ಭಾನುವಾರ, 8 ನವೆಂಬರ್ 2026

News

Maharastra : ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಅಕ್ಕನನ್ನು ಎರಡು ವೋಟಿನಿಂದ ಸೋಲಿಸಿದ ತಂಗಿ!!

Maharastra : ಮಹಾರಾಷ್ಟ್ರದಲ್ಲಿ ಜಿಲ್ಲಾ ಪಂಚಾಯತ್ ಚುನಾವಣೆ ನಡೆಯುತ್ತಿದ್ದು, ಅದರ ಭರಾಟೆ ಜೋರಾಗಿ ನಡೆಯುತ್ತಿದೆ. ಇದೀಗ 12 ಚುನಾವಣೆಗಳ ಫಲಿತಾಂಶ ಹೊರ ಬಿದ್ದಿದೆ. ಈ ಚುನಾವಣೆಯಲ್ಲಿ ಅಕ್ಕತಂಗಿಯರ ನಡುವಿನ ಸೆಣೆಸಾಟ ಒಂದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಕಾರಣ…

20 ರೂ. ಲಂಚ ಆರೋಪ, 30 ವರ್ಷ ಹೋರಾಟ: ಕಳಂಕ ಮುಕ್ತನಾಗಿ ಮೃತಪಟ್ಟ ವ್ಯಕ್ತಿ

ಆ ವ್ಯಕ್ತಿ ಪೊಲೀಸ್‌ ಇಲಾಖೆಯಲ್ಲಿ ಪ್ರಮಾಣಿಕವಾಕಿ ದುಡಿಯುತ್ತಿದ್ದವರು. ಆದರೆ ಇವರ ಮೇಲೆ 30 ವರ್ಷಗಳ ಹಿಂದೆ 20 ರೂಪಾಯಿ ಲಂಚ ತೆಗೆದುಕೊಂಡ ಆರೋಪ ಹೊರಿಸಲಾಗಿತ್ತು. ಈ ಪೊಲೀಸ್‌ ಪೇದೆ ತನಗೆ ಅಂಟಿದ ಕಳಂಕವನ್ನು ಹೋಗಲಾಡಿಸಲು 30 ವರ್ಷಗಳ ಕಾಲ…

Bengaluru :ರಸ್ತೆ ಮಾಡಲು ತನ್ನ ಮರ ಕಡಿದಿದ್ದಕ್ಕೆ ವಿಧಾನಸೌಧ ಮುಂಭಾಗ ಇರೋ ಶ್ರೀಗಂಧ ಮರ ಕತ್ತರಿಸಿದ ರೈತ!!

Bengaluru : ಹೆದ್ದಾರಿ ನಿರ್ಮಾಣಕ್ಕೆ ತಮ್ಮ ತೋಟದಲ್ಲಿದ್ದ ಶ್ರೀಗಂಧದ ಮರಗಳನ್ನು ಕಡಿದಿದ್ದು, ಅದಕ್ಕೆ ಪರಿಹಾರ ನೀಡಲು ವಿಳಂಬ ಮಾಡಲಾಗುತ್ತಿದೆ ಎಂದು ರೈತ ಹಾಗೂ ಶ್ರೀಗಂಧ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎನ್‌.ವಿಶುಕುಮಾರ್ ಅವರು ವಿಧಾನಸೌಧ ಹೊರಾವರಣದಲ್ಲಿರುವ ಶ್ರೀಗಂಧದ ಮರದ ಕೊಂಬೆ…

ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಉಪಚರಿಸಿದ ಹರೀಶ್‌ ಪೂಂಜಾ, ಆಸ್ಪತ್ರಗೆ ದಾಖಲಿಸುವಲ್ಲಿ ನೆರವು

