ಶುಕ್ರವಾರ, 6 ನವೆಂಬರ್ 2026

News

ಸಚಿವ-ಶಾಸಕರ ಸರದಿಯ ಬಳಿಕ ಶಾಸಕಿಯೊಬ್ಬರ ಅಶ್ಲೀಲ ವೀಡಿಯೋ ವೈರಲ್!! ತಿರುಚಿದೆ ಎನ್ನಲಾದ ವೀಡಿಯೋದಲ್ಲಿ ಅಸಲಿ ನಾಯಕಿ ಯಾರು?!

ಪಾಕಿಸ್ತಾನ:ಮಹಿಳಾ ಶಾಸಕಿಯೊಬ್ಬರ ಅಶ್ಲೀಲ ವೀಡಿಯೋ ಎನ್ನಲಾದ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೂಡಲೇ ಎಚ್ಚೆತ್ತ ಶಾಸಕಿ ಸೈಬರ್ ಕ್ರೈಂ ಠಾಣೆಯ ಮೆಟ್ಟಿಲೇರಿದ್ದು, ಘಟನೆಗೆ ಕಾರಣವಾದ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ…

ವೇದಿಕೆ ಮೇಲೆ ಪ್ಯಾಂಟ್​ ಬಿಚ್ಚಿ ಅಭಿಮಾನಿ ಮುಖದ ಮೇಲೆ ಚಿರ್ರನೆ ಉಚ್ಚೆ ವಿಸರ್ಜನೆ ಮಾಡಿದ ಗಾಯಕಿ ಉರಿಸ್ಟಾ | ಸ್ಟೇಜ್ ನ ಮೇಲೆಯೇ ನಡೆದ ವಿಕೃತಿ !!

ರಾಕ್​ ಸಂಗೀತವೆಂದರೆ ಅಲ್ಲಿ ಅಬ್ಬರ ಇದ್ದೇ ಇರುತ್ತದೆ. ಗಾಯಕರೂ ಕೂಡ ಅತ್ಯುತ್ಸಾಹ, ಉದ್ರೇಕದಲ್ಲಿಯೇ ಹಾಡುತ್ತಾರೆ. ಕುಣಿದು ಕುಪ್ಪಳಿಸುತ್ತಾರೆ. ಅಂಥ ಸಂಗೀತ ಕೇಳುತ್ತ ಅಭಿಮಾನಿಗಳೂ ನೆಗೆದು ಕುಪ್ಪಳಿಸುತ್ತ, ಎಂಜಾಯ್​ ಮಾಡುವುದು ಸಾಮಾನ್ಯ. ಆದರೆ ವೇದಿಕೆ ಮೇಲೆ ಹಾಡು ಹಾಡುವ ಗಾಯಕರ…

ಪ್ರಾಣಿಗಳ ತುಪ್ಪಳದಿಂದ ತಯಾರಿಸಿದ ಬಟ್ಟೆಗಳ ಬಗ್ಗೆ ತಿಳಿದಿರಬಹುದು, ಆದರೆ ಮನುಷ್ಯನ ಮೀಸೆಯಿಂದ ತಯಾರಾದ ಬಟ್ಟೆಯ ಬಗ್ಗೆ ಎಂದಾದರೂ ಕೇಳಿದ್ದೀರಾ??? | ಇಲ್ಲಿದೆ ನೋಡಿ ಈ ವಿಚಿತ್ರ ಬಟ್ಟೆಯ ಕುರಿತ ಸುದ್ದಿ

ನೀವು ಕುರಿಯ ಉಣ್ಣೆಯಿಂದ ತಯಾರಿಸಿದ ದಿರಿಸನ್ನು ಧರಿಸಿರಬಹುದು. ಅದಲ್ಲದೆ ಇತರ ಪ್ರಾಣಿಗಳ ತುಪ್ಪಳದಿಂದ ಮಾಡಿದ ಬಹಳಷ್ಟು ಬಟ್ಟೆಗಳನ್ನೂ ಬಳಸಿರಬಹುದು. ವಿವಿಧ ಪ್ರಾಣಿಗಳ ತುಪ್ಪಳವನ್ನು ಹೇಗೆ ಪ್ರತ್ಯೇಕಿಸುವುದು ಎಂಬುದರ ಕುರಿತು ತಿಳಿದಿರುವ ಅನೇಕ ಜನರಿದ್ದಾರೆ. ಹೀಗಿರುವಾಗ ಮನುಷ್ಯರ ಮೀಸೆಯಿಂದ ತಯಾರಿಸಲಾದ…

ತೆವಳಲು ಪ್ರಯತ್ನಿಸುತ್ತಿರುವ ಮುದ್ದಾದ ಮಗುವಿಗೆ ನಾಯಿ ಮರಿಯೊಂದು ತೆವಳಲು ಹೇಳಿಕೊಡುವ ಕ್ಯೂಟ್ ವೀಡಿಯೋ ವೈರಲ್ | ಮಾತೇ ಬಾರದ ಈ ಎರಡು ಪುಟ್ಟ ಮನಸುಗಳ ಮುಗ್ಧ ಸಂಭಾಷಣೆಗೆ ಮನಸೋತ ನೆಟ್ಟಿಗರು !!

ಈಗೀಗ ಶ್ವಾನ ಪ್ರಿಯರ ಸಂಖ್ಯೆ ಹೆಚ್ಚಾಗುತ್ತಿದೆ. ನಗರಗಳಲ್ಲಿ ಪ್ರತಿಯೊಂದು ಮನೆಯಲ್ಲೂ ನಾಯಿಗಳು ಕಾಣಸಿಗುತ್ತವೆ. ಹಾಗೆಯೇ ಮನೆಯಲ್ಲಿ ಸಾಕಿದ ನಾಯಿ ತನ್ನ ಕರ್ತವ್ಯವನ್ನು ಪಾಲಿಸುತ್ತಾ ಸದಾ ಮನೆಯವರ ಸುರಕ್ಷತೆಯನ್ನೇ ಬಯಸುತ್ತದೆ. ನಾವು ಎಷ್ಟು ಕಾಳಜಿ, ಪ್ರೀತಿ ಕೊಟ್ಟು ಪ್ರಾಣಿಗಳನ್ನು ನೋಡಿಕೊಳ್ಳುತ್ತೇವೆಯೋ…

ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ | ಕೊನೆಗೆ ಮದುವೆಯಾಗಲು ಜಾತಕ ಸರಿ ಇಲ್ಲ ಎಂದು ಕೈಕೊಟ್ಟ ಆರೋಪಿ

ಯುವತಿಯೋರ್ವಳನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿ, ನಂತರ ಮದುವೆಯಾಗಲು ನಿನ್ನ ಜಾತಕ ಸರಿಯಿಲ್ಲ ಎಂಬ ಕಾರಣ ನೀಡಿ ಮದುವೆ ನಿರಾಕರಿಸಿದ ಆರೋಪಿಯ ವಿರುದ್ಧ ಸಂತ್ರಸ್ತೆ ಉಡುಪಿಯ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ತಮಿಳುನಾಡಿನ ವೆಲ್ಲೂರು ನಿವಾಸಿಯಾಗಿರುವ ಪ್ರಶಾಂತ್ ಮುದಲಿಯಾರ್…


ಬಹುಪಾಲು ಭಾರತೀಯರು ಗೌಪ್ಯತೆಗೆ ಇರಿಸಿಕೊಂಡಿರುವ ಪಾಸ್‌ವರ್ಡ್‌ ಗಳು ಒಂದೇ ರೀತಿಯದ್ದಂತೆ !! | ನೀವು ಕೂಡ “
123456” ಪಾಸ್‌ವರ್ಡ್‌ ಬಳಸುತ್ತಿದ್ದಲ್ಲಿ ಈ ವರದಿಯನ್ನೊಮ್ಮೆ ಓದಿ

ಕೋವಿಡ್ ಲಾಕ್ ಡೌನ್ ನಿಂದ  ದೇಶ ಈಗಷ್ಟೇ ಹಂತಹಂತವಾಗಿ ಚೇತರಿಸಿಕೊಳ್ಳುತ್ತಿದೆ. ಕೊರೋನಾ ಸಾಂಕ್ರಾಮಿಕದಿಂದಾಗಿ ದೇಶದ ವಿವಿಧ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳಿಗೆ ವರ್ಕ್‌ ಫ್ರಂ ಹೋಮ್‌ ನೀಡಲಾಗಿತ್ತು. ಆ ಸಮಯದಲ್ಲಿ ಅದೆಷ್ಟೋ ಕೆಲಸಗಳು ಡಿಜಟಲೀಕರಣಗೊಂಡವು. ಕಂಪೆನಿಯ ಡಿಜಿಟಲ್‌ ದಾಖಲೆಗಳ…

ಎಸ್ಸೈ ಗೆ ಮಚ್ಚು ಬೀಸಿ ಮೇಕೆ ಕೊಚ್ಚಿದಂತೆ ಕೊಂದ ಮೇಕೆ ಕಳ್ಳರು | ಅವರ ಕ್ರೌರ್ಯಕ್ಕೆ ಪೋಲಿಸ್ ಇಲಾಖೆಯೇ ತಲ್ಲಣ ಗೊಂಡಿದೆ !

