ಶುಕ್ರವಾರ, 6 ನವೆಂಬರ್ 2026

News

ಜಿಲ್ಲೆಯಾದ್ಯಂತ ಮಾಸ್ಕ್ ಧರಿಸದಿದ್ದರೆ ದಂಡ, ಮಾಸ್ಕ್ ಡ್ರೈವ್‌ – ಜಿಲ್ಲಾಧಿಕಾರಿ ಎಚ್ಚರಿಕೆ

ಉಡುಪಿ ಜಿಲ್ಲೆಯಲ್ಲಿ ಪ್ರಥಮ ಡೋಸ್‌ ಕೋವಿಡ್‌ ಲಸಿಕೆ ನೀಡುವಲ್ಲಿ ಶೇ.93ರಷ್ಟು ಸಾಧನೆ ಮಾಡಿದ್ದು, ಬಾಕಿ ಉಳಿದ ಶೇ.7 ರಷ್ಟು ಜನರಿಗೆ ಲಸಿಕೆ ಪಡೆಯುವಂತೆ ಎಲ್ಲ ಸಮುದಾಯಗಳ ಮುಖಂಡರು ಮತ್ತು ವೈದ್ಯರು ಮನವೊಲಿಸಬೇಕು. ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲಾಗುತ್ತದೆ ಎಂದು…

ಮಂಗಳೂರು:ಮತ್ತೊಮ್ಮೆ ನಗರದ ಕಾಲೇಜಿನಲ್ಲಿ ಗಾಂಜಾ ಘಾಟು!! ಗಾಂಜಾ ಸೇವಿಸಿ ರಾಗಿಂಗ್ ನಡೆಸಿದಲ್ಲದೆ ವಿದ್ಯಾರ್ಥಿಯ ತಲೆ ಬೋಳಿಸಿದ ಪ್ರಕರಣ

ಮಂಗಳೂರು:ನಗರದ ನರ್ಸಿಂಗ್ ಕಾಲೇಜೊಂದರಲ್ಲಿ ನಡೆದ ರಾಗಿಂಗ್ ಪ್ರಕರಣದ ಒಂಭತ್ತು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರೆಲ್ಲರೂ ಒಂದೇ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು,ಇವರ ಪೈಕಿ ಏಳು ಮಂದಿ ಗಾಂಜಾ ಸೇವನೆ ಮಾಡಿದ್ದರು ಎಂದು ತಿಳಿದುಬಂದಿದೆ. ಘಟನೆ ವಿವರ: ನಗರದ ಫಳ್ನಿರ್…

ಏರ್‌ಟೆಲ್, ವೊಡಾಫೋನ್ ಬಳಿಕ ಗ್ರಾಹಕರಿಗೆ ಬಿಗ್ ಶಾಕ್ ನೀಡಿದ ಜಿಯೋ!! | ಪ್ರೀಪೇಯ್ಡ್ ಸುಂಕದಲ್ಲಿ ಶೇಕಡ 20 ಏರಿಕೆ, ಡಿಸೆಂಬರ್ 1 ರಿಂದ ಹೊಸ ರೀಚಾರ್ಜ್ ದರ ಜಾರಿಗೆ

ಈ ಡಿಜಿಟಲ್ ಯುಗದಲ್ಲಿ ಮೊಬೈಲ್ ಬಳಸದವರೇ ಇಲ್ಲ. ಮೊಬೈಲ್ ಬಳಸಬೇಕೆಂದರೆ ರೀಚಾರ್ಜ್ ಮಾಡಿಸಲೇಬೇಕು. ಆದರೆ ಇದೀಗ ರೀಚಾರ್ಜ್ ಮಾಡಿಸುವುದು ತುಂಬಾನೇ ದುಬಾರಿಯಾಗಿ ಹೋಗಿದೆ. ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪೆನಿಗಳಂತೆ ರಿಲಯನ್ಸ್ ಜಿಯೋ ಕೂಡ ತನ್ನ ಪ್ರೀಪೇಯ್ಡ್ ರೀಚಾರ್ಜ್…

