ಶನಿವಾರ, 7 ನವೆಂಬರ್ 2026

News

ಮಂಗಳೂರಿಗೆ ಬಂತು ಎಲ್‌ಪಿಜಿ ಹೊತ್ತ ಹಡಗು

ಮಂಗಳೂರು: ನವಮಂಗಳೂರು ಬಂದರಿಗೆ ಎಲ್‌ಪಿಜಿ ಹೊತ್ತ ಹಡಗು ಆಗಮಿಸಿದೆ. 16,000 ಮೆಟ್ರಿಕ್‌ ಟನ್‌ ಎಲ್‌ಪಿಜಿ ಇರುವ ಅಪೋಲೋ ಓಷನ್‌ ಹೆಸರಿನ ಹಡಗು ಮಂಗಳೂರಿಗೆ ಬಂದಿದ್ದು, ಇಳಿಸುವ ಕಾರ್ಯಾಚರಣೆಗಳು ನಡೆಯುತ್ತಿದೆ. ಕತಾರಿನ ರಾಸ್‌ ಲಫಾನ್‌ನಿಂದ 46 ಸಾವಿರ ಮೆಟ್ರಿಕ್‌ ಟನ್‌…

Viral Video : ರಸ್ತೆ ಬದಿಯಲ್ಲಿ 2 ಗಂಟೆ ಚಲನೆ ಇಲ್ಲದೆ ಕಲ್ಲಿನಂತೆ ನಿಂತ ಡೆಲಿವರಿ ಬಾಯ್ – ಭಾರತಕ್ಕೆ ಕಾಲಿಟ್ಟಿತೇ ಆ ಭಯಾನಕ ಮಾದಕ ದ್ರವ್ಯ?

Viral Video : ಕೆಲವು ಸಮಯದಿಂದ ಚಂಡೀಗಢದ್ದು ಎನ್ನಲಾದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲಾಗುತ್ತಿದ್ದು, ಅದರಲ್ಲಿ ಒಬ್ಬ ಬ್ಲಿಕಿಂಟ್​ ಡೆಲಿವರಿ ಹುಡುಗ ಬಾಯಲ್ಲಿ ಬೀಡಿಯನ್ನು ಇಟ್ಟುಕೊಂಡು ರಸ್ತೆ ಬದಿಯಲ್ಲಿ ಸುಮಾರು ಎರಡರಿಂದ ಮೂರು ಗಂಟೆ ಒಂದೇ ಸ್ಥಳದಲ್ಲಿ…

ಮೂಡುಬಿದಿರೆಯಲ್ಲಿ ಹಾರಿತು ನಿಗೂಢ ವಿಮಾನ; ವಿಮಾನ ಸದ್ದಿಗೆ ಬೆಚ್ಚಿ ಬಿದ್ದ ಜನತೆ

ಮೂಡುಬಿದಿರೆ: ಭಾರೀ ಸದ್ದು ಮಾಡುತ್ತಾ ಪುಟ್ಟ ವಿಮಾನವೊಂದು ಮೂಡುಬಿದಿರೆಯ ಆಗಸದ ಮೇಲೆ 3.35 ರ ಸುಮಾರಿಗೆ ಹಾರಿದ್ದು, ಜನತೆ ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಅತ್ತ ಯುದ್ಧದ ಕಾರ್ಮೋಡ ಒಂದೆಡೆಯಾದರೆ, ಇದೀಗ ಯುದ್ಧ ವಿಮಾನವನ್ನು ಹೋಲುವ ವಿಮಾನ ಹಾರಿದ್ದು, ಭಾರೀ…

Hydarabad : SSLC ಕೂಡ ಮಾಡಿಲ್ಲ- ಆದ್ರೂ 20 ವರ್ಷದಿಂದ ಡೆಂಟಿಸ್ಟ್ ಆಗಿ ಕ್ಲಿನಿಕ್ ನಡೆಸುತ್ತಿದ್ದ ನಕಲಿ ವೈದ್ಯ ಅರೆಸ್ಟ್

Hydarabad : ಇತ್ತೀಚಿನ ದಿನಗಳಲ್ಲಿ ನಮ್ಮ ಸುತ್ತಮುತ್ತಲು ಸಾಕಷ್ಟು ನಕಲಿ ವೈದ್ಯರು ಇರುವುದು ಕಂಡು ಬರುತ್ತಿದೆ. ಅಲ್ಲದೆ ದಿನವು ಇಂಥವರು ಸೃಷ್ಟಿಗೊಳ್ಳುತ್ತಿದ್ದಾರೆ. ಸರ್ಕಾರ ಇಂಥವರನ್ನು ಹುಡುಕಿ ಸೆದೆಬಡಿಯುತ್ತಿದೆ. ಇದೀಗ ಇಂಥದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದ್ದು ಇಲ್ಲೊಬ್ಬ ನಕಲಿ…

ಕನ್ಯಾಡಿ ಶ್ರೀ ರಾಮ ಕ್ಷೇತ್ರಕ್ಕೆ ಡಾ. ಪ್ರಭಾಕರ ಭಟ್ ಕಲ್ಲಡ್ಕ ಭೇಟಿ ಬ್ರಹ್ಮಾನಂದ ಶ್ರೀಗಳಿಂದ ಗೌರವ

ಧರ್ಮಸ್ಥಳ : ಕನ್ಯಾಡಿ ಶ್ರೀ ರಾಮ ಕ್ಷೇತ್ರದಲ್ಲಿ ನಡೆಯುತ್ತಿರುವ 66ನೇ ವರ್ಷದ ಶ್ರೀ ರಾಮ ನಾಮ ಸಪ್ತಾಹ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಡಾ. ಪ್ರಭಾಕರ ಭಟ್ ಕಲ್ಲಡ್ಕ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು.…

ಜನರ ವಯಸ್ಸು ನೋಡಿ ಮದ್ಯ ಮಾರಾಟ ಮಾಡಿ, ಆಧಾರ್‌ ಕಾರ್ಡ್‌ ಪರಿಶೀಲನೆ ಕಡ್ಡಾಯ- ಹೈಕೋರ್ಟ್‌ ಮಹತ್ವದ ಆದೇಶ

ಬ್ರೇವರಿಸ್‌ ಮತ್ತು ಅಂತಹುದೇ ಮದ್ಯಮಾರಾಟ ಸಂಸ್ಥೆಗಳು ತನ್ನಲ್ಲಿಗೆ ಬರುವವರ ವಯಸ್ಸನ್ನು ಕಡ್ಡಾಯವಾಗಿ ಆಧಾರ್‌ ಅಥವಾ ಇತರ ಅಧಿಕೃತ ಗುರುತು ಪತ್ರಗಳ ಮೂಲಕ ಪರಿಶೀಲನೆ ಮಾಡಬೇಕು ಎಂದು ಮಹತ್ವದ ಆದೇಶವನ್ನು ಹೈಕೋರ್ಟ್‌ ನೀಡಿದೆ. ಪ್ರಕರಣವೊಂದರ ವಿಚಾರಣೆ ಸಂದರ್ಭದಲ್ಲಿ ಬ್ರೇವರೀಸ್‌ ಅಥವಾ…

20 ಮದುವೆ, 40 ಮಕ್ಕಳು, ನಿಮ್ಮಿಂದಲೇ ಯುದ್ಧ: ಮುಸ್ಲಿಂ ಮಹಿಳೆಗೆ ತಿಂಡಿ ಕೊಡಲ್ಲ ಎಂದು ಹೋಟೆಲ್‌ ಸಿಬ್ಬಂದಿ, ವಿಡಿಯೋ ವೈರಲ್

