ಶುಕ್ರವಾರ, 6 ನವೆಂಬರ್ 2026

News

ರೈಲಿನಲ್ಲಿ ಸೀಟ್ ಸಿಗದ ಪ್ರಯಾಣಿಕನೊಬ್ಬ ಮಾಡಿದ ಒಂದು ಕ್ರಿಯೇಟಿವ್ ಐಡಿಯಾ | ಹೀಗೆ ಮಾಡಿದ್ರೆ ರೈಲಿನಲ್ಲಿ ಇನ್ನರ್ಧ ಜನರನ್ನು ತುಂಬಬಹುದು

ರೈಲು ಪ್ರಯಾಣ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅದರಲ್ಲೂ ಭಾರತದಲ್ಲಿ ಹೆಚ್ಚಿನ ಜನರು ದೂರ ಪ್ರಯಾಣಕ್ಕೆ ರೈಲು ಪ್ರಯಾಣವನ್ನು ಮೆಚ್ಚಿಕೊಂಡಿರುತ್ತಾರೆ. ಕುಟುಂಬ ಸಮೇತ ಎಲ್ಲಿಗಾದರೂ ತೀರ್ಥಯಾತ್ರೆ ಅಥವಾ ಪ್ರವಾಸಕ್ಕೆ ತೆರಳುವ ಯೋಜನೆ ಹೂಡಿದ್ದರೆ ರೈಲು ಪ್ರಯಾಣ ತುಂಬಾನೇ ಆರಾಮದಾಯಕ.…

ಭಾರತೀಯ ಮಹಿಳೆಯರ ಸರಾಸರಿ ಸಂತಾನ ಪ್ರಮಾಣ ಶೇ. 2 ಕ್ಕೆ ಇಳಿಕೆ | ಗರ್ಭ ನಿರೋಧಕತೆಗೆ ಮೊರೆ ಹೋಗುವವರ ಪ್ರಮಾಣ ಅಧಿಕ ಆಗಿರುವುದೇ ಕಾರಣ !!

ನವದೆಹಲಿ: ಭಾರತದಲ್ಲಿ ಕೆಲವೇ ವರ್ಷಗಳ ಹಿಂದೆ ಶೇ. 2.2 ರಷ್ಟಿದ್ದ ಭಾರತೀಯ ಮಹಿಳೆಯರ ಸರಾಸರಿ ಸಂತಾನ ಪ್ರಮಾಣವು (ಟಿಎಫ್ಆರ್‌) ಶೇ. 2ಕ್ಕೆ ಇಳಿದಿದೆ. ಗರ್ಭ ನಿರೋಧಕತೆಗೆ ಮೊರೆ ಹೋಗುವವರ ಪ್ರಮಾಣ ಹೆಚ್ಚಾಗಿರುವುದೇ ಇದಕ್ಕೆ ಕಾರಣವಾಗಿದ್ದು, ಪ್ರಸ್ತುತ (ಸಿಪಿಆರ್‌) ಶೇ.…

ಪುತ್ತೂರು: ಜಮೀನು ನೋಡಲು ಬಂದ ಫೊಟೋಗ್ರಾಫರ್ ಹತ್ಯೆ | ಯಾಕೆ ಕೊಲೆ ಮಾಡಿದ್ರು..? ಒಬ್ಬರೇ ಬರುವಂತೆ ಹೇಳಿ ಕಥೆ ಮುಗಿಸಿದಾದ್ದರೂ ಯಾಕೆ?

ಪುತ್ತೂರು: ಕೆಲದ ದಿನಗಳ ಹಿಂದೆ ತನ್ನ ಜಮೀನು ನೋಡಲೆಂದು ಬಂದು ನಾಪತ್ತೆಯಾಗಿದ್ದ ಫೋಟೋಗ್ರಾಫರ್‌ ಅವರ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು ಜಮೀನಿನ ವಿಚಾರಕ್ಕೆ ಸಂಬಂಧಿಸಿ ಸಂಬಂಧಿಕರೇ ಸುತ್ತಿಗೆಯಲ್ಲಿ ತಲೆಗೆ ಒಡೆದು ಕೊಲೆ ನಡೆಸಿ ಕಾಡಿನೊಳಗೆ ಹೂತಿಟ್ಟ ಘಟನೆ ಮಂಗಳವಾರ…