ಓಮಿಕ್ರಾನ್ : ದಕ್ಷಿಣ ಆಫ್ರಿಕಾದ ತ್ವರಿತ ,ಪಾರದರ್ಶಕ ಕ್ರಮಕ್ಕೆ ಅಮೆರಿಕಾ ಪ್ರಶಂಸೆ

ಅಮೇರಿಕಾ : ಕೊರೆನಾ ವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಕಂಡುಬಂದ ನಂತರ ತ್ವರಿತ ಹಾಗೂ ಪಾರದರ್ಶಕ ಕ್ರಮಗಳನ್ನು ಕೈಗೊಂಡಿರುವ ದಕ್ಷಿಣ ಆಫ್ರಿಕಾಗೆಅಮೆರಿಕಾವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ ಧನ್ಯವಾದಸಲ್ಲಿಸಿದ್ದಾರೆ ಎಂದು ವಿದೇಶಾಂಗ ಇಲಾಖೆಯ ವಕ್ತಾರೆ ನೆಡ್‌ಪ್ರೆಸ್‌ ಹೇಳಿದ್ದಾರೆ. ಪುತ್ತೂರು :…

ಉಡುಪಿ:ವಿದೇಶದಿಂದ ಆಗಮಿಸುವ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆ ಕಡ್ಡಾಯ-ಕೂರ್ಮಾರಾವ್ ಜಿಲ್ಲಾಧಿಕಾರಿ

ಉಡುಪಿ:ಕೊರೋನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಿಯಮವನ್ನು ಪಾಲಿಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ವಿದೇಶದಿಂದ ಆಗಮಿಸುವ ಪ್ರಯಾಣಿಕರನ್ನು ಕೋವಿಡ್ ಪರೀಕ್ಷೆ ಕಡ್ಡಾಯ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಮನವಿ ಮಾಡಿದ್ದಾರೆ. ಕೋವಿಡ್ ಪರೀಕ್ಷೆ ಕಡ್ಡಾಯದ ಜೊತೆಗೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ…

ಬಟ್ಟೆ ಒಣಗಿಸಲು ಹೋಗಿ ಆಯ ತಪ್ಪಿ ಐದನೇ ಮಹಡಿಯಿಂದ ಬಿದ್ದ ಮಹಿಳೆ|ಚಿಕಿತ್ಸೆ ಫಲಕರಿಸದೆ ಸಾವು

ಕಾರ್ಕಳ : ಬಟ್ಟೆ ಒಣಗಿಸಲು ಹೋಗಿ ಐದನೇ ಮಹಡಿಯಿಂದ ಬಿದ್ದು ಮಹಿಳೆ ಸಾವನ್ನಪ್ಪಿದ ಘಟನೆ ಕಾರ್ಕಳ ತಾಲೂಕು ನಿಟ್ಟೆಯಲ್ಲಿ ಸಂಭವಿಸಿದೆ. ಕಮಲ ಪ್ರಿಯಾ ಬಿ (48 ವ) ಎಂಬವರು ಮೃತಪಟ್ಟಮಹಿಳೆಯಾಗಿದ್ದಾರೆ. ಇವರು ಕಳೆದ 10 ವರ್ಷದಿಂದ ಕಾರ್ಕಳ ತಾಲೂಕು…

ಸಂತ್ರಸ್ತೆ ಗುಪ್ತಾಂಗಕ್ಕೆ 2 ಬೆರಳು ಹಾಕಿ ಪರೀಕ್ಷಿಸುವ ಅವೈಜ್ಞಾನಿಕ ಕ್ರಮಕ್ಕೆ ಅಂತ್ಯ ಹಾಡಿ | ಬಾಂಬೆ ಹೈಕೋರ್ಟ್ ತಾಕೀತು !

ಮುಂಬೈ: ಅತ್ಯಾಚಾರ ಸಂತ್ರಸ್ತೆಯ ಗುಪ್ತಾಂಗಕ್ಕೆ ಬೆರಳು ಹಾಕಿ ಪರೀಕ್ಷಿಸುವ ಅವೈಜ್ಞಾನಿಕ ಕ್ರಮಕ್ಕೆ ಅಂತ್ಯ ಹಾಡುವಂತೆ ಬಾಂಬೆ ಹೈಕೋರ್ಟ್ ಹೇಳಿದೆ. ಸಂತ್ರಸ್ತೆಯ ಕನ್ಯಾಪೊರೆಗೆ ಹಾನಿಯಾಗಿದೆಯೇ ಇಲ್ಲವೇ ಎಂದು ಪತ್ತೆ ಹಚ್ಚಲು ಬೆರಳು ಹಾಕಿ ನಡೆಸಲಾಗುವ ಪರೀಕ್ಷೆ ವ್ಯಾಪಕ ಟೀಕೆಗೆ ಗುರಿಯಾಗಿತ್ತು.…

