ಶನಿವಾರ, 24 ಅಕ್ಟೋಬರ್ 2026

Viral Video : ರೈಲ್ವೆ ನಿಲ್ದಾಣದಲ್ಲಿ ಮಲಗಿದ್ದಲ್ಲೇ ಅಲ್ಲಾಡ್ತಿದ್ದ ಬೆಡ್‌ಶೀಟ್‌ – ಎಳೆದು ನೋಡಿದಾಗ ಕಂಡಿದ್ದು ಯುವ ಜೋಡಿ ರಾಸಲೀಲೆ!!

Viral Video : ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಯುವಜೋಡಿಯೊಂದು ಸಾರ್ವಜನಿಕವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಒಂದು ಕಾಲದಲ್ಲಿ ಕೇವಲ ಬೆಡ್‌ರೂಮ್‌ಗೆ ಮಾತ್ರವೇ ಸೀಮಿತವಾಗಿದ್ದ ಇಂಥ ಪ್ರಣಯಕೇಳಿ ಈಗ ರೈಲ್ವೇ ಸ್ಟೇಷನ್‌ ಫ್ಲಾಟ್‌ಫಾರ್ಮ್‌ವರೆಗೂ ಬಂದು ನಿಂತಿರುವುದು ವಿಷಾದ ಸಂಗತಿಯಾಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ, ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್‌ ಒಂದು ಮೂಲೆಯಲ್ಲಿ ಬೆಡ್‌ಶೀಟ್ ಹಾಸಿಕೊಂಡು ಮಲಗಿರುವ ಜೋಡಿಯ ಚಲನವಲನಗಳು ಅನುಮಾನಾಸ್ಪದವಾಗಿ ಕಂಡುಬಂದಿವೆ. ಇದನ್ನು ಗಮನಿಸಿದ ಸಾರ್ವಜನಿಕರು ಮೊದಲು ವಿಡಿಯೋ ಚಿತ್ರೀಕರಿಸಿದ್ದಾರೆ. ಬೆಡ್‌ಶೀಟ್ ಅತಿಯಾಗಿ ಚಲಿಸುತ್ತಿರುವುದನ್ನು ಕಂಡು ಅಲ್ಲಿದ್ದ ವ್ಯಕ್ತಿಯೊಬ್ಬರು ಕುತೂಹಲದಿಂದ ಅದನ್ನು ಥಟ್ಟನೆ ಎಳೆದಿದ್ದಾರೆ.

ಬೆಡ್‌ಶೀಟ್‌ ತೆಗೆದ ಬಳಿಕ ಕಂಡ ದೃಶ್ಯವು ಯುವ ಜೋಡಿ ಮಾತ್ರವಲ್ಲ ಅಲ್ಲಿದದ ಜನರೂ ಕೂಡ ತಲೆತಗ್ಗಿಸುವಂತಿದೆ. ಬೆಡ್‌ಶೀಟ್‌ ಎಳೆದ ಬಳಿ ಮಲಗಿದ್ದ ಯುವ ಜೋಡಿ ಬೆತ್ತಲಾಗಿದ್ದು ಕಂಡಿದ್ದು, ಲೈಂಗಿಕ ಕ್ರಿಯೆ ನಡೆಸುತ್ತಿದ್ದರು ಎನ್ನುವುದು ಗೊತ್ತಾಗಿದೆ. ಇಬ್ಬರನ್ನೂ ಆ ಸ್ಥಿತಿಯಲ್ಲಿ ನೋಡಿದ ಬಳಿಕ, ಬೆಡ್‌ಶೀಟ್‌ ಎಳೆದ ವ್ಯಕ್ತಿಯೇ ಇವರ ಮೇಲೆ ಮತ್ತೆ ಬೆಡ್‌ಶೀಟ್‌ ಹಾಕಿ ಅಲ್ಲಿಂದ ಹೊರನಡೆದಿದ್ದಾರೆ.

ಈ ವಿಡಿಯೋ ಎಲ್ಲಿನದು, ಹಾಗೂ ಯಾವ ರೈಲ್ವೇ ಸ್ಟೇಷನ್‌ದು ಅನ್ನೋದು ಗೊತ್ತಾಗಿಲ್ಲ. ಆದರೆ, ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಯುವ ಜೋಡಿಯ ವಿರುದ್ದ ಹಾಗೂ ಇಂಥ ಕೆಲಸ ಮಾಡ್ತಿದ್ದಾರೆ ಎಂದು ಗೊತ್ತಿರುವ ಸೂಚನೆ ನಡುವೆಯೂ ಅವರ ಮೇಲಿದ್ದ ಬೆಡ್‌ಶೀಟ್‌ ತೆಗೆದ ವ್ಯಕ್ತಿಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

https://x.com/i/status/2021191505902236101