Breaking news
ನಾರಾವಿ: ತೋಟದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಕೃಷಿಕ!! ಸ್ಥಳಕ್ಕೆ ಪೊಲೀಸರ ಭೇಟಿ
ಬೆಳ್ತಂಗಡಿ: ಕೃಷಿಕರೊಬ್ಬರು ತೋಟದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ನಡೆಸಿದ ಘಟನೆ ಬೆಳ್ತಂಗಡಿ ತಾಲೂಕಿನ ನಾರಾವಿ ಸಮೀಪ ನಡೆದಿದೆ. ನಾರಾವಿ ಅಂಗರಕೋಡಿ ಲಕ್ಷ್ಮಣಶೆಟ್ಟಿ ಎಂಬವರ ಪುತ್ರ ಸಂತೋಷ್(38) ಆತ್ಮಹತ್ಯೆಗೆ ಶರಣಾದ ಯುವಕ.ಕೃಷಿಕಾರಾಗಿದ್ದ ಇವರು ಇಂದು ಮುಂಜಾವಿನ ಹೊತ್ತಲ್ಲಿ ತಮ್ಮದೇ ತೋಟದಲ್ಲಿ…










