ಶನಿವಾರ, 7 ನವೆಂಬರ್ 2026

News

Kundapura: ಯಕ್ಷಗಾನದ ನಡುವೆ ಶಿಳ್ಳೆ ಹೊಡೆದವರನ್ನು ತರಾಟೆಗೆ ತೆಗೆದುಕೊಂಡ ಕಲಾವಿದ ಉಜಿರೆ ಅಶೋಕ್ ಭಟ್!! ಶುರುವಾದ ಪರ -ವಿರೋಧ ಚರ್ಚೆ!!

Kundapura: ಇಂದು ಯಾವುದೇ ವೇದಿಕೆ ಕಾರ್ಯಕ್ರಮ ನಡೆದರೂ ಅಲ್ಲಿ ಅನೇಕರು ವಿಷಲ್ ಹೊಡೆದ ಸಂಭ್ರಮಿಸುತ್ತಾರೆ. ಮಾರ್ಡನ್ ಕಾರ್ಯಕ್ರಮಗಳಿಗೆ ಈ ಒಂದು ಕಲ್ಚರ್ ಹೊಂದುತ್ತದೆ ಎಂದು ಹೇಳಬಹುದು. ಆದರೆ ಯಕ್ಷಗಾನ ದಂತಹ ಸಾಂಪ್ರದಾಯಿಕ ಕಲಾ ಕಾರ್ಯಕ್ರಮಗಳಲ್ಲೂ ಈ ರೀತಿ ವಿಷಲ್…

ಶ್ರೀ ರಾಮ‌ ಕ್ಷೇತ್ರ ಮಹಾಸಂಸ್ಥಾನಮ್ ನಿತ್ಯಾನಂದ‌ನಗರ, ಧರ್ಮಸ್ಥಳ ಕ್ಷೇತ್ರದ ಮಹಾ ಬ್ರಹ್ಮರಥೋತ್ಸವ ಮತ್ತು ಕ್ಷೇತ್ರದ ರಕ್ತೇಶ್ವರಿ ಮತ್ತು ಗುಳಿಗ ದೈವಗಳಿಗೆ ನೇಮೋತ್ಸವ

ಶ್ರೀ ರಾಮ‌ ಕ್ಷೇತ್ರ ಮಹಾಸಂಸ್ಥಾನಮ್ ನಿತ್ಯಾನಂದ‌ನಗರ, ಧರ್ಮಸ್ಥಳ ಕ್ಷೇತ್ರದ ಮಹಾ ಬ್ರಹ್ಮರಥೋತ್ಸವ ಮತ್ತು ಕ್ಷೇತ್ರದ ರಕ್ತೇಶ್ವರಿ ಮತ್ತು ಗುಳಿಗ ದೈವಗಳ ನೇಮೋತ್ಸವ ವು ಇಂದು ಸಾಯಂ‌.ಗಂ 7 ರಿಂದ ಪ್ರಾರಂಭವಾಗಲಿದೆ.

ಕರ್ನಾಟಕದಲ್ಲೂ ದ್ವಿಭಾಷಾ ಸೂತ್ರ ಜಾರಿಗೆ ಚಿಂತನೆ

ಬೆಂಗಳೂರು: ವಿದ್ಯಾರ್ಥಿಗಳಿಗೆ ಹಿಂದಿ ಪಾಸ್‌ ಕಡ್ಡಾಯ ಮಾಡದಂತೆ ಕನ್ನಡಪರ ಸಂಘಟನೆಗಳಿಂದ ಒತ್ತಾಯ ಕೇಳಿ ಬಂದ ಬೆನ್ನಲ್ಲೇ ಇದೀಗ ರಾಜ್ಯದಲ್ಲಿ ದ್ವಿಭಾಷಾ ಸೂತ್ರ ಜಾರಿಗೆ ಚಿಂತನೆ ನಡೆದಿದೆ. ಈ ಕುರಿತು ಸಿದ್ದರಾಮಯ್ಯ ಅವರ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡುವುದಾಗಿ…

ಅಯೋಧ್ಯೆ ರಾಮಲಲ್ಲಾ ಹಣೆಗೆ ಸೂರ್ಯ ರಶ್ಮಿಯ ತಿಲಕ: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಅಯೋಧ್ಯೆ