ತಮಿಳುನಾಡು: ತಮಿಳುನಾಡಿನ ಪುದುಕ್ಕೊಟ್ಟೈ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಭಾನುವಾರ ಮುಂಜಾನೆ 50 ವರ್ಷದ ವಿಶೇಷ ಸಬ್ ಇನ್ಸ್ ಪೆಕ್ಟರ್ ಅವರನ್ನ ಮೇಕೆ ಕಳ್ಳರು ಕಡಿದು ಕೊಂದಿದ್ದಾರೆ. ಅವರ ಕ್ರೌರ್ಯಕ್ಕೆ ಪೋಲಿಸ್ ಇಲಾಖೆಯೇ ತಲ್ಲಣ ಗೊಂಡಿದೆ ! ಎಸ್…

ಸತ್ತ 7 ಗಂಟೆಗಳ ತರುವಾಯ ಶವಾಗಾರದ ಫ್ರೀಜರ್ ನಿಂದ ಎದ್ದು ಕೂತ ವ್ಯಕ್ತಿ, ಪವಾಡವೇ ಅಥವಾ ವೈದ್ಯಕೀಯ ಸಿಬ್ಬಂದಿಯ ನಿರ್ಲಕ್ಷ್ಯವೇ ?!

ಮೊರಾದಾಬಾದ್: ಸತ್ತಿದ್ದ ವ್ಯಕ್ತಿಯೋರ್ವ ಸಿನಿಮೀಯ ರೀತಿಯಲ್ಲಿ ಶವಾಗಾರದ ಫ್ರೀಜರ್ ನಿಂದ ಎದ್ದು ಕೂತ ಕುತೂಹಲಕರ ಪ್ರಸಂಗ ಉತ್ತರಪ್ರದೇಶದ ಮೊರಾದಾಬಾದ್ ಎಂಬಲ್ಲಿ ನಡೆದಿದೆ. ಅದೂ 7 ಗಂಟೆಗಳ ತರುವಾಯ ಆತ ಜೀವಂತವಾಗಿ ಎದ್ದು ಬಂದಿದ್ದಾನೆ. ಶ್ರೀಕೇಶ್ ಕುಮಾರ್ ಎಂಬಾತ ವೃತ್ತಿಯಲ್ಲಿ…

ಪುತ್ತೂರು : ವಿವಾಹ ನಿಶ್ಚಿತಾರ್ಥಕ್ಕೆ ದಿನ ನಿಗದಿಯಾಗಿದ್ದ ಯುವಕನ ಮನೆಗೆ ಬಂತು ಬೇರೊಂದು ಯುವತಿಯ ದಿಬ್ಬಣ :ನಾಪತ್ತೆಯಾದ ಯುವಕ ಆತ್ಮಹತ್ಯೆ

ಪುತ್ತೂರು:ನ 25ರ೦ದು ವಿವಾಹ ನಿಶ್ಚಿತಾರ್ಥ ನಡೆಯಲ್ಲಿದ್ದ ಯುವಕನನ್ನು ಮದುವೆಯಾಗಲೆಂದು ಬೇರೊಂದು ಹುಡುಗಿ ಕಡೆಯವರು ದಿಬ್ಬಣ ಸಮೇತರಾಗಿ ಬಂದ ಘಟನೆ ಮತ್ತು ಈ ವೇಳೆ ನಾಪತ್ತೆಯಾಗಿದ್ದ ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನೆಟ್ಟಣಿಗೆ ಮುಡ್ನೂರು ಗ್ರಾಮದ ಮುಂಡ್ಯ…

ಕಡಬ : ಹಾಡು ಹಗಲೇ ಮನೆಯಂಗಳಕ್ಕೆ ದಾಂಗುಡಿ ಇಟ್ಟ ಕಾಡಾನೆ ಹಿಂಡು

ಕಾಡಾನೆ ಹಿಂಡು ಹಾಡು ಹಗಲಲ್ಲೇ ಮನೆ ಅಂಗಳ, ತೋಟಕ್ಕೆ ಲಗ್ಗೆ ಇಟ್ಟು ಜನರನ್ನು ಭಯಬೀತಿ ಗೊಳಿಸುತ್ತಿರುವುದು ಕಡಬ ತಾಲೂಕಿನ ಕಡ್ಯ ಕೊಣಾಜೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಸುಬ್ರಹ್ಮಣ್ಯ ವಲಯ ಅರಣ್ಯ ವ್ಯಾಪ್ತಿಯ ಕಡ್ಯ ಕೊಣಾಜೆ ಗ್ರಾ.ಪಂ‌ ವ್ಯಾಪ್ತಿಯ ಕಡ್ಯ ಪ್ರದೇಶದಲ್ಲಿ…