ಭಾನುವಾರ, 8 ನವೆಂಬರ್ 2026

News

ಕೊಯ್ಯೂರು ಕಾಲು ಸಂಕ ನಿರ್ಮಾಣಕ್ಕೆ ಶ್ರೀ ಹರೀಶ್‌ ಪೂಂಜಾರವರಿಂದ ಶಿಲಾನ್ಯಾಸ

ಕೊಯ್ಯೂರು ಗ್ರಾಮದ ಹಲವಾರು ವರ್ಷದ ಬಹು ಬೇಡಿಕೆಯಾದ ಹರ್ಪಳ ಎಂಬಲ್ಲಿ ರೂ.25.ಲಕ್ಷ ಹಾಗೂ ಅಡ್ಯಾಲು ಎಂಬಲ್ಲಿ ರೂ.20.00 ಲಕ್ಷ ವೆಚ್ಚದ ಕಾಲುಸಂಕಗಳ ನಿರ್ಮಾಣಕ್ಕೆ ಶಾಸಕರಾದ ಶ್ರೀ ಹರೀಶ್ ಪೂಂಜರವರು ಫೆ.10 ರಂದು ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ಪಂಚಾಯತ್…

UP: ಪತ್ನಿಯನ್ನು 1 ಸಾವಿರಕ್ಕೆ ಮಾರಾಟ – ಗೆಳೆಯರಿಂದ ಅತ್ಯಾಚಾರ

UP: ಪಾಪಿ ಪತಿಯೊಬ್ಬ ತನ್ನ ಹೆಂಡತಿಯನ್ನು ಕೇವಲ ಒಂದು ಸಾವಿರಕ್ಕೆ ಮಾರಾಟ ಮಾಡಿದ್ದಾನೆ. ಬಳಿಕ ಆಕೆಯ ಮೇಲೆ ಆತನ ಸ್ನೇಹಿತರೆಲ್ಲರೂ ಸೇರಿಕೊಂಡು ಸಾಮೂಹಿಕ ಅತ್ಯಾಚಾರ ಮಾಡಿರುವ ಅಗಾಧಕಾರಿ ಘಟನೆ ಎಂದು ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಹೌದು, ಪ್ರದೇಶದ…

ಮೂಡುಕೋಡಿ ಅಮೃತಧಾರ ಹಾಲು ಉತ್ಪಾದಕರ ಸಹಕಾರಿ ಸಂಘ ಉಪಾಧ್ಯಕ್ಷರ ಆಯ್ಕೆ

ಮೂಡುಕೋಡಿ ಅಮೃತಧಾರ ಹಾಲು ಉತ್ಪಾದಕರ ಸಹಕಾರಿ ಸಂಘ ಇದರ ನೂತನ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಯುವವಾಹಿನಿ ಬೆಳ್ತಂಗಡಿ ಘಟಕದ ಸ್ಥಾಪಕಾಧ್ಯಕ್ಷರು, ಯುವವಾಹಿನಿ ಕೇಂದ್ರ ಸಮಿತಿಯ ಆರೋಗ್ಯ ನಿರ್ದೇಶಕರೂ, ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರು, ಉಪನ್ಯಾಸಕರಾಗಿರುವ ಶ್ರೀ.ರಾಕೇಶ್…

ಮಂಗಳೂರು: ಹಿಂದೂ ಮುಖಂಡ ಅಜಿತ್‌ ರೈಗೆ ಗಡಿಪಾರು ನೋಟಿಸ್‌

ಪುತ್ತೂರು: ಕರಾವಳಿಯ ಪ್ರಖರ ಹಿಂದೂ ಸಂಘಟನಾ ಮುಖಂಡ ಅಜಿತ್‌ ರೈ ಹೊಸಮನೆ ಅವರಿಗೆ ಜಿಲ್ಲೆಯಿಂದ ಗಡಿಪಾರು ಮಾಡು ಕುರಿತು ನೋಟಿಸ್‌ ಜಾರಿಯಾಗಿದೆ. ಅಜಿತ್‌ ರೈ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಪೊಲೀಸ್‌ ಇಲಾಖೆ ಪ್ರಸ್ತಾವನೆ ಸಲ್ಲಿಸಿದ್ದು,…

ಹೇನಿನಿಂದ ಜೀವ ಕಳೆದುಕೊಂಡ 6ನೇ ತರಗತಿ ವಿದ್ಯಾರ್ಥಿನಿ!

ಒಡಿಶಾದ ಪುರಿ ಜಿಲ್ಲೆಯಲ್ಲಿ 12 ವರ್ಷದ ಬಾಲಕಿಯ ಸಾವಿಗೆ ಹೇನು ಕಾರಣವಾಗಿರುವ ಘಟನೆ ನಡೆದಿದೆ. ಈ ಘಟನೆ ನಡೆದಿರುವುದು ಬಲಂಗಾ ಪೊಲೀಸ್‌ ಠಾಣೆ ವ್ಯಾಪ್ತಿಯ ಚಂಪಗಡ ಸಾಹಿ ಗ್ರಾಮದಲ್ಲಿ. ಆರನೇ ತರಗತಿಯ ವಿದ್ಯಾರ್ಥಿನಿ ಲಕ್ಷ್ಮಿ ಪ್ರಿಯಾ ಸಾಹು ಹೇನು…

Dharmasthala: ಧರ್ಮಸ್ಥಳದಲ್ಲಿ ರೂಮ್ ಬುಕ್ ಮಾಡೋರಿಗೆ ಮಹತ್ವದ ಮಾಹಿತಿ!!