ದೇಶಾದ್ಯಂತ ಇಂದು ರಾಮನವಮಿಯನ್ನು ಆಚರಿಸಲಾಗುತ್ತಿದೆ, ಮತ್ತು ಅಯೋಧ್ಯೆಯಲ್ಲಿ, ಜನರು ಪ್ರತಿ ವರ್ಷವೂ ಕಾಯುವ ಒಂದು ನಿರ್ದಿಷ್ಟ ಕ್ಷಣವನ್ನು ಆಚರಣೆಗಳು ಒಳಗೊಂಡಿವೆ. ರಾಮ ಜನ್ಮಭೂಮಿ ದೇವಾಲಯದಲ್ಲಿ, ಮಧ್ಯಾಹ್ನದ ವೇಳೆಗೆ ಸೂರ್ಯ ದೇವನೇ ರಾಮಲಲ್ಲಾನ ಹಣೆಗೆ ಮುತ್ತಿಡುವ ಮೂಲಕ ಐತಿಹಾಸಿಕ ಕ್ಷಣಕ್ಕೆ…

ಮಂಗಳೂರು ವಿವಿ 44 ನೇ ಘಟಿಕೋತ್ಸವ: ಹರೇಕಳ ಹಾಜಬ್ಬ, ರವೀಶ್‌ ಪಡುಮಲೆ, ಗೋವಿಂದ ಭಟ್‌ಗೆ ʼಗೌರವ ಡಾಕ್ಟರೇಟ್‌ʼ

​ಮಂಗಳೂರು: ಅಕ್ಷರ ಸಂತ, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ಕೊನೆಗೂ ಗುರುತಿಸಿರುವ ಮಂಗಳೂರು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್‌ ನೀಡಿ ಪುರಸ್ಕರಿಸಲಿದೆ. ಜೊತೆಗೆ ಇತ್ತೀಚೆಗಷ್ಟೇ ನಿಧನರಾದ ಯಕ್ಷಗಾನದ ದೈತ್ಯ ಪ್ರತಿಭೆ ಸೂರಿಕುಮೇರು ಗೋವಿಂದ ಭಟ್ ಅವರಿಗೆ ಮರಣೋತ್ತರ ಗೌರವ…

Muliya: ಮಾರ್ಚ್ 27ರಿಂದ ಮುಳಿಯದಲ್ಲಿ ಡೈಮಂಡ್ ಫೆಸ್ಟ್ – 50,000ಕ್ಕಿಂತ ಹೆಚ್ಚಿನ ಮೌಲ್ಯದ ಖರೀದಿಗೆ ಗ್ಯಾರಂಟಿ ಗಿಫ್ಟ್

Muliya: ಪ್ರಸಿದ್ಧ ಆಭರಣ ಸಂಸ್ಥೆಯಾದ ಮುಳಿಯ ಗೋಲ್ಡ್ & ಡೈಮಂಡ್ಸ್‌ ತನ್ನ ಗ್ರಾಹಕರಿಗಾಗಿ “ಡೈಮಂಡ್ ಫೆಸ್ಟ್” ವಿಶೇಷ  ಉತ್ಸವವನ್ನು ಮಾರ್ಚ್ 27ರಿಂದ ಆರಂಭಿಸುತ್ತಿದೆ. ‘ವೈಡೆಸ್ಟ್ ರೇಂಜ್, ಎಂಡ್‌ಲೆಸ್ ವಾವ್ಸ್!’ ಎಂಬ ಘೋಷಣೆಯೊಂದಿಗೆ ನಡೆಯುತ್ತಿರುವ ಈ ಉತ್ಸವವು ವಜ್ರಾವರಣ ಪ್ರಿಯರನ್ನು…

Mudigere: ಲವ್ ಜಿಹಾದ್ ಪ್ರಕರಣ – ರಂಜಾನ್ ಪ್ರಯುಕ್ತ 1 ತಿಂಗಳು ಉಪವಾಸ, ಮನೆಯಲ್ಲೇ ನಮಾಜ್ ಮಾಡುತ್ತಿದ್ದ ಅಪ್ರಾಪ್ತ ಹಿಂದೂ ಯುವತಿ

Mudigere : ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಈಗ ಅನ್ಯಕೋಮಿನ ಅಪ್ರಾಪ್ತ ಪ್ರೇಮಿಗಳ ಪ್ರಕರಣವೊಂದು ಭಾರೀ ಸದ್ದು ಮಾಡುತ್ತಿದ್ದು, ‘ಲವ್ ಜಿಹಾದ್’ ಆರೋಪ ಕೇಳಿಬಂದಿತ್ತು. ಅಲ್ಲದೆ ಹಲ್ಲೆ ಹಾಗೂ ಪೋಕ್ಸೋ ಕಾಯ್ದೆಯಡಿ ದೂರು-ಪ್ರತಿದೂರುಗಳು ಆಗಿದ್ದವು.  ಆದರೆ ಇದೀಗ SSLC ಹುಡುಗನನ್ನ…

Puttur : ಉನ್ನತ ವ್ಯಾಸಂಗ ಮಾಡುವವರಿಗೆ ವಿದ್ಯಾಮಾತಾ ಅಕಾಡೆಮಿಯಿಂದ “ಉಚಿತ ಶಿಕ್ಷಣ – ಖಚಿತ ಉದ್ಯೋಗ” ಯೋಜನೆ

Putturu: ಪಿಯುಸಿ ನಂತರ ಮುಂದೇನು? ಯಾವ ಕೋರ್ಸ್ ಮಾಡಿದರೆ ಉದ್ಯೋಗ ಸಿಗಬಹುದು? ಯಾವುದನ್ನು ಆಯ್ಕೆ ಮಾಡಲಿ? ಎನ್ನುವ ಗೊಂದಲದಲ್ಲಿರುವ ವಿದ್ಯಾರ್ಥಿಗಳು, ಪೋಷಕರಿಗೆ ಅತ್ಯಂತ ಖುಷಿಕೊಡುವ ಸುದ್ದಿ ಇದು ಉದ್ಯೋಗ ಕೌಶಲ್ಯತೆಯ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕಿಸಿಕೊಡಲು ದಾರಿ…

Fuel Shortage Rumors: ಇಂಧನ ಸಿಗಲ್ಲ ಎಂಬ ವದಂತಿ- ಪೆಟ್ರೋಲ್ ಬಂಕ್‌ಗೆ ನೀರಿನ ಸಿಂಟ್ಯಾಕ್ಸ್ ತಂದು 82 ಸಾವಿರದ ಡೀಸೆಲ್ ತುಂಬಿಸಿದ ವ್ಯಕ್ತಿ!!

Fuel Shortage Rumors: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಿರ್ಮಿತವಾಗಿರುವ ಯುದ್ಧ ವಾತಾವರಣದಿಂದಾಗಿ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಮತ್ತು ರಷ್ಯಾ ಮೇಲಿನ ನಿರ್ಬಂಧಗಳ ಹಿನ್ನೆಲೆಯಲ್ಲಿ ಭಾರತದಲ್ಲಿ ಅನಿಲ. ಅಭಾವ ಉಂಟಾಗಿದೆ. ಆದ್ರೂ ನಮ್ಮಲ್ಲಿ ಇದುವರೆಗೂ ಯಾವ…

Mangaluru :ಕೆಂಪು ಬಟ್ಟೆ ಧರಿಸಿ ವಿಡಿಯೋ ಮಾಡಿದ್ದಕ್ಕೆ ಮಹಿಳೆ ಮೇಲೆ ದೈವ ಆಕ್ರೋಶ – ವಿಡಿಯೋ ವೈರಲ್

Mangaluru : ಕರಾವಳಿಯಲ್ಲಿ ದೈವರಾದನೆಯ ಸಂದರ್ಭದಲ್ಲಿ ಮಹಿಳೆಯೊಬ್ಬರು ವಿಡಿಯೋ ಚಿತ್ರೀಕರಿಸಿದ್ದಕ್ಕಾಗಿ ದೈವವು ಅವರ ಮೇಲೆ ಕೋಪಗೊಂಡು ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ವಿ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಹಿಳೆಯೊಬ್ಬರು ಈ ವಿಡಿಯೋವನ್ನು @chasing_roadss…