ಶುಕ್ರವಾರ, 6 ನವೆಂಬರ್ 2026

News

ಕಾರ್ ಪಾರ್ಕ್ ಮಾಡುವಾಗ ಅಪ್ಪನ ಕಾರಿನ ಎದುರು ಆಟವಾಡುತ್ತಾ ಬಂದ ಮಗು | ಕಾರಿನ ಕೆಳಗೆ ಸಿಕ್ಕಿ ಮಗು ನುಜ್ಜುಗುಜ್ಜು !!

ಅಪಾರ್ಟ್​ಮೆಂಟ್​ನಲ್ಲಿ ದೊಡ್ಡ ಅವಘಡ ನಡೆದು ಹೋಗಿದೆ. ಅಚಾತುರ್ಯಕ್ಕೆ ಸೆಕ್ಯೂರಿಟಿ ಗಾರ್ಡ್​ ಲಕ್ಷ್ಮಣ್​ ಅವರ ಮಗ ಬಲಿಯಾಗಿದ್ದಾನೆ. ಲಕ್ಷ್ಮಣ್ ಅವರು ಎಸ್​ಯುವಿ ಕಾರನ್ನು ಒಳಗೆ ನಿಲ್ಲಿಸಲು ಮುಂದಾಗಿದ್ದರು. ಈ ವೇಳೆ ಲಕ್ಷ್ಮಣ್​ ಹಿಂದೆಯೇ ನಾಲ್ಕು ವರ್ಷದ ಮಗ ಸಾತ್ವಿಕ್​ ಓಡಿ…

11 ತಿಂಗಳ ತರಬೇತಿ ಮುಗಿಸಿ ಸೇನೆಗೆ ಸೇರಿದ ಮೇಜರ್ ದಿ. ದೀಪಕ್ ನೈನಾವಾಲ್ ಪತ್ನಿ ಜ್ಯೋತಿ

ಚೆನ್ನೈ: 2018ರಲ್ಲಿ ಜಮ್ಮು ಕಾಶ್ಮೀರದ ಕುಲ್ಗಾಮ್‌ನಲ್ಲಿ ಉಗ್ರರೊಂದಿಗೆ ಹೋರಾಡಿ ಹುತಾತ್ಮರಾಗಿದ್ದ ಮೇಜರ್‌ ದೀಪಕ್‌ ನೈನಾವಾಲ್‌ ಅವರ ಪತ್ನಿ ಜ್ಯೋತಿ ನೈನಾವಾಲ್‌ ಅವರು ಕಳೆದ ಶನಿವಾರ ಅಧಿಕೃತವಾಗಿ ಸೇನೆ ಸೇರುವ ಮೂಲಕ ತಾನು ಅಂದುಕೊಂಡದ್ದನ್ನು ಸಾಧಿಸಿದ್ದಾರೆ. ಚೆನ್ನೈನ ಸೇನಾ ತರಬೇತಿ…

ಮಂಗಳೂರು : ರೈಲಿನ‌ ಮೇಲೇರಿ ಸೆಲ್ಫಿ ತೆಗೆಯುತ್ತಿದ್ದಾಗ ವಿದ್ಯುತ್ ಶಾಕ್ ,ಭಾಗಶಃ ಸುಟ್ಟು ಹೋದ ಯುವಕ

ಮಂಗಳೂರು : ನಿಂತಿದ್ದ ಗೂಡ್ಸ್ ರೈಲಿನ ಮೇಲೆ ಹತ್ತಿ ಸೆಲ್ಫಿ ತೆಗೆಯಲು ಹೋಗಿ ಯುವಕನೊಬ್ಬ ವಿದ್ಯುತ್ ಶಾಕ್ ಗೆ ಒಳಗಾಗಿ ಭಾಗಶಃ ಸುಟ್ಟು ಹೋಗಿ ಮೃತಪಟ್ಟ ಘಟನೆ ಸುರತ್ಕಲ್ ರೈಲ್ವೆ ಸ್ಟೇಷನ್ ನಿಲ್ದಾಣದ ಸಮೀಪದ ಅಗರಮೇಲುನಲ್ಲಿ ಮಂಗಳವಾರ ಸಂಜೆ…

ಈತನಿಗೆ ಪ್ರತೀ 3 ದಿನಕ್ಕೊಬ್ಬಳು ಹೊಸ ಹುಡುಗಿ ಬೇಕಂತೆ |
ಅಂದಹಾಗೆ ಇವರೆಗೂ ಆತ ಮಲಗಿದ್ದು ಬರೊಬ್ಬರಿ 5000 ಮಹಿಳೆಯರ ಜೊತೆ, ದಾಖಲೆಗೆ ಇರಲೆಂದು ಎಲ್ಲರ ಡೀಟೆಲ್ಸ್ ಅನ್ನು ಎಕ್ಸೆಲ್ ಶೀಟಿನಲ್ಲಿ  ಬರೆದಿಟ್ಟಿದ್ದಾನಂತೆ ಈ ಮಹಾನ್ ಸಾಧಕ !!

