ಶುಕ್ರವಾರ, 6 ನವೆಂಬರ್ 2026

News

ಅಪ್ರಾಪ್ತ ಮಗಳಿಗೆ ಚಲಾಯಿಸಲು ಸ್ಕೂಟಿ ಕೊಟ್ಟ ತಂದೆಗೆ 25 ಸಾವಿರ ರೂ. ದಂಡ, ಜೈಲು

ಕೊಡಗು : ವಾಹನಗಳನ್ನು ಅಪ್ರಾಪ್ತರಿಗೆ ಹಾಗೂ ಡ್ರೈವಿಂಗ್ ಲೈಸೆನ್ಸ್ ಇಲ್ಲದವರಿಗೆ ಚಾಲನೆ ಮಾಡಲು ಕೊಟ್ಟರೆ ನೀವು ದಂಡ ಕಟ್ಟಲು ಹಾಗೂ ಜೈಲು ಶಿಕ್ಷೆಗೆ ಗುರಿಯಾಗುವುದು ಖಂಡಿತ. ಅಪ್ರಾಪ್ತರು ಮತ್ತು ಡ್ರೈವಿಂಗ್ ಲೈಸೆನ್ಸ್ ಇಲ್ಲದವರಿಗೆ ವಾಹನ ನೀಡಿದ ಮಾಲೀಕರು ಶಿಕ್ಷೆಯಿಂದ…

ವಾಹನದ ನೊಂದಣಿ ಸಂಖ್ಯೆಯಿಂದ ವಿದ್ಯಾರ್ಥಿನಿಗೆ ಕಿರಿಕಿರಿ,ನಂಬರ್ ಬದಲಾವಣೆಗೆ ಮುಂದಾದ ಪಾಲಕರು,ಆದರೆ ಇದು ಸಾಧ್ಯವೇ?

ದೆಹಲಿ : ನಿಮ್ಮ ಹೊಸ ವಾಹನದ ಸಂಖ್ಯೆ ನಿಮಗೆ ಮುಜುಗರಕ್ಕೆ ಕಾರಣವಾದರೆ ನೀವೇನ್ ಮಾಡ್ತಿರಾ? ಹೀಗೊಂದು ಪ್ರಶ್ನೆ ನಿಮಗೆ ಆಶ್ಚರ್ಯ ಎನಿಸಬಹುದು. ಇಂತಹ ಆಶ್ಚರ್ಯದ ಪ್ರಶ್ನೆ ಹುಟ್ಟೋಕೆ ಕಾರಣ ಸ್ಕೂಟಿ ನಂಬರ್ ! ದೆಹಲಿಯಿಂದ ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿನಿಗೆ…

ಇಂದಿನಿಂದ ಕುಕ್ಕೇ ಸುಬ್ರಹ್ಮಣ್ಯ ಚಂಪಾಷಷ್ಠಿ ಮಹೋತ್ಸವ!! ಪ್ರತೀ ವರ್ಷವೂ ಕುಕ್ಕೇ ಜಾತ್ರೆಗೆ ಬರುವ ವಿಶೇಷ ಅತಿಥಿಗಳು ಯಾರು-ಮೊದಲು ಪೂಜೆ ಸಲ್ಲಿಸುವುದೆಲ್ಲಿ!?

ಇಂದಿನಿಂದ ದಕ್ಷಿಣ ಭಾರತದ ಇತಿಹಾಸ ಪ್ರಸಿದ್ಧ, ಸರ್ಪಸಂಸ್ಕಾರಕ್ಕೆ ಹೆಸರುವಾಸಿಯಾದ, ಅನಾದಿ ಕಾಲದಿಂದಲೂ ತುಳುನಾಡನ್ನು ಸಲಹುತ್ತ, ಅತೀ ಹೆಚ್ಚು ಆದಾಯ ತಂದುಕೊಡುವ ಶ್ರೀಮಂತ ದೇವಾಲಯ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಚಂಪಾಷಷ್ಠಿ ಮಹೋತ್ಸವದ ಸಂಭ್ರಮ.…

ಕಾರ್ಕಳ : ಕಲ್ಲಿನ ಕೋರೆಯಲ್ಲಿ ಸ್ಪೋಟ ,ಇಬ್ಬರು ಕಾರ್ಮಿಕರು ಗಂಭೀರ

ಕಾರ್ಕಳ:ಇಲ್ಲಿನ ಜಾರ್ಕಳದ ಕಲ್ಲಿನ ಕ್ವಾರೇಯಲ್ಲಿ ಸ್ಫೋಟ ಸಂಭವಿಸಿ, ಅಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರು ಗಾಯಗೊಂಡ ಘಟನೆ ನಡೆದಿದೆ. ಗಾಯಾಳುಗಳನ್ನು ಕಾರ್ಕಳದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರನ್ನು ಕಾರ್ಮಿಕರಾದ ತಮಿಳುನಾಡು ಮೂಲದ ಮಂಜುನಾಥ (44), ರಾಘವೇಂದ್ರ(40) ಎಂದು ಗುರುತಿಸಲಾಗಿದೆ. ಮಂಗಳವಾರ…

ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಜಾರಿಯಾಗಿದೆ ಕೇಂದ್ರ ಸರ್ಕಾರದ ಈ ಪಿಂಚಣಿ ಯೋಜನೆ | 2 ರೂ. ಠೇವಣಿ ಮಾಡಿದರೆ ಸಾಕು, ವಾರ್ಷಿಕವಾಗಿ ದೊರೆಯಲಿದೆ 36,000 ರೂ. ಪಿಂಚಣಿ !!

ಕೇಂದ್ರ ಸರ್ಕಾರ ಕಾರ್ಮಿಕರಿಗಾಗಿ ಈಗಾಗಲೇ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪಿಂಚಣಿ ನೀಡುವ ಯೋಜನೆಯನ್ನು ಹುಟ್ಟು ಹಾಕಿದೆ. ಹಾಗಾಗಿ ಇನ್ನು ಮುಂದೆ ಕಾರ್ಮಿಕರಿಗೂ ಪಿಂಚಣಿ ದೊರೆಯಲಿದೆ. ಪ್ರಧಾನ ಮಂತ್ರಿ ಶ್ರಮ…

“!!! ಬ್ಲೂ ಫಿಲ್ಮ್ ನೋಡಬಾರದು – ರಹಸ್ಯವಾಗಿ ಮೆಸೇಜ್ ಮಾಡಬಾರದು!!”ಆಕೆ ತನ್ನ ಪತಿಗೆ ವಿಧಿಸಿದ್ದಳು ಹಲವು ಷರತ್ತು!!

ಪತಿ ಪತ್ನಿಯ ನಡುವಿನ ಸಂಬಂಧ ಮುರಿದುಬೀಳದಿರಲು ಇಲ್ಲೊಬ್ಬ ಮಹಿಳೆ ಚಮತ್ಕಾರ ಮಾಡಿದ್ದು, ತನ್ನ ಗಂಡನಿಗೆ ವಿಧಿಸಿದ ಷರತ್ತುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಸದ್ಯ ನೆಟ್ಟಿಗರ ಆಕ್ರೋಶಕ್ಕೆ ಸಿಲುಕಿದ್ದಾಳೆ. ಅಷ್ಟಕ್ಕೂ ಆಕೆ ವಿಧಿಸಿದ ಷರತ್ತುಗಳು ಇಲ್ಲಿದೆ ನೋಡಿ. ಷರತ್ತು…

ಪಾರ್ಕ್ ನಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಅಸಭ್ಯ ವರ್ತನೆ: ಸಾರ್ವಜನಿಕರಿಂದ ಆಕ್ರೋಶ

ಬೆಂಗಳೂರು : ಕಾಲೇಜು ವಿದ್ಯಾರ್ಥಿಗಳು ತರಗತಿಗಳಿಗೆ ಚಕ್ಕರ್​ ಹೊಡೆದು ಪಾರ್ಕ್ ಪೊದೆಗಳ ಮರೆಯಲ್ಲಿ ಅಸಭ್ಯ ವರ್ತನೆಯಲ್ಲಿ ತೊಡಗುತ್ತಿರುವ ದೃಶ್ಯ ರಾಮನಗರದಲ್ಲಿ ನಡೆಯುತ್ತಿದೆ.‌ಇದು ಸಿಸಿಟಿವಿ ಗಳಲ್ಲಿ ರೆಕಾರ್ಡ್ ಆಗಿದ್ದು,ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಮನಗರ ಜಿಲ್ಲೆಯ ಗಾಂಧಿ ಪಾರ್ಕ್​ ಜಿಲ್ಲಾ ಕೇಂದ್ರಕ್ಕಿರುವ…

