ಭಾನುವಾರ, 8 ನವೆಂಬರ್ 2026

News

SBI ನಲ್ಲಿ ಬಂಪರ್ ಉದ್ಯೋಗವಕಾಶ| 641 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ| ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ|

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅಧಿಕೃತ ಅಧಿಸೂಚನೆ ಮೂಲಕ ಚಾನೆಲ್ ಮ್ಯಾನೇಜರ್ ಫೆಸಿಲಿಟೇಟರ್, ಸಪೋರ್ಟ್ ಆಫೀಸರ್  ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಪ್ರಮುಖ ದಿನಾಂಕಗಳು:ಆನ್‌ಲೈನ್‌ನಲ್ಲಿ…

ಉತ್ಸಾಹದಿಂದ ಮದುವೆಗೆ ಬಂದ ಗಿಫ್ಟ್ ತೆರೆದ ವಧು- ವರ, ಆಸ್ಪತ್ರೆಗೆ ದಾಖಲು| ದ್ವೇಷ ಸಾಧನೆಗೆ ಅಕ್ಕನ ಮಾಜಿ ಬಾಯ್ ಫ್ರೆಂಡ್ ಮಾಡಿದ ಖತರ್ನಾಕ್ ಪ್ಲ್ಯಾನ್!!!

ಪ್ರೀತಿಸಿದ ಹುಡುಗಿ ಕೈಕೊಟ್ಟಳು ಎಂಬ ಒಂದೇ ಒಂದು ಕಾರಣಕ್ಕೆ ಪ್ರೇಮಿಯೋರ್ವ, ಆಕೆಯ ತಂಗಿಯ ಮದುವೆಯ ಸಮಯದಲ್ಲಿ ಭಯಾನಕ ಗಿಫ್ಟ್ ನೀಡಿ, ಸೇಡು ತೀರಿಸಿಕೊಂಡಿದ್ದಾನೆ. ಹೌದು. ಅಕ್ಕನ ಕೋಪ ತಂಗಿಯ ಮೇಲೆ ತೀರಿಸಿಕೊಂಡಿದ್ದಾನೆ. ಪ್ರೇಯಸಿಯ ತಂಗಿಯ ಮದುವೆಗೆ ಸ್ಫೋಟಕ ಉಡುಗೊರೆ…

ದರ್ಗಾದ ಹತ್ತಿರ ಹನುಮಂತನ ಮೂರ್ತಿ ಪ್ರತಿಷ್ಠಾಪನೆ | ಮುಸಲ್ಮಾನರಿಂದ ಕಲ್ಲುತೂರಾಟ

ದರ್ಗಾದ ಹತ್ತಿರ ಹನುಮಂತನ ಮೂರ್ತಿ ಪ್ರತಿಷ್ಠಾಪನೆ ಮಾಡಿರುವ ಘಟನೆಯೊಂದು ಭಾರೀ ಗಲಾಟೆಗೆ ಕಾರಣವಾಗಿದ್ದು, ಉದ್ವಿಗ್ನ ಪರಿಸ್ಥಿತಿಗೆ ನಿರ್ಮಾಣ ಉಂಟು ಮಾಡಿದೆ. ಈ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಇಲ್ಲಿನ ಹಳೇ ಕಚೇರಿ ಆವರಣದಲ್ಲಿ ಕೆಲವು ದುಷ್ಕರ್ಮಿಗಳು ಹನುಮಂತನ ಮೂರ್ತಿ ಪ್ರತಿಷ್ಠಾಪನೆ…

ಇನ್ನು ಮುಂದೆ ಹೊಸ ಮದರಸಾಗಳಿಗೆ ಅನುದಾನ ಬಂದ್ !! | ಕ್ಯಾಬಿನೆಟ್ ನಲ್ಲಿ ಬಿಲ್ ಪಾಸ್ ಮಾಡಿದ ಸರ್ಕಾರ