ಶಬರಿಮಲೆಗೆ ಹೋಗಲು ಯುವತಿಯರ ಯತ್ನ : ಕೆಎಸ್​ಆರ್​ಟಿಸಿ ಬಸ್​ ತಡೆದು ಭಕ್ತರ ತರಾಟೆ

ಕಾಸರಗೋಡು: ಶಬರಿಮಲೆಗೆ ಹೋಗಲು ಯತ್ನಿಸಿದ ಇಬ್ಬರು ಯುವತಿಯರನ್ನು ಮಾರ್ಗದಲ್ಲೇ ಭಕ್ತರು ತಡೆದು ವಾಪಸ್​ ಕಳುಹಿಸಿದ ಘಟನೆ ಸೋಮವಾರ ಮಧ್ಯರಾತ್ರಿ ಸಂಭವಿಸಿದೆ. ಕೇರಳದ ಶಬರಿಮಲೆಗೆ ಪಾರಂಪರಿಕ ಧಾರ್ಮಿಕ ವಿಧಿವಿಧಾನಗಳನ್ನು ಉಲ್ಲಂಘಿಸಿ ಸ್ತ್ರೀಯರು ಮತ್ತೆ ಪ್ರವೇಶಿಸಲಿದ್ದಾರೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ…

ಅಲ್ಲಿನ ಮಕ್ಕಳು ಹೆಣ್ಣಾಗಿ ಹುಟ್ಟಿ ಗಂಡಾಗಿ ಪರಿವರ್ತನೆಯಾಗುತ್ತಿದ್ದಾರಂತೆ!! ‘ಶಾಪಗ್ರಸ್ತ’ ನಿಗೂಢ ಗ್ರಾಮ ಕ್ಕೆ ದೃಷ್ಟಿಯಿಟ್ಟ ಅಗೋಚರ ಶಕ್ತಿ

ಅದೊಂದು ಪುಟ್ಟ ಗ್ರಾಮ. ನೆರೆಯ ಗ್ರಾಮದವರೆಲ್ಲ ಈ ಗ್ರಾಮವನ್ನು ಕಾಣುವಾಗ ವಿಚಿತ್ರವಾಗಿ ಕಾಣುತ್ತಾರಂತೆ.ಇಲ್ಲಿನ ಅದೊಂದು ಸಮಸ್ಯೆಯಿಂದಾಗಿ ಆ ಗ್ರಾಮದಲ್ಲಿ ಹೆಣ್ಣು ಹೆತ್ತವರ ರೋಧನೆ ಮುಗಿಲುಮುಟ್ಟುತ್ತದೆ. ಯಾಕೆಂದ್ರೆ ಆ ಗ್ರಾಮಕ್ಕೇ ಹಲವಾರು ವರ್ಷಗಳಿಂದ ಶಾಪದಂತೆ ಕಾಡಿದ ಘಟನೆಯು ಮರುಕಳಿಸುತ್ತಿದೆಯಂತೆ. ಪ್ರಾಥಮಿಕ…

ತನ್ನ ವಿರುದ್ಧ ಎಫ್‌ಐಆರ್‌ಗೆ ಪ್ರತ್ಯುತ್ತರವಾಗಿ ಹಾಟ್ ಫೋಟೋ ಹಂಚಿಕೊಂಡ ಕಂಗನಾ ರಣಾವತ್ | ಜಿಹಾದಿ ರಾಷ್ಟ್ರಮತ್ತು ಖಲಿಸ್ತಾನ್ ಹೇಳಿಕೆ ವಿವಾದದ ಹಿನ್ನೆಲೆ !

ಮುಂಬೈ: ಭಾರತ ಮತ್ತು ರೈತರ ವಿರುದ್ಧ ದೇಶದ್ರೋಹಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಮತ್ತು ಸಿಖ್ ರನ್ನು ಅವಮಾನಿಸಿದಕ್ಕಾಗಿ ಶ್ರೀ ಗುರು ಸಿಂಗ್ ಸಭಾ ಗುರುದ್ವಾರ ಸಮಿತಿ(ಎಸ್‌ಜಿಎಸ್‌ಎಸ್‌ಜಿಸಿ) ತನ್ನ ವಿರುದ್ಧ ದಾಖಲಿಸಿದ ಎಫ್‌ಐಆರ್‌ಗೆ ಪ್ರತಿಕ್ರಿಯೆಯಾಗಿ ನಟಿ ಕಂಗನಾ ರಣಾವತ್ ತಮ್ಮ ಮೊದಲ…

ಸಿಂಹವಿದ್ದ ಪ್ರದೇಶಕ್ಕೆ ನುಗ್ಗಿದ ವ್ಯಕ್ತಿ | ಮುಂದೇನಾಯ್ತು ಗೊತ್ತಾ? ವಿಡಿಯೋ ನೋಡಿ !

