ಭಾನುವಾರ, 8 ನವೆಂಬರ್ 2026

News

SSLC ಫಲಿತಾಂಶ: ಇಂದು ಮಧ್ಯಾಹ್ನ (ಮೇ.19) ಮಧ್ಯಾಹ್ನ 1 ಗಂಟೆಗೆ ಫಲಿತಾಂಶ ಪ್ರಕಟ – ಎಸ್ ಎಂ ಎಸ್ ಮೂಲಕ ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗೆ ಫಲಿತಾಂಶ ರವಾನೆ !!!

2021-22ನೇ ಸಾಲಿನ ಕರ್ನಾಟಕ 10ನೇ ತರಗತಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟಗೊಳ್ಳಲಿದೆ. ಪರೀಕ್ಷಾ ಮಂಡಳಿಯು ಎಸ್ಎಸ್ ಎಲ್‌ಸಿ ಫಲಿತಾಂಶವನ್ನು ಮೇ 19, 2022( ಇಂದು) ರಂದು 1 ಗಂಟೆ ಬಳಿಕ ಬಿಡುಗಡೆ ಮಾಡಲಿದೆ. ಜೊತೆಗೆ ಪ್ರಾಥಮಿಕ ಮತ್ತು…

ಕಿರಿಕ್ ಪಾರ್ಟಿ ಸುಂದರಿಯ ಹಾಟ್ ಫೋಟೋ…ಬೆಡಗಿಯ ಮೈಮಾಟಕ್ಕೆ ಬೆಸ್ತು ಬಿದ್ದ ನೆಟ್ಟಿಗರು!!!

ರಕ್ಷಿತ್ ಶೆಟ್ಟಿ ಅಭಿನಯದ “ಕಿರಿಕ್ ಪಾರ್ಟಿ” ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚಯವಾದ ನಟಿ ಸಂಯುಕ್ತಾ ಹೆಗ್ಡೆ. ಕನ್ನಡ ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆಯಾದರೂ ತಮಿಳು ಚಿತ್ರರಂಗದಲ್ಲಿ ಬೀಡು ಬಿಟ್ಟಿರುವ ಸಂಯುಕ್ತಾ, ಸಖತ್ ಬೋಲ್ಡ್ ಮತ್ತು ಗ್ಲಾಮರಸ್ ನಟಿ. ಸಂಯುಕ್ತ ಮುಲಾಜಿಲ್ಲದೇ…

ಮದುವೆಯಾಗಲು ವರ ಬೇಕು!! ಹೀಗೆಂದು ಭಿತ್ತಿ ಪತ್ರ ಹಿಡಿದು ರಸ್ತೆಯಲ್ಲಿ ವರನಿಗಾಗಿ ಅಳೆಯುತ್ತಿದ್ದಾಳೆ ಯುವತಿ!!

ಉತ್ತರ ಅಮೇರಿಕಾದಲ್ಲಿ ಕಳೆದ ಮೂರು ವರ್ಷಗಳಿಂದ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವವರ ಸಂಖ್ಯೆಯಲ್ಲಿ ವಿರಳತೆ ಕಂಡುಬಂದಿದ್ದು, ಇದಕ್ಕೆ ಪುಷ್ಠಿ ನೀಡುವಂತಿದೆ ಯುವತಿಯೊಬ್ಬಳು ವರನಿಗಾಗಿ ಬೀದಿಯಲ್ಲಿ ಅಲೆಯುತ್ತಿರುವ ದೃಶ್ಯ. ಹೌದು, ಉತ್ತರ ಅಮೇರಿಕಾದ ಸುಡನ್ ನಲ್ಲಿ ಯುವತಿಯೊಬ್ಬಳು ಭಾವಿ ಪತಿಗಾಗಿ ಬೀದಿ…

ಅತಿಯಾಗಿ ಮೊಬೈಲ್ ನೋಡಬೇಡ ಎಂದು ಗದರಿದ್ದ ಪೋಷಕರು!! ಅಂದೇ ರಾತ್ರಿ ಶವವಾಗಿ ಪತ್ತೆಯಾದಳು ಯುವತಿ!??

