ಭಾನುವಾರ, 25 ಅಕ್ಟೋಬರ್ 2026

ಕಕ್ಕಿಂಜೆ ಪೇಟೆಯಲ್ಲಿ ಗಾಳಿಯ ರಭಸಕ್ಕೆ ಮರ ಬಿದ್ದು ಕರೆಂಟ್‌ ಕಂಬಕ್ಕೆ ಹಾನಿ

ಕಕ್ಕಿಂಜೆ ಪೇಟೆಯಲ್ಲಿ ಗಾಳಿಯ ರಭಸಕ್ಕೆ ಮರ ಬಿದ್ದು ಕರೆಂಟ್‌ ಕಂಬ ರಸ್ತೆಗೆ ಬಿದ್ದ ಘಟನೆ ಮಾ.28 ರಂದು ನಡೆದಿದೆ. ಇದರ ಕುರಿತು ಅರಣ್ಯ ಇಲಾಖೆ ಮತ್ತು ಮೆಸ್ಕಾಂ ಇಲಾಖೆಗೆ ರಸ್ತೆ ಬದಿಯಲ್ಲಿ ಇರುವ ಮರವನ್ನು ತೆರವುಗೊಳಿಸುವಂತೆ ಈಗಾಗಲೇ ಮನವಿ ಮಾಡಲಾಗಿತ್ತು. ಆದರೂ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಗಮನ ಹರಿಸಬೇಕೆಂದು ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.

Sponsored
Marriage AdMarriage AdSponsored