ಬಂದಾರು-ಕುಪ್ಪೆಟ್ಟಿ ಮುಖ್ಯ ರಸ್ತೆಯ ಪದ್ಮುಂಜ ಬಳಿ ಬೈಕ್‌ ಅಪಘಾತಕ್ಕೊಳಗಾಗಿ ರಸ್ತೆಯಲ್ಲಿ ಬಿದ್ದು ನರಳಾಡುತ್ತಿದ್ದ ಯುವಕನನ್ನು, ಅದೇ ದಾರಿಯಲ್ಲಿ ಬೆಳಾಲು ಆರಿಕೋಡಿ ದೇವಸ್ಥಾನ ಕಾರ್ಯಕ್ರಮ ಮುಗಿಸಿ ಬೇರೊಂದು ಕಾರ್ಯಕ್ರಮಕ್ಕೆ ತೆರಳುವ ಸಂದರ್ಭದಲ್ಲಿ ಬಂದ ಶಾಸಕ ಹರೀಶ್‌ ಪೂಂಜಾ ಅವರು ರಸ್ತೆಯಲ್ಲಿ…

ಫೆಬ್ರವರಿ 12 ರಂದು ರಾಷ್ಟ್ರವ್ಯಾಪಿ ಬ್ಯಾಂಕ್‌ ಮುಷ್ಕರ

ನವದೆಹಲಿ: ಬ್ಯಾಂಕ್‌ಗಳ ಖಾಸಗೀಕರಣ ಮತ್ತು ಕಾರ್ಮಿಕ ಸಂಹಿತೆಯನ್ನು ವಿರೋಧ ಮಾಡಿ ಫೆಬ್ರವರಿ 12 ರಂದು ದೇಶಾದ್ಯಂತ ಬ್ಯಾಂಕ್‌ ಮುಷ್ಕರ ನಡೆಯಲಿದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಸೇರಿ ದೇಶದ ಪ್ರಮುಖ ಬ್ಯಾಂಕ್‌ಗಳು ಫೆ.12 ರಂದು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದೆ.…

ಮಂಗಳೂರು: ಇಬ್ಬರ ಜೊತೆ ಮದುವೆ, ಏಳು ಯುವತಿಯರಿಗೆ ವಂಚನೆ: ಆರೋಪಿಯ ಬಂಧನ

ಮಂಗಳೂರು: ಆನ್‌ಲೈನ್‌ ಮ್ಯಾಟ್ರಿಮೊನಿ ಮೂಲಕ ಮದುವೆಯ ಹೆಸರಲ್ಲಿ ಯುವತಿಯರನ್ನು ತನ್ನ ಬಲೆಗೆ ಬೀಳಿಸಿ ವಂಚಿಸುತ್ತಿದ್ದ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧನ ಮಾಡಿದ್ದಾರೆ. ಮ್ಯಾಟ್ರಿಮೋನಿಯಲ್ಲಿ ವರ ಹುಡುಕುತ್ತಿದ್ದ ಯುವತಿಯರನ್ನು ಗುರಿಯಾಗಿಸಿ ಮದುವೆಯಾಗುವುದಾಗಿ ನಂಬಿಸಿ ಅವರಿಂದ ಲಕ್ಷಾಂತರ ರೂ. ವಂಚನೆ ಮಾಡಿರುವ…

Table Charge: ಇನ್ಮುಂದೆ ಹೋಟೆಲ್ ಗಳಲ್ಲಿ ಗಂಟೆಗಟ್ಟಲೆ ಕೂತು ಮಾತಾಡಂಗಿಲ್ಲ – ಕೂತ್ರೆ ಬೀಳುತ್ತೆ ಟೇಬಲ್‌ ಚಾರ್ಜ್!!