ವಿಡಿಯೋ ಕಾಲ್ ಮಾಡುವಾಗ ‘ ಅದರ ‘ ಭಾಗ ತೋರಿಸಿದ ಮಹಿಳೆ | ಆನಂತರ ಪತಿಗೆ ಸ್ಕ್ರೀನ್ ಶಾಟ್ ಕಳಿಸಿದ್ದ ಪ್ರಿಯಕರ !!

ಬೆಂಗಳೂರು: ಮಹಿಳೆಯೇ ಲೈಂಗಿಕ ಕ್ರಿಯೆಗೆ ಒಪ್ಪಿಗೆ ನೀಡಿದ ಮತ್ತು ಮೊಬೈಲ್ ನಲ್ಲಿ ವಿಡಿಯೋ ಕಾಲ್ ಮಾಡುವಾಗ ಖಾಸಗಿ ಭಾಗ ತೋರಿಸಿದ ಹಿನ್ನೆಲೆಯಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗೆ ಹೈಕೋರ್ಟ್ ಜಾಮೀನು ನೀಡಿದೆ. ಕೊಪ್ಪಳ ಜಿಲ್ಲೆಯ ಆರೋಪಿ ತನ್ನದೇ ಗ್ರಾಮದ ಮತ್ತು…

ಹಸುವಿನ ರೂಪದಲ್ಲಿ ಗಂಡನ ಪುನರ್‌ಜನ್ಮ ನಂಬಿಕೆ | ಹಸುವಿನ ಜೊತೆ ಮದುವೆಯಾದ ವೃದ್ದೆ !

ಭಾರತದಂತೆಯೇ ಪ್ರಪಂಚದ ಹಲವು ದೇಶಗಳಲ್ಲಿ ಮನರ್ಜನ್ಮದ ನಂಬಿಕೆ ಇದೆ. ಮನುಷ್ಯರು ಭೂಮಿಯ ಮೇಲೆ ಬೇರೆ ಯಾವುದಾದರೂ ರೂಪದಲ್ಲಿ ಮತ್ತೆ ಹುಟ್ಟುತ್ತಾರೆ ಎಂದು ನಂಬುವರೂ ಇದ್ದಾರೆ. ಇತ್ತೀಚೆಗೆ ಕಾಂಬೋಡಿಯಾದ ವೃದ್ಧೆಯೊಬ್ಬಳ ವಿಷಯದಲ್ಲಿ ಆಗಿದ್ದು ಕೂಡ ಇದೇ ಪುನರ್ಜನ್ಮ, ಕಾಂಬೋಡಿಯಾದ ಕ್ರಾತಿ…

ಇನ್ಮುಂದೆ ಎಟಿಎಂ ನಲ್ಲಿ ದೊರೆಯಲಿದೆ ಹಬೆಯಾಡುವ ಇಡ್ಲಿ, ಕಮ್ಮನೆಯ ಸಾಂಬಾರ್, ಚಟ್ನಿ !!

ಬೆಂಗಳೂರು : ಇನ್ನು ಮುಂದೆ ಎಟಿಎಂನಲ್ಲಿ ನಿಮಗೆ ಹಣದ ಜತೆ ಬಿಡಿ ಬಿಸಿ ಬಿಸಿ ಹಬೆಯಾಡುವ ಇಡ್ಲಿಯ ಜತೆ ಕಮ್ಮನೆಯ ರುಚಿಯಾದ ಸಾಂಬಾರ್ ಕೂಡ ಸವಿಯುವ ಸೌಭಾಗ್ಯ. ಇದು ಇಡ್ಲಿ ಇಷ್ಟ ಪಡುವ ಜನರಿಗೆ ಇದೊಂದು ರುಚಿಕರ ಸುದ್ದಿ.…