ಸೋಮವಾರ, 26 ಅಕ್ಟೋಬರ್ 2026
Trending

ಬೆಂಗಳೂರು

ಭಾನುವಾರದವರೆಗೆ ಮದ್ಯ ಮಾರಾಟ ಸಂಪೂರ್ಣ ನಿಷೇಧ, ಅಘೋಷಿತ ಬಂದ್ ಸ್ಥಿತಿ ನಿರ್ಮಾಣ

ಬೆಂಗಳೂರು : ಇಡೀ ಕರ್ನಾಟಕ ಇವತ್ತು ತಲ್ಲಣ. ಇಂದು ಅ.29 ರ ಶುಕ್ರವಾರ ಮಧ್ಯಾಹ್ನ ‌ನಿಧನರಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆ ಭಾನುವಾರ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ. ಪುನೀತ್ ಅವರ ನಿಧನ ಹಿನ್ನೆಲೆಯಲ್ಲಿ ಮುಂಜಾಗ್ರತಾ…

ಇನ್ಮುಂದೆ 30 ರೂಪಾಯಿಗೆ ಸಿಗಲಿದ್ಯಾ ಒಂದ್ ಕ್ವಾಟ್ರು ?! | ಸಿದ್ರಾಮು ಸೀಟಿ ರವಿ ಜಗಳದಲ್ಲಿ ಇಳೀಬೋದಾ ಮದ್ಯದ ರೇಟು ?!

ಕ್ವಾರ್ಟರ್ ಹಾಕೊಂಡ್ರು ಈ ಮಟ್ಟಿಗೆ ಕಿತ್ತಾಡಲ್ಲ ಜನ, ಅಂಥದ್ದರಲ್ಲಿ ಅತ್ತ ಕಡೆಯಿಂದ ಸೀಟಿ, ಇತ್ಕಡೆಯಿಂದ ಸಿದ್ದು ಗುದ್ದು ಜೋರಾಗಿದೆ. ಉಪಚುನಾವಣೆಯ ಗಾದಿಗಾಗಿ ನಡೆಯುತ್ತಿರುವ ಫೈಟ್ ನಲ್ಲಿ ಮೊದಲು ಸೀಟಿ ಹಾಕ್ಕೊಂಡು ಬಂದ ರವಿ ಕೈಗೆ ಸಿಕ್ಕಿದ್ದು ಶಾದಿ ಭಾಗ್ಯದ…

ಬೆಂಗಳೂರು ಏರ್ಪೋರ್ಟ್ ಬಳಿ ನಡೆಯಿತು ಭಾರತವೇ ಹೆಮ್ಮೆ ಪಡುವಂತಹ ಘಟನೆ | ಸೇನಾ ವಾಹನದಲ್ಲಿದ್ದ ಯೋಧರನ್ನು ಕಂಡು ಅಭಿಮಾನದಿಂದ ಸೆಲ್ಯೂಟ್ ಮಾಡಿದ ಪುಟ್ಟ ಪೋರ

ದೇಶ ಭಕ್ತಿ ಹೊಂದಿದ ಪ್ರತಿಯೊಬ್ಬ ಪ್ರಜೆಯು ದೇಶದ ಉಜ್ವಲ ಭವಿಷ್ಯದ ಭಾಗವಾಗಿರುತ್ತಾನೆ.’ಜೈ ಕಿಸಾನ್ ಜೈ ಜವಾನ್ ‘ಎಂಬ ಮಾತಿನಂತೆ ಪೋಷಕರು ತಮ್ಮ ಮಕ್ಕಳಿಗೆ ರೈತ ಮತ್ತು ಯೋಧರಿಗೆ ಗೌರವ ಕೊಡುವ ಮೂಲಕ ಶಿಸ್ತು ಕಳಿಸುವುದು ಉತ್ತಮ. ಇದೇ ರೀತಿ…

ಯಂಕ-ನಾಣಿ-ಸೀನ ಅಂತ ಕೆಲವು ಕಾಂಗ್ರೆಸ್ ಎಂಪಿಗಳಿದ್ದಾರೆ ಅಷ್ಟೇ- ಕಾಂಗ್ರೆಸ್ ಕಾಲೆಳೆದ ಮಾಜಿ ಸೀಎಂ ಬಿಎಸ್‌ವೈ

ಯಂಕ-ನಾಣಿ-ಸೀನ ಅಂತ ಕೆಲವು ಕಾಂಗ್ರೆಸ್ ಎಂಪಿಗಳಿದ್ದಾರೆ ಅಷ್ಟೇ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಕಾಂಗ್ರೆಸ್ ಕಾಲೆಳೆದಿದ್ದಾರೆ. ಹಾನಗಲ್ ಉಪಚುನಾವಣೆಯ ಪ್ರಚಾರದ ವೇಳೆ ಮಾತನಾಡಿದ ಮಾಜಿ ಸೀಎಂ, ನಾವು ಮಾಡಿರುವ ಅಭಿವೃದ್ಧಿ ಹೇಳಿಕೊಂಡು ಮತ…

ಈ ಬಾರಿಯ ಕನ್ನಡ ರಾಜ್ಯೋತ್ಸವ ಒಂದು ದಿನಕ್ಕೆ ಸೀಮಿತವಾಗದೇ ಒಂದು ವಾರದ ಕಾಲ ರಂಗೇರಲಿದೆ ಕನ್ನಡದ ಹಬ್ಬ | ಒಂದೂ ಅನ್ಯ ಭಾಷೆಯ ಪದ ಬಳಸದೆ ನಿರರ್ಗಳವಾಗಿ ಕನ್ನಡ ಮಾತಾಡುವ ಕನ್ನಡಿಗನಿಗೆ ದೊರೆಯಲಿದೆ ಬಂಪರ್ ಬಹುಮಾನ!!

ಬೆಂಗಳೂರು: ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ವಿಭಿನ್ನವಾಗಿ ಆಯೋಜಿಸುವಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ಮಾಹಿತಿ ತಿಳಿಸಿದ್ದಾರೆ. ಈ ಕುರಿತಂತೆ ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ರಾಜ್ಯದಾದ್ಯಂತ…

ಆರ್.ಎಸ್.ಎಸ್.ವಿಚಾರಗಳು ಸರಿ ಇರುತ್ತವೆ,ಅಂದಿನ ರಾಜಕಾರಣ ತತ್ವದ ಆಧಾರದಲ್ಲಿತ್ತು,ಇಂದಿನ ರಾಜಕಾರಣ ಬರೀ ಟೀಕೆ ಮಾಡುವುದೇ ಆಗಿದೆ- ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ

ಆರ್.ಎಸ್.ಎಸ್.ಮುಖಂಡರು ಹೇಳುವ ಕೆಲ ವಿಚಾರಗಳು ಸರಿ ಇರುತ್ತವೆ ಎಂದು ಆರ್‌ಎಸ್‍ಎಸ್‍ ಮೇಲೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮೃದು ಧೋರಣೆ ತೋರಿ ಹೇಳಿಕೆ ನೀಡಿದ್ದಾರೆ. ಕೊಪ್ಪಳದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಆರ್‌ಎಸ್‍ಎಸ್‍ ಕುರಿತು ಹೇಳಿಕೆ ವಿಚಾರವಾಗಿ ನಾನು…

ಪಾಪಿಗಳ ಕ್ರೂರ ಕೃತ್ಯಕ್ಕೆ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಹರಿಯಿತು ನೆತ್ತರು !! ಯುವಕನನ್ನು ಬರ್ಬರವಾಗಿ ಕೊಂದು ಠಾಣೆಗೆ ಶವ ಹೊತ್ತು ತಂದ ಕೊಲೆಗಡುಕರು

ಬೆಳ್ಳಂಬೆಳಗ್ಗೆ ಇಡೀ ರಾಜ್ಯವೇ ಬೆಚ್ಚಿಬೀಳುವಂತಹ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು ಯುವಕನೋರ್ವನನ್ನು ಬರ್ಬರವಾಗಿ ಕೊಚ್ಚಿ ಕೊಲೆ ನಡೆಸಿದ ಪಾತಕಿಗಳು ಶವವನ್ನು ಠಾಣೆಗೆ ಹೊತ್ತುಕೊಂಡು ಬಂದಿದ್ದಾರೆ. ಬೆಂಗಳೂರಿನ ಅನ್ನಪೂರ್ಣೇಶ್ವರಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು ಕೊಲೆಯಾದ ವ್ಯಕ್ತಿಯನ್ನು ಭಾಸ್ಕರ್(24) ಎಂದು ಗುರುತಿಸಲಾಗಿದೆ.…

ಪಾಪಿಗಳ ಕ್ರೂರ ಕೃತ್ಯಕ್ಕೆ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಹರಿಯಿತು ನೆತ್ತರು !! ಯುವಕನನ್ನು ಬರ್ಬರವಾಗಿ ಕೊಂದು ಠಾಣೆಗೆ ಶವ ಹೊತ್ತು ತಂದ ಕೊಲೆಗಡುಕರು

ಬೆಳ್ಳಂಬೆಳಗ್ಗೆ ಇಡೀ ರಾಜ್ಯವೇ ಬೆಚ್ಚಿಬೀಳುವಂತಹ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು ಯುವಕನೋರ್ವನನ್ನು ಬರ್ಬರವಾಗಿ ಕೊಚ್ಚಿ ಕೊಲೆ ನಡೆಸಿದ ಪಾತಕಿಗಳು ಶವವನ್ನು ಠಾಣೆಗೆ ಹೊತ್ತುಕೊಂಡು ಬಂದಿದ್ದಾರೆ. ಬೆಂಗಳೂರಿನ ಅನ್ನಪೂರ್ಣೇಶ್ವರಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು ಕೊಲೆಯಾದ ವ್ಯಕ್ತಿಯನ್ನು ಭಾಸ್ಕರ್(24) ಎಂದು ಗುರುತಿಸಲಾಗಿದೆ.…

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಅವ್ಯವಸ್ಥೆಯಿಂದ ರೋಗಿಗಳ ನರಕಯಾತನೆ!!|ಒಂದೇ ಬೆಡ್ನಲ್ಲಿ ಶವದ ಜೊತೆ ರೋಗಿಯನ್ನು ಮಲಗಿಸಿ ಚಿಕಿತ್ಸೆ

ಸಿಲಿಕಾನ್ ಸಿಟಿ ಬೆಂಗಳೂರಿನ ಅತಿದೊಡ್ಡ ಸರ್ಕಾರಿ ಆಸ್ಪತ್ರೆಯಾಗಿರುವ ವಿಕ್ಟೋರಿಯಾ ಆಸ್ಪತ್ರೆ ಅವ್ಯವಸ್ಥೆಯಿಂದ ಕೂಡಿದೆ. ಜನ ಸಾಮಾನ್ಯರು ಆಸ್ಪತ್ರೆಯ ಅವ್ಯವಸ್ಥೆಯಿಂದ ಪರದಾಡುತ್ತಿದ್ದಾರೆ. ರಾಜ್ಯದ ರಾಜಧಾನಿಯಲ್ಲಿರುವ ಅತಿ ದೊಡ್ಡ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ.ವಿಕ್ಟೋರಿಯಾ ಆಸ್ಪತ್ರೆ ಮೃತದೇಹಗಳ ಪಕ್ಕದಲ್ಲೇ ಒಂದೇ ಬೆಡ್ನಲ್ಲಿ…

ಮೂರು ವರ್ಷ ಹಿಂದಷ್ಟೇ ನಿರ್ಮಿಸಿದ ಕೆಂಪೇಗೌಡ ಪಾರ್ಕ್​ನ ಕೋಟೆ ಗೋಡೆ ಕುಸಿತ!!|ಕಳಪೆ ಕಾಮಗಾರಿಯೇ ಕಾರಣ ಎಂದು ಸಿಡಿದೆದ್ದ ಸ್ಥಳೀಯರು

ಬೆಂಗಳೂರು: ಕೇವಲ 3 ವರ್ಷಗಳ ಹಿಂದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿರ್ಮಿಸಿದ್ದ ಗೋಡೆಯೊಂದು ಎಡೆಬಿಡದೆ ಸುರಿಯುತ್ತಿರುವ ಮಹಾ ಮಳೆಗೆ ಕುಸಿದಿದೆ. ಬೆಂಗಳೂರಿನ ದಾಸರಹಳ್ಳಿ ಕ್ಷೇತ್ರದ ವಾರ್ಡ್ ನಂ 13 ಮಲ್ಲಸಂದ್ರದಲ್ಲಿರುವ ಕೆಂಪೇಗೌಡ ಪಾರ್ಕ್​ನಲ್ಲಿ ಕಳಪೆ ಕಾಮಗಾರಿಯಿಂದ…