ಸೋಮವಾರ, 26 ಅಕ್ಟೋಬರ್ 2026
Trending

ಚಾರ್ಮಾಡಿ: ಗುಡ್ಡದಲ್ಲಿ ಆಕಸ್ಮಿಕ ಬೆಂಕಿ

ಚಾರ್ಮಾಡಿ: ಚಿಬಿದ್ರೆ ಗ್ರಾಮ ಅರಣ್ಯ ಇಲಾಖೆಗೆ ಸೇರಿದ ಗುಡ್ಡಕ್ಕೆ ಇಂದು (ಫೆ.12) ಆಕಸ್ಮಿಕ ಬೆಂಕಿ ಬಿದ್ದ ಘಟನೆ ನಡೆದಿದೆ.

Sponsored

ಕಕ್ಕಿಂಜೆ, ಮನ್ನಡ್ಕಪಾದೆ ಮೆಸ್ಕಂ ಉಪವಿಭಾಗದ ಹಿಂಬದಿ ಗುಡ್ಡಕ್ಕೆ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ.