂತರವಾಗಿ ಎರಡು ತಿಂಗಳು ಲೈಂಗಿಕ ದೌರ್ಜನ್ಯವೆಸಗಿದ ಘಟನೆ ಜಿಲ್ಲೆಯ ಹಿರಿಯಡ್ಕ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು,ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈ…