ಶುಕ್ರವಾರ, 6 ನವೆಂಬರ್ 2026

News

ಬಂಗಾಳದಲ್ಲಿ ಟಿಎಂಸಿ ಆಡಳಿತ ಅಂತ್ಯ, ಕೊನೆಗೂ 15 ವರ್ಷದ ಬಳಿಕ ಕ್ಷೌರ ಮಾಡಿದ ವ್ಯಕ್ತಿ

ಹದಿನೈದು ವರ್ಷ ಹೇರ್ ಕಟ್ ಮಾಡದೆ ಇರುವ ವ್ಯಕ್ತಿ ಇದೀಗ ತಮ್ಮ ಕೂದಲು ಕಟ್‌ ಮಾಡಿದ್ದಾರೆ. ಪಶ್ಚಿಮ ಬಂಗಾಳದ ಕೂಚ್ ಬೆಹಾರ್‌ನಲ್ಲಿ, ಒಬ್ಬ ವ್ಯಕ್ತಿ ತನ್ನ ಕೂದಲು ಕತ್ತರಿಸಲು ರಾಜಕೀಯವೇ ಕಾರಣ ಎಂದು ಹೇಳಿದ್ದಾರೆ. ಬಂಗಾಳದ ಬಮನ್ ಪಾರಾ…

ನಾಳೆ ತಮಿಳುನಾಡು ಮುಖ್ಯಮಂತ್ರಿ ಆಗಿ ವಿಜಯ್ ದಳಪತಿ ಪ್ರಮಾಣವಚನ ಸ್ವೀಕಾರ!!

ತಮಿಳುನಾಡಿನಲ್ಲಿ ನಟ ವಿಜಯ್ ದಳಪತಿ ನೇತೃತ್ವದ ಟಿ ವಿ ಕೆ ಪಾರ್ಟಿ ಭರ್ಜರಿ ಜಯಭೇರಿ ಬಾರಿಸಿ ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಇದುವರೆಗೂ ಸರ್ಕಾರ ರಚಿಸಲು ಕಾನೂನು ಹೋರಾಟ ಮಾಡುತ್ತಿದ್ದ ದಳಪತಿಗೆ ಇದೀಗ ರಾಜ್ಯಪಾಲರು ಸರ್ಕಾರ ರಚಿಸಲು ಭೀಮ ಟೆಕ್ನಲ್…

ಪಶ್ಚಿಮ ಬಂಗಾಳದ ಡಿಸಿಎಂ ಹುದ್ದೆಯ ಹಾರ ಮಹಾಭಾರತದ ʼದ್ರೌಪದಿʼಯ ಕೊರಳಿಗೆ!

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪತನಕ್ಕಾಗಿ ದಶಕದಿಂದ ಕಾದಿದ್ದ ʼದ್ರೌಪದಿʼಗೆ ಬಿಜೆಪಿ ಪಶ್ಚಿಮ ಬಂಗಾಳದ ಉಪ ಮುಖ್ಯಮಂತ್ರಿ ಸ್ಥಾನವನ್ನು ನೀಡಿದೆ. ಸುವೇಂದು ಅಧಿಕಾರಿ ಇದೀಗ ಪಶ್ಚಿಮ ಬಂಗಾಳದ ಮೊಟ್ಟ ಮೊದಲ ಬಿಜೆಪಿ ಸಿಎಂ ಆಗಲಿದ್ದು, ಮಾತ್ರವಲ್ಲದೇ ಇಬ್ಬರನ್ನು ಡಿಸಿಎಂ ಆಗಿ…

ಕಡಬದ ಮನೆಯೊಂದರಲ್ಲಿ ಮತಾಂತರ ಆರೋಪ; ಪೊಲೀಸರಿಂದ ಸ್ಪಷ್ಟನೆ

ಪುತ್ತೂರು, ಮೇ 8: ಕಡಬ ಠಾಣಾ ವ್ಯಾಪ್ತಿಯ ಐತೂರು ಗ್ರಾಮದ ಕೆರ್ಮಾಯಿ ಎಂಬಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ಕರೆದುಕೊಂಡು ಬಂದು ಮತಾಂತರ ಹಾಗೂ ಅನೈತಿಕ ಚಟುವಟಿಕೆ ನಡೆಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕಡಬ ಪೊಲೀಸರು ಸ್ಥಳ…

ನೆರಿಯ ಮನೆಯೊಂದರ ಗೋಡೆಯಲ್ಲಿ ಪತ್ತೆಯಾದ 26 ನಾಗರ ಹಾವಿನ ಮರಿಗಳು

ನೆರಿಯ: ನೆರಿಯ ಕುಡುಮಡ್ಕ ಮನೆಯೊಂದರ ಗೋಡೆಯಲ್ಲಿ 26 ನಾಗರಹಾವಿನ ಮರಿ ಹಾಗೂ ತಾಯಿ ಹಾವು ಪತ್ತೆಯಾಗಿದ್ದು, ಇವುಗಳನ್ನು ರಕ್ಷಿಸಿ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡಲಾಗಿರುವ ಕುರಿತು ವರದಿಯಾಗಿದೆ. ಮನೆಯ ಗೋಡೆಯಲ್ಲಿ ಕಳೆದ ಕೆಲವು ದಿನಗಳಿಂದ ನಾಗರಹಾವು ಸುಳಿದಾಡುವುದನ್ನು ಕಂಡ…

ಶಿವಮೊಗ್ಗ: ಪುನರ್ವಸತಿ ಕೇಂದ್ರಕ್ಕೆ ದಾಖಲಾಗಿದ್ದ ಯುವತಿ ಅನುಮಾನಾಸ್ಪದ ಸಾವು

ಶಿವಮೊಗ್ಗ, ಮೇ.08: ನಗರದ ಪ್ರಸಿದ್ಧ ಮಾನಸಿಕ ಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ಚಿಕಿತ್ಸೆಗೆಂದು ದಾಖಲಾಗಿದ್ದ ಯುವತಿ ಒಂದೇ ದಿನಕ್ಕೆ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿಕಾರಿಪುರದ ಈಸೂರಿನ ನಿವಾಸಿ ನೇಹಾ (17) ಮೃತ ಯುವತಿ. ಮಗಳ ಸಾವಿನಿಂದ ಕುಟುಂಬವು…

ವಿಜಯ್ ಮಾಡಿದ ಆ ಒಂದು ತಪ್ಪಿನಿಂದ ಮಿಸ್ ಆಯ್ತು CM ಸ್ಥಾನ – ಅನುಭವಿಲ್ಲದ ದಳಪತಿ ಎಡವಿದ್ದೆಲ್ಲಿ?

ತಮಿಳುನಾಡಿನಲ್ಲಿ ನಟ ವಿಜಯ್ ದಳಪತಿ ನೇತೃತ್ವದ ಟಿ ವಿ ಕೆ ಪಾರ್ಟಿ ಭರ್ಜರಿ ಜಯಭೇರಿ ಬಾರಿಸಿ ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಒಬ್ಬ ಸಿನಿಮಾ ನಟ ಮೊದಲ ಬಾರಿಗೆ ಪಕ್ಷ ಸ್ಥಾಪಿಸಿ ಚೊಚ್ಚಲವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಈ ಮಟ್ಟದಲ್ಲಿ ಜಯಗಳಿಸಿರುವುದು…

ಶಾಲೆಯ ಬಿಸಿ ಊಟದಲ್ಲಿತ್ತು ಹಾವಿನ ಮರಿ – 250 ವಿದ್ಯಾರ್ಥಿಗಳು ಅಸ್ವಸ್ಥ!!

ಶಾಲೆಯ ಮಧ್ಯಾನದ ಬಿಸಿ ಊಟದಲ್ಲಿ ಹಾವಿನ ಮರಿಯೊಂದು ಪತ್ತೆಯಾಗಿದ್ದು ಅದನ್ನು ಸೇವಿಸಿದ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಸಹರ್ಸಾ ಜಿಲ್ಲೆಯ ಮಹಿಷಿ ಬ್ಲಾಕ್‌ನ ಬಲುವಾಹಾ ಸರ್ಕಾರಿ ಮಾಧ್ಯಮ ಶಾಲೆಯಲ್ಲಿ ಈ ಘಟನೆ ಸಂಭವಿಸಿದೆ. ಮಧ್ಯಾಹ್ನದ…

ವಿಚಾರಣಾ ಭಯಕ್ಕೆ ಕೀ ನುಂಗಿದ ಫೋಕ್ಸೋ ಆರೋಪಿ – 10 ಕೆಜಿ ಬಾಳೆಹಣ್ಣು ತಿನ್ನಿಸಿ ಹೊರ ತೆಗೆದ ಪೊಲೀಸರು

ಅಪ್ರಾಪ್ತ ಬಾಲಕಿಯ ಮಿಸ್ಸಿಂಗ್ ಕೇಸ್​​ನಲ್ಲಿ ಬಂಧಿತನಾಗಿದ್ದ ಆರೋಪಿ, ಪೋಕ್ಸೋ ಕೇಸ್​ ಭಯಕ್ಕೆ ಪೊಲೀಸ್​ ಠಾಣೆಯಲ್ಲೇ ಲಾಕರ್​​ ಕೀ ನುಗಿದ್ದು ಬಳಿಕ ಪೊಲೀಸರು 10 ಕೆ.ಜಿ ಬಾಳೆಹಣ್ಣನ್ನು ತಿನ್ನಿಸಿ ಹೊರ ತೆಗೆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ…

ಕಲ್ಲಂಗಡಿ ತಿಂದು ನಾಲ್ವರು ಸಾವನ್ನಪ್ಪಿದ ಪ್ರಕರಣಕ್ಕೆ ಟ್ವಿಸ್ಟ್ – ಕೊನೆಗೂ ಬಯಲಾಯ್ತು ಸಾವಿನ ರಹಸ್ಯ !!

ರಾತ್ರಿ ವೇಳೆ ಬಿರಿಯಾನಿ ತಿಂದ ಬಳಿಕ ಕಲ್ಲಂಗಡಿ ಹಣ್ಣನ್ನು ತಿಂದು ಮಲಗಿದ ಕುಟುಂಬದ ನಾಲ್ವರು ಸದಸ್ಯರು ಬೆಳಿಗ್ಗೆ ಹೊತ್ತಿಗೆ ಸಾವನ್ನಪ್ಪಿರುವ ಘಟನೆ ಮುಂಬೈನ ಬಾಂದ್ರಾದಲ್ಲಿ ನಡೆದಿತ್ತು. ಇದೀಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ನಾಲ್ವರ ಸಾವಿನ ರಹಸ್ಯ ಬಯಲಾಗಿದೆ.…