ಅಕ್ರಮ ಮರಳುಗಾರಿಕೆ ಸ್ಥಳಕ್ಕೆ ದಾಳಿ ಮಾಡಲು ತೆರಳಿದ್ದ ಪೊಲೀಸರ ಮೇಲೆಯೇ ಕಲ್ಲು ತೂರಾಟ !! | ಓರ್ವನ ಬಂಧನ

ಮಲ್ಪೆ : ಅಕ್ರಮ ಮರಳುಗಾರಿಕೆಯ ಸ್ಥಳಕ್ಕೆ ದಾಳಿ ಮಾಡಲು ತೆರಳಿದ ಮಲ್ಪೆ ಎಸೈ ಸಕ್ತಿವೇಲು ಮತ್ತು ಸಿಬ್ಬಂದಿ ಮೇಲೆ ಕೆಲವು ಯುವಕರು ಕಲ್ಲು ತೂರಿದ ಘಟನೆ ಹೊಡೆಯಲ್ಲಿ ನಡೆದಿದೆ. ಹೊಡೆ ಕಡೆಯಿಂದ ಅಕ್ರಮ ಮರಳು ಸಾಗಿಸುವ ಲಾರಿಯೊಂದು ಅತಿವೇಗದಿಂದ…

ಅನುಮಾನದ ಪೀಡೆಗೆ ಅಂತ್ಯವಾಯಿತು ದಂಪತಿಗಳ ಬಾಳು!!ಅನ್ಯಾಯವಾಗಿ ಪತ್ನಿಯನ್ನು ಬೆಂಕಿ ಹಚ್ಚಿ ಕೊಂದಿದ್ದ ಪತಿಯೊಬ್ಬನ ದುರಂತ ಅಂತ್ಯ!!

ಪತ್ನಿಯ ಶೀಲ ಶಂಕಿಸಿದ ಪತಿಯೊಬ್ಬ ಆಕೆಯ ಮೇಲೆ ಪೆಟ್ರೋಲ್ ಸುರಿದು ಹತ್ಯೆ ನಡೆಸಿದ್ದು, ಮಾಡಿದ ಪಾಪ ಬಿಟ್ಟುಹೋಗುವುದಿಲ್ಲ ಎಂಬ ಮಾತಿನಂತೆ ಆತನೂ ಕೂಡಾ ಪರವೂರಿನಲ್ಲಿ ಬೀದಿ ಹೆಣವಾದ ಘಟನೆಯೊಂದು ಬೆಳಕಿಗೆ ಬಂದಿದೆ. ಘಟನೆ ವಿವರ:ನಿಸಾರ್ ಎನ್ನುವ ವ್ಯಕ್ತಿಯೊರ್ವ ಪದೇ…

ಹಿಟ್ ಅಂಡ್ ರನ್ ಪ್ರಕರಣ-ಹಾರಿಹೋಗಿತ್ತು ಅಮಾಯಕರಿಬ್ಬರ ಪ್ರಾಣ!! ಅಪಘಾತ ನಡೆಸಿದ ವಾಹನ ಸಮೇತ ಚಾಲಕ ಪರಾರಿ!!

ಅದೊಂದು ಹಿಟ್ ಅಂಡ್ ರನ್ ಪ್ರಕರಣ.ಅಪಘಾತ ನಡೆಸಿದ ಚಾಲಕ ತನ್ನ ವಾಹನ ಸಮೇತ ಸ್ಥಳದಿಂದ ಕಾಲ್ಕಿತ್ತು ಯಾರಿಗೂ ಅನುಮಾನ ಬರದಂತೆ ತನ್ನ ವಾಹನಕ್ಕೆ ರೀ ಪೇಂಟಿಂಗ್ ಕೂಡಾ ಮಾಡಿಸಿದ್ದ. ಆ ಅಪಘಾತದಲ್ಲಿ ಇಬ್ಬರು ಅಮಾಯಕ ಯುವಕರು ದುರ್ಮರಣ ಹೊಂದಿದ್ದು,ಯುವಕರ…