ಸೆಕ್ಸ್ ಕ್ಷೇತ್ರದಲ್ಲಿ ಮತ್ತು ಕಾಮಶಾಸ್ತ್ರದಲ್ಲಿ ದಿನಕ್ಕೊಬ್ಬರು ಹೊಸ ತಾರೆಯರ ಉದಯವಾಗುತ್ತಿದೆ. ಇಲ್ಲಿ ಒಬ್ಬರಿಗಿಂತ ಒಬ್ಬರದು ವಿಭಿನ್ನ ಸಾಧನೆ (!?). ಇವತ್ತಿನ ಈ ವ್ಯಕ್ತಿಯ ಸಾಧನೆ, ನೂರಲ್ಲ, ಇನ್ನೂರಲ್ಲ. ಸಾವಿರ ಆತನಿಗೆ ಸರಿಸಮವಲ್ಲ. ಆತ ಈಗಾಗಲೇ 5000 ರನ್ ಪೇರಿಸಿ,…

ಮದ್ಯದ ಮೇಲಿನ ಶೇ.50ರಷ್ಟು ಅಬಕಾರಿ ಸುಂಕ ಕಡಿತ, ಇನ್ನು ಇಲ್ಲಿ ಮದ್ಯ ಅಗ್ಗದ ಬೆಲೆಯಲ್ಲಿ

ಮಹಾರಾಷ್ಟ್ರ ಸರ್ಕಾರ ಆಮದು ಮಾಡಿಕೊಳ್ಳುವ ಮದ್ಯದ ಮೇಲಿನ ಅಬಕಾರಿ ಸುಂಕವನ್ನು ಶೇ.50ರಷ್ಟು ಕಡಿತಗೊಳಿಸಿದೆ. ಹೀಗಾಗಿ ಮಹಾರಾಷ್ಟ್ರದಲ್ಲಿ ಮದ್ಯ ಅಗ್ಗವಾಗಲಿದೆ. ಅಬಕಾರಿ ಸುಂಕದಲ್ಲಿನ ಕಡಿತವು ರಮ್, ಬ್ರಾಂಡಿ, ವೋಡ್ಕಾ ಮತ್ತು ಜಿನ್‌ಗಳಿಗೆ ಅನ್ವಯಿಸಿದ್ದು, ಗ್ರಾಹಕರು 1 ಲೀಟರ್ ಮದ್ಯವನ್ನು ಖರೀದಿಸಿದರೆ,…

ಕಾರ್ತಿಕ ಮಾಸದ ಸಂಕಷ್ಟ ಚತುರ್ಥಿಯ ಮಹತ್ವ- ಪೂಜಾ ವಿಧಿ ವಿಧಾನಗಳು.

ಗಣೇಶನ ಆರಾಧನೆಗೆ ಸಂಕಷ್ಟ ಚತುರ್ಥಿ ವಿಶೇಷ ದಿನ. ಪ್ರತಿ ತಿಂಗಳ ಹುಣ್ಣಿಮೆಯ ಅಂದರೆ ಕೃಷ್ಣ ಪಕ್ಷದ ನಾಲ್ಕನೇ ದಿನವೇ ಈ ಸಂಕಷ್ಟ ಚತುರ್ಥಿ ಬರುತ್ತದೆ. ಯಾವುದೇ ಶುಭ ಸಮಾರಂಭದ ಪೂಜೆ ಇರಲಿ ಮೊದಲ ಆದ್ಯತೆ ಗಣೇಶನಿಗೆ ಗಣೇಶ ಎಲ್ಲಾ…

ಕುರ್ಚಿಯಲ್ಲಿ ಕುಳಿತುಕೊಂಡು ಕಲ್ಲಂಗಡಿ ಹಣ್ಣು ತಿನ್ನುತ್ತಿದ್ದ ಮಹಿಳೆಯ ಬಳಿ ಬಂದು ಸೊಂಡಿಲಿನಿಂದ ಹಣ್ಣು ಕದ್ದು ತಿಂದ ಆನೆ!! | ತುಂಟ ಆನೆಯ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ ಮಹಿಳೆ