ಈಗಾಗಲೇ ಮದರಸಾಗಳಲ್ಲಿ ರಾಷ್ಟ್ರಗೀತೆಗಳನ್ನು ಕಡ್ಡಾಯಗೊಳಿಸಿರುವ ಉತ್ತರಪ್ರದೇಶ ಸರ್ಕಾರವು ಇದೀಗ ಮತ್ತೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಹೊಸ ಮದರಸಾಗಳಿಗೆ ಯಾವುದೇ ಅನುದಾನವನ್ನು ನೀಡಲ್ಲ ಎಂದು ಉತ್ತರ ಪ್ರದೇಶದ ಕ್ಯಾಬಿನೆಟ್‍ನಲ್ಲಿ ಬಿಲ್ ಪಾಸ್ ಆಗಿದೆ. ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ…

ಉಡುಪಿ: ನಿಶ್ಚಿತಾರ್ಥಕ್ಕೆ ತೆರಳಿದ್ದ ಮಂಗಳೂರಿನ ತಾಯಿ ಮಗಳು ನಾಪತ್ತೆ!! ಠಾಣೆಯಲ್ಲಿ ಪ್ರಕರಣ ದಾಖಲು -ಪತ್ತೆಗೆ ಮನವಿ

ನಿಶ್ಚಿತಾರ್ಥಕ್ಕೆಂದು ಮಂಗಳೂರಿನಿಂದ ಉಡುಪಿಯ ಬ್ರಹ್ಮಾವರಕ್ಕೆ ತೆರಳಿದ್ದ ತಾಯಿ ಮಗಳು ನಾಪತ್ತೆಯಾದ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ನಾಪತ್ತೆಯಾದವರನ್ನು ಮಂಗಳೂರು ಹೊರವಲಯದ ಉಳ್ಳಾಲ ಬಂಡ್ಯಕೊಟ್ಯ ನಿವಾಸಿ ಪೃಥ್ವಿನಿ(32) ಹಾಗೂ ಅವರ ಮಗಳು ಪುನರ್ವಿ(04) ಎಂದು ಗುರುತಿಸಲಾಗಿದೆ.…

ಗುಂಪು ಗುಂಪಾಗಿ ಮಹಿಳೆಯ ಮೇಲೆ ದಾಳಿ ಮಾಡಿ ರೆಪ್ಪೆ ಕಚ್ಚಿ ಕೂದಲು ತಿಂದ ಇಲಿಗಳು

ರಾಜಸ್ಥಾನ: ಚಿಕಿತ್ಸೆ ಪಡೆಯುತ್ತಿದ್ದ ಪಾರ್ಶ್ವವಾಯು ಪೀಡಿತ ಮಹಿಳೆಯೊಬ್ಬರ ಮೇಲೆ ಇಲಿಗಳು ದಾಳಿ ನಡೆಸಿವೆ. ಹಾಗೆ ದಾಳಿ ನಡೆಸಿದ ಇಲಿ, ಆಕೆಯ ಬಲಗಣ್ಣಿನ ರೆಪ್ಪೆಗಳನ್ನು ಕಚ್ಚಿ ಕೂದಲುಗಳನ್ನು ತಿಂದಿರುವ ಘಟನೆ ನಡೆದಿದೆ. ರಾಜಸ್ಥಾನದ ಕೋಟಾ ನಗರದಲ್ಲಿರುವ ಮಹಾರಾವ್ ಭೀಮ್ ಸಿಂಗ್…

15 ಸೆಕೆಂಡಿನ ವೀಡಿಯೋಗಾಗಿ ಕಾಡಿಗೇ ಬೆಂಕಿ ಇಟ್ಟ ಟಿಕ್ ಟಾಕ್ ಸ್ಟಾರ್ | ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್!!!