ದೊಡ್ಡಬಳ್ಳಾಪುರ:ಅತಿಯಾಗಿ ಮೊಬೈಲ್ ನೋಡುತ್ತೀಯಾ ಎಂದು ಪೋಷಕರು ಗದರಿದ್ದೇ ಯುವತಿಯೊಬ್ಬಳ ಸಾವಿಗೆ ಕಾರಣವಾದ ಘಟನೆಯೊಂದು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಯುವತಿಯನ್ನು ಜಯಶ್ರೀ(19) ಎಂದು ಗುರುತಿಸಲಾಗಿದೆ. ಮೃತ ಯುವತಿ ದೊಡ್ಡಬಳ್ಳಾಪುರ ನಿವಾಸಿಗಳಾದ ನರಸಪ್ಪ-ಜಯಲಕ್ಷಮ್ಮ ದಂಪತಿಯ ಎರಡನೇ ಮಗಳಾಗಿದ್ದು,…

54 ದಿನಗಳ ಕಾಲ ಹೆದ್ದಾರಿ ಕಾಮಗಾರಿ ಸ್ಥಗಿತ | ಕಾರಣ ಹಾವು ಮೊಟ್ಟೆಗೆ ಕಾವು ಕೊಡುತ್ತಿತ್ತು!!

ರಸ್ತೆ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಅಣತಿ ದೂರದಲ್ಲಿ ಅಂದರೆ ರಸ್ತೆ ಬದಿಯಲ್ಲಿ ಹಾವೊಂದು ಮೊಟ್ಟೆಗಳಿಗೆ ಕಾವು ನೀಡುತ್ತಿದ್ದು ಕಂಡು ಬಂದು ರಸ್ತೆ ಕಾಮಗಾರಿಯನ್ನು 54 ದಿನ ನಿಲ್ಲಿಸಲಾಯಿತು ಎಂದರೆ ನಂಬುತ್ತೀರಾ? ಹೌದು. ಇದು ನಿಜ. ಈ ಘಟನೆ ನಡೆದಿರುವುದು…

ಟ್ರ್ಯಾಕ್ಟರ್ ಹರಿದು ಸ್ಥಳದಲ್ಲೇ ದುರಂತ ಸಾವು ಕಂಡ ಬೈಕ್ ಸವಾರ

ಚಾಮರಾಜನಗರ: ಬಿಳಿಕಲ್ಲು ತುಂಬಿದ್ದ ಟ್ರ್ಯಾಕ್ಟರ್ ಹರಿದು ಬೈಕ್ ಸವಾರ ಸ್ಥಳದಲ್ಲೇ ದುರಂತ ಸಾವು ಕಂಡಿರುವ ಘಟನೆ ತಾಲೂಕಿನ ಮಲೆಯೂರು ಗ್ರಾಮದಲ್ಲಿ ನಿನ್ನೆ ನಡೆದಿದೆ. ಮೃತರನ್ನು ಗುಂಡ್ಲುಪೇಟೆ ತಾಲೂಕಿನ ನಿಟ್ರೆ ಗ್ರಾಮದ ಜಗದೀಶ್(27) ಎಂದು ಗುರುತಿಸಲಾಗಿದೆ. ಜಗದೀಶ್​ಗೆ ಚಾಮುಲ್​ನಲ್ಲಿ ನೌಕರಿ…

ಪ್ರಧಾನಮಂತ್ರಿ ಕುಸುಮ್ ಯೋಜನೆ ಹೆಸರಿನಲ್ಲಿ ಭಾರೀ ವಂಚನೆ !! | ಕೇಂದ್ರ ಸರ್ಕಾರರಿಂದ ರೈತರಿಗೆ ಅಲರ್ಟ್ ಜಾರಿ