ಹಾಸನ: ಹೋಟೆಲ್‌ವೊಂದಕ್ಕೆ ತಿಂಡಿ ಖರೀದಿ ಮಾಡಲು ಬಂದಿದ್ದ ಮುಸ್ಲಿಂ ಮಹಿಳೆಯರೊಬ್ಬರಿಗೆ ಅಲ್ಲಿನ ಸಿಬ್ಬಂದಿ ಅವಮಾನ ಮಾಡಿರುವ ಕುರಿತು ಗಂಭೀರ ಆರೋಪ ಕೇಳಿ ಬಂದಿದೆ. ಹಾಸನದ ಕೆ.ಆರ್‌.ಪುರಂನಲ್ಲಿರುವ ಗೊಮ್ಮಟಾದ್ರಿ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ. ಈ ಕುರಿತ ವಿಡಿಯೋ ಸಾಮಾಜಿಕ…

ಪ್ರೆಸ್‌ಕಾನ್ಫರೆನ್ಸ್‌ ನಡೆಯುವಾಗಲೇ ಹೂಸು ಬಿಟ್ಟ ರಿಜ್ವಾನ್‌

ಪಾಕಿಸ್ತಾನ ಸೂಪರ್‌ ಲೀಗ್‌ ಆರಂಭಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಮಾ.26 ರಂದು ಪಂದ್ಯಗಳು ಆರಂಭ ಆಗಲಿದೆ. ಅದಕ್ಕೂ ಮೊದಲು ಪಂದ್ಯದ ಕುರಿತು ಮಾಹಿತಿ ನೀಡಲು ಸುದ್ದಿಗೋಷ್ಠಿ ನಡೆಸಲಾಯಿತು. ಈ ವೇಳೆ ಡೇವಿಡ್‌ ವಾರ್ನರ್‌ ಸೇರಿ ಹಲವು ಆಟಗಾರರು ಇದ್ದರು. ಆಗ…

Holiday: ಮಹಾವೀರ ಜಯಂತಿ ಬದಲಾವಣೆ – ಮಾ 31 ಬದಲು, ಈ ದಿನ ಸಾರ್ವಜನಿಕ ರಜೆ ಘೋಷಿಸಿದ ರಾಜ್ಯ ಸರ್ಕಾರ

Holiday: ಮಹಾವೀರ ಜಯಂತಿ ರಜೆಯಲ್ಲಿ ರಾಜ್ಯ ಸರ್ಕಾರವು ಮಹತ್ವದ ಬದಲಾವಣೆಯನ್ನು ಮಾಡಿದ್ದು ಮಾರ್ಚ್ 31ರ ಬದಲು ಮಾರ್ಚ್ 30ಕ್ಕೆ ಸಾರ್ವಜನಿಕ ರಜೆಯನ್ನು ಘೋಷಿಸಿ ಆದೇಶ ಹೊರಡಿಸಿದೆ.  ಯಸ್, ಕ್ಯಾಲೆಂಡರ್ ಪ್ರಕಾರ ಮಾರ್ಚ್ 31, 2026 ರಂದು ನಿಗದಿಯಾಗಿದ್ದ ರಜೆಯನ್ನು…

30 ಬಾಲಕಿಯರನ್ನು ತನ್ನ ಕಾ*ಮ ತೃಷೆಗೆ ಬಳಸಿದ ಬಿಜೆಪಿ ನಾಯಕನ ಪುತ್ರ ಅರೆಸ್ಟ್‌

ಗೋವಾ ಮಾ.25: ಕರ್ನಾಟಕದಲ್ಲಿ ಪ್ರಜ್ವಲ್‌ ರೇವಣ್ಣ ಪ್ರಕರಣದ ರೀತಿಯಲ್ಲಿಯೇ ಇದೀಗ ಬಿಜೆಪಿ ಮುಖಂಡನ ಪುತ್ರನೊಬ್ಬನ ಪ್ರಕರಣವೊಂದು ಬಯಲಾಗಿದೆ. 30 ಅಪ್ರಾಪ್ತ ಬಾಲಕಿಯರನ್ನು ಬಲವಂತದಿಂದ ಕಾಮತೃಷೆಗೆ ಬಳಸಿಕೊಂಡಿದ್ದಾನೆ. ಈತನೇ ಈ ಕೃತ್ಯದ ವಿಡಿಯೋ ಮಾಡಿ ಬ್ಲಾಕ್‌ಮೇಲ್‌ ಮಾಡುವ ಬೆದರಿಸಿ, ಕಳೆದ…