Table Charge : ಬೆಂಗಳೂರಿನ ಬಹುತೇಕ ಹೋಟೆಲ್ ಗಳು (Hotel) ಕೇವಲ ಕಾಫಿ- ತಿಂಡಿ ಸವಿಯುವ ಜಾಗಗಳಾಗಿ ಉಳಿಯದೇ, ಮೀಟಿಂಗ್ ಸ್ಪಾಟ್‌ಗಳಾಗುತ್ತಿವೆ. ಒಂದು ಕಾಫಿ ಲೋಟ ಹಿಡಿದುಕೊಂಡು ಅನೇಕರು ಗಂಟೆಗಟ್ಟಲೆ ಹರಟೆ ಹೊಡೆಯುತ್ತಾ ಕೋರುವುದನ್ನು ಇಲ್ಲಿ ಕಾಣಬಹುದು. ಆದರೆ…

Bigg Boss ಅಶ್ವಿನಿ-ಚೈತ್ರಾ-ಜಾಹ್ನವಿ ಮಧ್ಯೆ ಕಾಮೆಂಟ್ ವಾರ್!!

Bigg Boss ಸೀಸನ್ ಕನ್ನಡ 12 ಮುಗಿದು ಸುಮಾರು ಒಂದು ತಿಂಗಳು ಕಳೆದಿದೆ. ಆದರೆ ಇದೀಗ ಬಿಗ್ ಬಾಸ್ ಮುಗಿದರು ಕೂಡ ಕೆಲವು ಸ್ಪರ್ಧಿಗಳ ಬೀದಿರಂಪಾಟ ಇನ್ನು ಮುಗಿದಿಲ್ಲ. ಬಿಗ್ ಬಾಸ್ ಮನೆಯೊಳಗಿದ್ದಾಗಲೂ ಜಗಳವಾಡಿಕೊಂಡಿದ್ದ ಕೆಲವು ಸ್ಪರ್ಧಿಗಳು ಇದೀಗ…

Haveri: ಯುವಕರೇ ಹುಷಾರ್ – ಬ್ರೋಕರ್ ನಂಬಿ ಹೋದವನಿಗೆ 2 ಮಕ್ಕಳ ಆಂಟಿ ಜೊತೆ ಮದುವೆ!!

Haveri: ಯುವಕರಿಗೆ ಮದುವೆಯಾಗಲು ಹೆಣ್ಣು ಸಿಗದೇ ಇರುವುದು ಅತಿ ದೊಡ್ಡ ಸಮಸ್ಯೆಗಳಲ್ಲಿ ಒಂದಾಗಿ ಪರಿಣಮಿಸಿಬಿಟ್ಟಿದೆ. ಹೆಣ್ಣಿಗಾಗಿ ಯುವಕರು ಹರಕೆ ಹೊರುವುದು, ಪಾದಯಾತ್ರೆ ಹೋಗುವುದನ್ನು ಮಾಡುತ್ತಿದ್ದಾರೆ. ಈ ನಡುವೆ ಮದುವೆಯ ಬ್ರೋಕರ್ ಗಳು ಬೇಳೆ ಬೇಯಿಸಿಕೊಳ್ಳುವುದನ್ನು ಕಾಣಬಹುದು. ಇದೀಗ ಒಬ್ಬ…

Suratkal: ಮುಸ್ಲಿಂ ಯುವಕನ ಕೈಹಿಡಿದ ಹಿಂದೂ ಯುವತಿ – ಮಗಳಿಗಾಗಿ ಸ್ಟೇಷನ್ ಮೆಟ್ಟಿಲೇರಿದ ತಂದೆ, ತಾಯಿ!!

Suratkal: ಕಾಸರಗೋಡು ಮೂಲದ ಹಿಂದೂ ಯುವತಿಯೊಬ್ಬಳು ಮುಸ್ಲಿಂ ಯುವಕನೊಂದಿಗೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದು, ಅಕೆಯ ಪೋಷಕರು ಮಗಳಿಗಾಗಿ ಸ್ಟೇಷನ್ ಮೆಟ್ಟಿಲೇರುವ ಪ್ರಸಂಗ ಎದುರಾಗಿದೆ. ಅಲ್ಲದೆ ಹಿಂದೂ ಸಂಘಟನೆಗಳು ಇದನ್ನು ಲವ್ ಜಿಹಾದಿ ಎಂದು ಆರೋಪಿಸಿದ್ದಾರೆ. ಹೌದು, ಕಾಸರಗೋಡಿನ (Kasaragod)…