Dharmasthala: ನಾಡಿನ ಪ್ರಸಿದ್ಧ ಧಾರ್ಮಿಕ ತಡವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಆಗಮಿಸಿ ಮಂಜುನಾಥ ಸ್ವಾಮಿಯ ದರ್ಶನ ಪಡೆಯುತ್ತಾರೆ. ಹೀಗೆ ದರ್ಶನಕ್ಕೆ ದೂರದರಿಂದ ಬರುವ ಭಕ್ತಾದಿಗಳು ತಂಗಲು ಅಲ್ಲಿ ಇರುವ ರೂಮುಗಳ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಾರೆ. ಆದರೆ…

ಬೆಳ್ತಂಗಡಿ: ಕಾಲೇಜು ವಿದ್ಯಾರ್ಥಿನಿ ಕಿಡ್ನಾಪ್‌ ಪ್ರಕರಣಕ್ಕೆ ರೋಚಕ ತಿರುವು

ಮಂಗಳೂರು: ಬೆಳ್ತಂಗಡಿಯಲ್ಲಿ ನಿನ್ನೆ ನಡೆದ ಕಾಲೇಜು ವಿದ್ಯಾರ್ಥಿನಿ ಅಪಹರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರ ತನಿಖೆಯಲ್ಲಿ ಇದು ತನ್ನ ಅಪಹರಣದ ಕಟ್ಟುಕಥೆ ಕಟ್ಟಿರುವ ಮಾಹಿತಿ ತಿಳಿದುಬಂದಿದೆ. ವಿದ್ಯಾರ್ಥಿನಿಯೇ ತನ್ನ ಕೈಗೆ ಬ್ಲೇಡ್‌ನಲ್ಲಿ ಗೀರಿ ಅಪಹರಣದ ಕಥೆ ಕಟ್ಟಿದ್ದಾಳೆಂದು ಪೊಲೀಸ್‌ ತನಿಖೆಯಲ್ಲಿ…

ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಆಡಲು ಪಾಕಿಸ್ತಾನ ಸಿದ್ಧ, ಈ ಷರತ್ತುಗಳನ್ನು ಪೂರೈಸಿದರೆ ಮಾತ್ರ!

ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಪಂದ್ಯವಾಡಲು ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌ ಕೆಲ ಷರತ್ತುಗಳನ್ನು ಹಾಕಿದೆ. ಇದರಲ್ಲಿ ಕೆಲವು ಬೇಡಿಕೆಗಳನ್ನು ಐಸಿಸಿ ತಿರಸ್ಕರಿಸಿದೆ. ಐಸಿಸಿ ಅಡಿಯಲ್ಲಿ ಬರದ ವಿಷಯಗಳ ಕುರಿತು ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದಿಲ್ಲ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ…

ಆರ್‌ಎಸ್‌ಎಸ್ ಮುಖ್ಯಸ್ಥ ಭಾಗವತ್ ಮತ್ತು ಅದ್ನಾನ್ ಸಮಿ ಭೇಟಿಗೆ ತೀವ್ರ ಆಕ್ರೋಶ, ಕಾಂಗ್ರೆಸ್ ಟೀಕೆ

ಆರ್‌ಎಸ್‌ಎಸ್ ಶತಾಬ್ದಿ ವರ್ಷದ ನಿಮಿತ್ತ ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಾಯಕ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅದ್ನಾನ್ ಸಾಮಿ ಭಾಗವಹಿಸಿದ್ದು, ಕಾಂಗ್ರೆಸ್ ಟೀಕಿಸಿದ್ದು ರಾಜಕೀಯ ಜಗಳಕ್ಕೆ ಕಾರಣವಾಗಿದೆ. ಮಹಾರಾಷ್ಟ್ರ ಕಾಂಗ್ರೆಸ್ ಸೋಮವಾರ ಸಭೆಯನ್ನು ಟೀಕಿಸಿ, ಅದು ರಾಷ್ಟ್ರವಿರೋಧಿ ಎಂದು…

Prakash Raj: RCB ನಾಯಕಿ ಸ್ಮೃತಿ ಮಂದಾನ ಹೊಗಳಿ ಪೋಸ್ಟ್ – ಅತ್ಯಂತ ಅಸಹ್ಯಕರ ಎಂದ ಪ್ರಕಾಶ್‌ ರಾಜ್‌

Prakash Raj: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಹಿಳಾ ಮಣಿಗಳು 2ನೇ ಬಾರಿಗೆ ಆರ್‌ಸಿಬಿ ಕಪ್ ಗೆದ್ದು ದಾಖಲೆ ಬರೆದಿದ್ದಾರೆ. ಈ ಗೆಲುವಿನ ಸಂಭ್ರಮವನ್ನು ತಂಡದ ನಾಯಕಿ ಸ್ಮೃತಿ ಮಂದಾನ ಪೋಸ್ಟ್ ಮಾಡಿದ್ದು, ಈ ಪೋಸ್ಟ್ ಗೆ ನಟ…