ಪ್ರತಿದಿನ ಹಲವಾರು ಮುದ್ದಾದ ಪ್ರಾಣಿಗಳ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತವೆ. ಪ್ರಾಣಿಗಳ ತುಂಟಾಟ, ಅವುಗಳು ಮನುಷ್ಯನೊಂದಿಗೆ ಹೊಂದಿರುವ ಸಂಬಂಧಗಳೆಲ್ಲವೂ ನೆಟ್ಟಿಗರ ಮನಸೆಳೆಯುತ್ತವೆ. ಹಾಗಾಗಿ ಪ್ರಾಣಿಗಳ ವೀಡಿಯೋಗಳು ತುಂಬಾ ವೈರಲ್ ಆಗುತ್ತವೆ. ಹಾಗೆಯೇ ಇದೀಗ ಆನೆಯೊಂದರ ವೀಡಿಯೋ ವೈರಲ್…

ನಾಯಿ ಜೊತೆ ಸಪ್ತಪದಿ ತುಳಿದು, ತನ್ನ ಜೀವನ ಸಂಗಾತಿಯನ್ನಾಗಿ ಮಾಡಿಕೊಂಡ ಮಹಿಳೆ!! | ಬಾಲ ಅಲ್ಲಾಡಿಸುವ ಮೂಲಕ ಮದುವೆಗೆ ಒಪ್ಪಿಗೆ ನೀಡಿತಂತೆ ಆ ಶ್ವಾನ

ಎರಡು ಜೀವಗಳು ಬೆಸೆಯುವಂತಹ ವಿಶೇಷ ಬಂಧನವೇ ಮದುವೆ. ಮದುವೆ ಎನ್ನುವುದು ಹುಡುಗ ಹಾಗೂ ಹುಡುಗಿಯ ಜೀವನದ ಪ್ರಮುಖ ಘಟ್ಟ. ಇದು ಜೀವಮಾನವಿಡಿ ಎರಡು ಜೀವಗಳನ್ನು ಜೊತೆಯಾಗಿ ಇಡುವಂತದ್ದು. ಹಾಗಾಗಿ ಮದುವೆ ಎಂಬ ಬಂಧನಕ್ಕೆ ಪ್ರತಿಯೊಬ್ಬರ ಜೀವನದಲ್ಲೂ ವಿಶೇಷವಾದ ಸ್ಥಾನವಿದೆ.…

ಚೆನ್ನಾವರ : ಎಸ್ ವೈಎಸ್ ಎಸ್ಸೆಸ್ಸೆಫ್
ತಾಜುಲ್ ಉಲಮಾ, ನೂರುಲ್ ಉಲಮಾ ಅನುಸ್ಮರಣೆ

ಸವಣೂರು : ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ತಾಜುಲ್ ಉಲಮಾ, ನೂರುಲ್ ಉಲಮಾ ಅನುಸ್ಮರಣೆ ಯು ಚೆನ್ನಾವರ ಎಸ್ ವೈಎಸ್ ಎಸ್ಸೆಸ್ಸೆಫ್ ವತಿಯಿಂದ ಚೆನ್ನಾವರ ಮಸೀದಿ ಬಳಿ ನಡೆಯಿತು. ಬೆಳ್ಳಾರೆ ದಾರುಲ್ ಹಿಕ್ಮ ಎಜುಕೇಶನ್ ಸೆಂಟರ್ ಇದರ ಅಧ್ಯಕ್ಷರೂ, ಆಧ್ಯಾತ್ಮಿಕ…

ಅಕಾಲಿಕ ಮಳೆಗೆ ತತ್ತರಿಸಿ ಹೋದ ಕರಾವಳಿಯ ಅಡಿಕೆ ಬೆಳೆಗಾರರು!! | ಅಂಗಳದಲ್ಲೇ ಕೊಳೆತು ಹೋಗುತ್ತಿದೆ ಕ್ವಿಂಟಾಲ್ ಗಟ್ಟಲೆ ಅಡಿಕೆ

ನವೆಂಬರ್ ತಿಂಗಳ ಅಕಾಲಿಕ ಮಳೆಗೆ ಇಡೀ ದಕ್ಷಿಣ ಭಾರತವೇ ತತ್ತರಿಸಿಹೋಗಿದೆ. ಅದೆಷ್ಟೋ ಜನ ಸೂರು ಕಳೆದುಕೊಂಡು, ಅನ್ನ ಆಹಾರವಿಲ್ಲದೆ ಪರದಾಡುತ್ತಿದ್ದಾರೆ. ಹಲವೆಡೆ ಪ್ರವಾಹದ ಪರಿಸ್ಥಿತಿಯೇ ಎದುರಾಗಿದೆ. ಹೀಗಿರುವಾಗ ರೈತರ ಸ್ಥಿತಿ ನೋಡಲಸಾಧ್ಯ. ಬೆಳೆದ ಬೆಳೆಗಳೆಲ್ಲ ನೀರಲ್ಲಿ ನೀರಾಗಿ ಹೋಗಿದೆ.…