ಸೋಶಿಯಲ್ ಮೀಡಿಯಾದಲ್ಲಿ ಮಿಂಚಿದರೆ ಮಾತ್ರವೇ ನಮ್ಮ‌ ಬದುಕು ಸಾರ್ಥಕ ಎನ್ನುವವರು ಈ ವೀಡಿಯೋ ಓದಲೇಬೇಕು. ಈ ಸೋಶಿಯಲ್ ಮೀಡಿಯಾದಿಂದ ಖ್ಯಾತಿ ಗಳಿಸಿದವರೆಷ್ಟೋ ಮಂದಿ ಇದ್ದಾರೆ. ಆದರೆ ಇನ್ನೂ ಕೆಲವರಿದ್ದಾರೆ, ಎಷ್ಟು ಬೇಗ ಸಾಧ್ಯವೋ ಅಷ್ಟು ಪ್ರಸಿದ್ಧಿ ಪಡೆಯಬೇಕು ಎಂಬ…

ಬುರ್ಖಾಧಾರಿಗಳಿಂದ ಹೊಸ ವೈನ್ ಶಾಪ್ ಮೇಲೆ ಗ್ರೆನೇಡ್ ದಾಳಿ !! | ಓರ್ವ ನೌಕರ ಮೃತ್ಯು, ಮೂವರಿಗೆ ಗಂಭೀರ ಗಾಯ

ಹೊಸದಾಗಿ ಸ್ಥಾಪಿಸಲಾದ ವೈನ್ ಶಾಪ್ ಮೇಲೆ ಬುರ್ಖಾ ಧರಿಸಿ ಭಯೋತ್ಪಾದಕರು ಗ್ರೆನೇಡ್ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ನಾಲ್ವರು ನೌಕರರು ತೀವ್ರವಾಗಿ ಗಾಯಗೊಂಡಿದ್ದು, ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಓರ್ವ ವ್ಯಕ್ತಿ ಸಾವನ್ನಪ್ಪಿದ ಘಟನೆ ಮಂಗಳವಾರ ರಾತ್ರಿ ಜಮ್ಮು ಮತ್ತು ಕಾಶ್ಮೀರದ…

ರಾಜೀವ್ ಗಾಂಧಿ ಹತ್ಯೆ ಪ್ರಕರಣ: ಎಜಿ ಪೆರಾರಿವಾಲನ್ ಬಿಡುಗಡೆ- ಸುಪ್ರೀಂಕೋರ್ಟ್ ಆದೇಶ !!!

ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿಗಳಲ್ಲಿ ಒಬ್ಬರಾದ ಎಜಿ ಪೆರಾರಿವಾಲನ್ ಅವರನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಬುಧವಾರ ಆದೇಶಿಸಿದೆ. ನ್ಯಾಯಮೂರ್ತಿಗಳಾದ ನಾಗೇಶ್ವರ ರಾವ್, ಬಿ.ಆರ್.ಬವಾಯಿ ಮತ್ತು ಎ.ಎಸ್.ಬೋಪಣ್ಣ ಸೇರಿದಂತೆ ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠವು ಬುಧವಾರ…

ವಿದ್ಯುತ್ ಕಂಬ ಏರಿ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡ 21ರ ಯುವತಿ | ಹೆಣ್ಣು ಎಂಬ ಕಾರಣಕ್ಕೆ ಅರ್ಜಿ ತಿರಸ್ಕಾರ| ಕಾನೂನಿನ ಮೂಲಕ ಹೋರಾಡಿ ಗೆದ್ದ ಧೀರ ಯುವತಿ!!!

ಈಗಿನ ಕಾಲದ ಹೆಣ್ಮಕ್ಕಳು ಯಾವುದರಲ್ಲೂ ಕಮ್ಮಿ ಇಲ್ಲ. ಗಂಡುಮಕ್ಕಳಿಗಿಂತ ನಾವೇನೂ ಕಮ್ಮಿ ಇಲ್ಲ ಅನ್ನೋ ರೀತಿಯಲ್ಲಿ ಕೆಲಸ ಮಾಡುತ್ತಾರೆ. ಪ್ರತಿಯೊಂದು ಕ್ಷೇತ್ರದಲ್ಲೂ ಪುರುಷರಿಗೆ ಸರಿಸಮಾನವಾಗಿ ದುಡಿದು ಸೈ ಎನಿಸಿಕೊಂಡಿದ್ದಾರೆ. ಪುರುಷರಿಗೆಂದೇ ಮೀಸಲಾಗಿರುವ ವೃತ್ತಿಗಳಲ್ಲಿಯೂ ಈಗ ಮಹಿಳೆಯರು ತಮ್ಮ ಸಾಮರ್ಥ್ಯವನ್ನು…