ಹೈದರಾಬಾದ್: ​​ಹೈದರಾಬಾದ್‌ನ ನೆಹರು ಝೂಲಾಜಿಕಲ್ ಪಾರ್ಕ್‌ನಲ್ಲಿ ಆಫ್ರಿಕನ್ ಸಿಂಹವಿದ್ದ ಆವರಣಕ್ಕೆ ವ್ಯಕ್ತಿಯೊಬ್ಬ ಹೊಕ್ಕಿದ್ದಾನೆ. ಅಲ್ಲಿ ಅಲೆದಾಡುತ್ತಿದ್ದ 31 ವರ್ಷದ ವ್ಯಕ್ತಿಯನ್ನು ಮಂಗಳವಾರ ಮಧ್ಯಾಹ್ನ ಸಿಬ್ಬಂದಿ ರಕ್ಷಿಸಿದ್ದಾರೆ. ರಕ್ಷಣೆ ಮಾಡಿದ ನಂತರ ಮೃಗಾಲಯದ ಅಧಿಕಾರಿಗಳು ಆ ವ್ಯಕ್ತಿಯನ್ನು ಪೊಲೀಸರಿಗೆ ಒಪ್ಪಿಸಿ,…

ಮೊಬೈಲ್ ಕೊಳ್ಳಲು ತಕ್ಷಣಕ್ಕೆ ಹಣ ಬೇಕಿತ್ತು | ಸಾಕಿದ ತಾತನನ್ನೇ ಇಲ್ಲವಾಗಿಸಿದ ಪಾಪಿ ಮೊಮ್ಮಗ!

ರಾಯಚೂರು: ನಗರದ ನಿಜಲಿಂಗಪ್ಪ ಕಾಲೋನಿಯಲ್ಲಿ ನವೆಂಬರ್ 21 ರಂದು ನಡೆದಿದ್ದ ಕೊಲೆ ಪ್ರಕರಣವನ್ನು 40 ಗಂಟೆಯೊಳಗೆ ಭೇದಿಸಿರುವ ಪೊಲೀಸರು, ಇಬ್ಬರು ಕೊಲೆ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಬಂಧಿಸುವುದರೊಂದಿಗೆ ತಾತನನ್ನು ಕೊಲೆಮಾಡಿದ ಪಾಪಿ ಮೊಮ್ಮಗನ ಹೀನಕೃತ್ಯ ಬಯಲಾಗಿದೆ. ನಿವೃತ್ತ ಶಿರಸ್ತೇದಾರ…

ಹುಡುಗಿಯ ಬ್ರಾ ಸೈಜ್​, ಸೊಂಟದ ಅಳತೆ ಇಷ್ಟೇ ಇರಬೇಕು ಎಂದು ಮ್ಯಾಟ್ರಿಮೊನಿಯಲ್ ಜಾಹೀರಾತು ಹಾಕಿದ ವರ !

ವಧು ಹುಡುಕುವ ಹುಡುಗರು ಹುಡುಗಿಯ ಬಣ್ಣ, ಎತ್ತರ ವಿದ್ಯಾಭ್ಯಾಸ ಕುಲ ಗೋತ್ರ ಮುಂತಾದುವನ್ನು ಗಮನಿಸುವುದು ಮತ್ತು ಕೇಳುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಮದುವೆಯಾಗುವ ಹುಡುಗಿಯ ಎದೆಗೆ ಮತ್ತು ಸೊಂಟಕ್ಕೆ ಕಣ್ಣು ಹಾಕಿದ್ದಾನೆ.ವಧು ಬೇಕಾಗಿರುವ ಈ ಹುಡುಗನಿಗೆ, ಹುಡುಗಿಯ ಎತ್ತರ…

ದೋಸೆ ಪ್ರಿಯರ ಜೊತೆ ತಯಾರಕರಿಗೂ ಶುಭ ಸುದ್ದಿ | ಅದೆಷ್ಟೇ ಪ್ರಯತ್ನಿಸಿದರೂ ಯಾವುದೋ ದೇಶದ ಮ್ಯಾಪ್ ಆಕೃತಿಯ ದೋಸೆ ನೋಡಿ ವ್ಯಥೆ ಪಡುತ್ತಿದ್ದ ಗೃಹಿಣಿಯರಿಗಾಗಿ ಬಂದಿದೆ ‘ದೋಸೆ ಮೇಕರ್’ !!

ದಕ್ಷಿಣ ಭಾರತದ ಭಕ್ಷ್ಯಗಳು ವಿಭಿನ್ನ ಪಾಕ ಪದ್ಧತಿಯನ್ನು ಹೊಂದಿದ್ದು, ಬೇರೆ ಬೇರೆ ಮಸಾಲೆ ಪದಾರ್ಥಗಳ ಮಿಶ್ರಣವನ್ನು ಬಳಸಿಕೊಂಡು ಮಾಡಲಾಗುತ್ತದೆ. ಆದ್ದರಿಂದ ಈ ಭಕ್ಷ್ಯಗಳ ರುಚಿಯೇ ಬೇರೆ. ಇಲ್ಲಿನ ಸಂಸ್ಕೃತಿಯಷ್ಟೇ ಶ್ರೀಮಂತವಾಗಿರುವ ಈ ಪಾಕ ಪದ್ಧತಿಯು ಪರಿಮಳಯುಕ್ತ ಮತ್ತು ತುಂಬಾನೇ…