ಭಾನುವಾರ, 8 ನವೆಂಬರ್ 2026

News

ಕೆಲಸ ಚೇಂಜ್ ಮಾಡುವ ಭರದಲ್ಲಿ ಸ್ಯಾಲರಿ ಅಕೌಂಟ್ ಹಾಗೇ ಬಿಟ್ಟಿದ್ದೀರೆ | ಹಾಗಿದ್ರೆ ನಿಮಗಿದೆ ಅಪಾಯ!

ಪ್ರತಿಯೊಬ್ಬ ಉದ್ಯೋಗಿಯು ಒಂದೇ ಕೆಲಸದಲ್ಲಿ ಜೀವನ ಪರ್ಯಂತ ಇರಲಾರ. ತನ್ನ ಅವಶ್ಯಕತೆಗೆ ತಕ್ಕಂತೆ ಕೆಲಸ ಬದಲಾಯಿಸುತ್ತಿರುತ್ತಾರೆ. ಹೀಗಿರುವಾಗ ಅನೇಕರು ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ಕೆಲಸಕ್ಕೆ ಸೇರುವ ಸಂದರ್ಭದಲ್ಲಿ, ತಮ್ಮ ಸ್ಯಾಲರಿ ಅಕೌಂಟ್ ಅಸಡ್ಡೆ ಮಾಡುತ್ತಾರೆ. ಹೌದು. ಜಾಬ್…

2030ರ ವೇಳೆಗೆ ದೇಶದಲ್ಲಿ 6G ತಂತ್ರಜ್ಞಾನ -ಪ್ರಧಾನಿ ನರೇಂದ್ರ ಮೋದಿ

ದೇಶ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ತಂತ್ರಜ್ಞಾನ ವಿಷಯದಲ್ಲೂ ಬೇರೆ ಯಾವುದೇ ದೇಶಗಳಿಗೂ ಕಮ್ಮಿ ಇಲ್ಲದಂತೆ ಮುನ್ನುಗ್ಗುತ್ತಿದೆ. ಅಂತೆಯೇ 2030ರ ವೇಳೆಗೆ ಅಂದರೆ ಈ ದಶಕದ ಅಂತ್ಯದಲ್ಲಿ ದೇಶಕ್ಕೆ 6ಜಿ ತಂತ್ರಜ್ಞಾನ ಸಂಪರ್ಕ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ಪ್ರಧಾನಿ…

PUC ಪ್ರವೇಶಕ್ಕೆ ಸಮವಸ್ತ್ರ ಕಡ್ಡಾಯ| ಪ್ರವೇಶ ಮಾರ್ಗಸೂಚಿ ಬಿಡುಗಡೆಗೊಳಿಸಿದ ಸರ್ಕಾರ !!!

ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಬಾರಿಯ ಪದವಿಪೂರ್ವ ಕಾಲೇಜು ಪ್ರವೇಶಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ. ಪಿಯು ವಿದ್ಯಾರ್ಥಿಗಳಿಗೆ ಕಾಲೇಜು ಅಭಿವೃದ್ಧಿ ಸಮಿತಿ ಸಮವಸ್ತ್ರ ಕಡ್ಡಾಯ ಮಾಡಿದೆ. ಒಂದು ವೇಳೆ ಸಮವಸ್ತ್ರ ನಿಗದಿಪಡಿಸಿಲ್ಲವಾದರೆ ಸಮಾನತೆ ಮತ್ತು…

ಚಿನ್ನಾಭರಣ ಪ್ರಿಯರಿಗೆ ಕಹಿ ಸುದ್ದಿ | ಚಿನ್ನ-ಬೆಳ್ಳಿ ಬೆಲೆ ಏರಿಕೆ

ಹೂಡಿಕೆ ಉದ್ದೇಶದಿಂದಲೋ ಅಥವಾ ಶುಭ ಸಮಾರಂಭಕ್ಕಾಗಿಯೋ ಚಿನ್ನ ಬೆಳ್ಳಿ ಖರೀದಿಸುವ ಉದ್ದೇಶ ಇದ್ದಲ್ಲಿ ಇಲ್ಲಿನ ಮಾಹಿತಿಯಿಂದ ನೆರವಾಗಲಿದೆ. ಇಂದಿನ ದರದಲ್ಲಿ ಚಿನ್ನ- ಬೆಳ್ಳಿ ಖರೀದಿಸಬೇಕಾ ಅಥವಾ ಬೇಡವಾ ಎಂಬ ನಿರ್ಧಾರವನ್ನು ಮಾಡುವುದಕ್ಕೆ ಸಹಾಯ ಆಗಬಹುದು. ಇಂದು ಮೇ 18…

ನಾ ಸೋಮೇಶ್ವರ ನೇತೃತ್ವದ ‘ವಿಕಾಸ ಥಟ್ ಅಂತ ಹೇಳಿ ‘ ಕಾರ್ಯಕ್ರಮ – ಗಂಗಾವತಿಯ ಶ್ರೀಧರ.ಎಸ್ ಸೊಪ್ಪಿಮಠ ಪ್ರಥಮ, ಹೊಸಪೇಟೆಯ ಮಧುಶ್ರೀ ಎ ದ್ವಿತೀಯ

ವಿಜಯನಗರ (ಹೊಸಪೇಟೆ): ವಿಕಾಸ ಬ್ಯಾಂಕಿನ ಬೆಳ್ಳಿಹಬ್ಬದ ಸಂಭ್ರಮಾಚರಣೆಯ ಪ್ರಯುಕ್ತ, ಯಾಜಿ ಪ್ರಕಾಶನ ಮತ್ತು ವಿವಿಡ್ಲಿಪಿ ಸಹಯೋಗದೊಡನೆ ಡಾ. ನಾ. ಸೋಮೇಶ್ವರ ಅವರ ನೇತೃತ್ವದಲ್ಲಿ ಕನ್ನಡಿಗರಿಗಾಗಿ ಕನ್ನಡದ ಜನಪ್ರಿಯ “ವಿಕಾಸ ಥಟ್ ಅಂತ ಹೇಳಿ” ಸರಣಿ ಕಾರ್ಯಕ್ರಮ, ಸೋಮವಾರದಂದು ಆನ್ಲೈನ್…

ಇನ್ನು ಮುಂದೆ UPI ಆಪ್ ಗಳ ಮೂಲಕ ಸುಲಭವಾಗಿ ಎಟಿಎಂನಿಂದ ಹಣ ಪಡೆದುಕೊಳ್ಳಿ !! | ಹೇಗೆ ಅಂತೀರಾ !?? ಇಲ್ಲಿದೆ ಈ ಕುರಿತು ಸಂಪೂರ್ಣ ಮಾಹಿತಿ

ಈ ಡಿಜಿಟಲ್ ಯುಗದಲ್ಲಿ ದಿನಕ್ಕೊಂದು ರೀತಿಯ ಅಪ್ಡೇಟ್ ಗಳು ಆಗುತ್ತಲೇ ಇರುತ್ತವೆ. ಹಾಗೆಯೇ ಇಲ್ಲಿಯವರೆಗೆ ಎಟಿಎಂನಿಂದ ಹಣವನ್ನು ಪಡೆಯಬೇಕಾದರೆ ಡೆಬಿಟ್ ಕಾರ್ಡ್ ಅಥವಾ OTP ಆಧಾರಿತ ಆಯ್ಕೆಯನ್ನು ಬಳಸಬೇಕಿತ್ತು. ಆದರೆ ಇನ್ನು ಮುಂದೆ ಫೋನ್‌ಪೇ, ಪೇಟಿಎಂ ಮತ್ತು ಗೂಗಲ್…

ರಾಶಿ ಅಡಿಕೆಗೆ ಬಂಪರ್ ಬೆಲೆ | ಬೆಳೆಗಾರರ ಮುಖದಲ್ಲಿ ಖುಷಿ

ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ರಾಶಿ ಅಡಿಕೆಗೆ ಬಂಪರ್ ಬೆಲೆ ಸಿಗುತ್ತಿದ್ದು, ಬೆಳೆಗಾರರು ಖುಷಿಯಲ್ಲಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಮಾತ್ರ ರಾಶಿ ಅಡಿಕೆ ಧಾರಣೆಯಲ್ಲಿ ಏರಿಕೆಯಾಗಿದೆ. ಕರ್ನಾಟಕ ರೈತರ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ಅಡಿಕೆ ಧಾರಣೆ ಇತ್ತೀಚಿನ ದಿನಗಳಲ್ಲಿ ಉತ್ತಮ…

ನೀರು ತುಂಬುವ ಡ್ರಮ್​​​​ನಲ್ಲಿ ತಾಯಿಯ ಶವವನ್ನು ಹೂತಿಟ್ಟು ಸಿಮೆಂಟ್ ತುಂಬಿದ ಮಗ

ವಯಸ್ಸಾದ ತಂದೆ-ತಾಯಿಯನ್ನು ಅದೆಷ್ಟೋ ಮಂದಿ ಕಡೆಗಣಿಸುತ್ತಾರೆ. ಒಂದು ತುತ್ತು ಅನ್ನವನ್ನು ನೀಡದೆ ಕತ್ತಲೆ ಕೋಣೆಯಲ್ಲಿ ಕೂಡಿಹಾಕಿರುವಂತಹ ಅದೆಷ್ಟೋ ಪ್ರಕರಣಗಳು ಬೆಳಕಿಗೆ ಬಂದಿದೆ. ಇದೀಗ ಅದೇ ಸಾಲಿಗೆ ಇನ್ನೊಂದು ಪ್ರಕರಣ ಸೇರಿದ್ದು, ಮಗನೊಬ್ಬ ತನ್ನ ತಾಯಿಯ ಶವವನ್ನು ನೀರು ತುಂಬುವ…

ಪತ್ನಿಗೆ ಸೀರೆ ಉಡಲು ಬರುವುದಿಲ್ಲವೆಂದು ಮನನೊಂದು ಪತಿ ಆತ್ಮಹತ್ಯೆ!!!

ಇದೊಂದು ವಿಚಿತ್ರದಲ್ಲಿ ವಿಚಿತ್ರ ಕೇಸ್. ಈ ತರಹ ನೆಪವೊಡ್ಡಿ ಯಾರಾದರೂ ಆತ್ಮಹತ್ಯೆ ಮಾಡ್ತಾರಾ? ಇಷ್ಟೊಂದು ಸಣ್ಣ ವಿಷಯಕ್ಕೆ ತನ್ನ ಜೀವನವನ್ನೇ ಕೊನೆಗಾಣಿಸ್ತಾನಾ ಮನುಷ್ಯ ಅನ್ನೋದು ಈ ವಿಷಯದಲ್ಲಿ ಪ್ರಶ್ನೆಯಾಗಿಯೇ ಉಳಿದಿದೆ. ಈತನಿಗೆ ತನ್ನ ಹೆಂಡತಿಯೇ ಇಷ್ಟವಿರಲಿಲ್ಲವೋ ಅಥವಾ ಮದುವೆ…

ನೂತನ ಪರಿಷತ್ ಹಂಗಾಮಿ ಸಭಾಪತಿಯಾಗಿ ‘ರಘುನಾಥ್ ರಾವ್ ಮಲಕಾಪೂರೆ’ ಅಧಿಕಾರ ಸ್ವೀಕಾರ

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿಯವರು ನಿನ್ನೆ ರಾಜೀನಾಮೆ ನೀಡಿದ ಹಿನ್ನೆಲೆ, ಅವರ ಸ್ಥಾನಕ್ಕೆ ಇದೀಗ ಪರಿಷತ್ ಸದಸ್ಯ ರಘುನಾಥ್ ರಾವ್ ಮಲಕಾಪೂರೆ ಅವರನ್ನು ಹಂಗಾಮಿ ಸಭಾಪತಿಯಾಗಿ ಆಯ್ಕೆ ಮಾಡಲಾಗಿದೆ. ವಿಧಾನ ಪರಿಷತ್​ನ ಸಭಾಪತಿ ಬಸವರಾಜ…