ದೇಶದ ರೈತ ಸಮೂಹಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಅದನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದೆ. ಪ್ರಧಾನ ಮಂತ್ರಿ ಕುಸುಮ್ ಯೋಜನೆಯು ಕೂಡ ರೈತರಿಗೆ ಪ್ರಯೋಜನ ನೀಡುವಂತಹ ಒಂದು ಯೋಜನೆಯಾಗಿದೆ. ಈ ಯೋಜನೆಯ ನೆರವಿನಿಂದ ಈಗಾಗಲೇ…

ಬೇಕುಂತಲೇ ಸ್ಪೀಡ್ ಆಗಿ ಗಾಡಿ ಓಡಿಸಿ ಅರೆಸ್ಟ್ ಆದ 19 ವರ್ಷದ ಯುವತಿ | ಕಾರಣ ‘ಬಕೆಟ್ ಲಿಸ್ಟ್ ‘ ವಿಶ್

ಮನುಷ್ಯ ಅಂದ ಮೇಲೆ ಆಸೆ ಯಾರಿಗೆ ತಾನೇ ಇರಲ್ಲ ಹೇಳಿ…ಹಲವರಿಗೆ ಹಲವು ಆಸೆ…ಆ ಆಸೆಗಳನ್ನು ಈಡೇರಿಸುವ ಭರದಲ್ಲಿ ಕೆಲವರು ಎಡವುತ್ತಾರೆ. ಮತ್ತೆ ಕೆಲವರು ಸಾಧಿಸುತ್ತಾರೆ. ಇದಲ್ಲದೇ ಜೀವನದಲ್ಲಿ ಒಮ್ಮೆಯಾದರೂ ಟ್ರೈ ಮಾಡಬೇಕು ಎನ್ನುವ ವಿಕ್ಷಿಪ್ತ ಆಸೆಗಳೂ ಇರುತ್ತವೆ. ಇದನ್ನು…

ಪ್ರಿಯಕರನೊಂದಿಗೆ ಮೋಜು ಮಸ್ತಿ ಮಾಡಲು ಅಮ್ಮನ ಚಿನ್ನವನ್ನೇ ಕದ್ದ ಸ್ವಂತ ಮಗಳು | ತಾಯಿಯಿಂದ ದೂರು ದಾಖಲು- ಖತರ್ನಾಕ್ ಜೋಡಿ ಬಂಧನ!!!

ಬೆಂಗಳೂರು: ಬೇರೆಯವರ ಮನೆಯನ್ನು ಗುರಿಯಾಗಿಸಿಕೊಂಡು ಕಳ್ಳತನಕ್ಕೆ ಪ್ಲಾನ್ ಹಾಕುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಂದು ಕಡೆ ಮೋಜು ಮಸ್ತಿ ಮಾಡಲು ತನ್ನ ತಾಯಿಯ ಚಿನ್ನವನ್ನೇ ಕದ್ದು ಪ್ರಿಯಕರನಿಗೆ ನೀಡಿದ್ದ, ಖತರ್ನಾಕ್ ಪ್ರೇಯಸಿ ಹಾಗೂ ಪ್ರಿಯಕರ ಪೊಲೀಸ್ ವಶ ಆದ…

ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿ ಹಾಸ್ಟೆಲ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಶಿವಮೊಗ್ಗ: ಜವಾಹರ್‌ಲಾಲ್ ನೆಹರೂ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿಯೊಬ್ಬ, ಹಾಸ್ಟೆಲ್ ನಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರೋ ಘಟನೆ ನಡೆದಿದೆ. ನೇಣು ಬಿಗಿದುಕೊಂಡ ವಿದ್ಯಾರ್ಥಿ ಕಲುಬುರಗಿ ಮೂಲಕ ಸಂದೀಪ್ ಎಂದು ಗುರುತಿಸಲಾಗಿದೆ. ಮೃತ ಸಂದೀಪ್ ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್…