ಈ ಆರೋಗ್ಯ ಸಮಸ್ಯೆ ಇರೋರು ತಿನ್ನಲೇ ಬಾರದು ಟೊಮೆಟೊ : ಇದ್ರಿಂದಾಗೋ ಅನಾನುಕೂಲಗಳು ಇಲ್ಲಿದೆ ನೋಡಿ
Tomato side effects: ಟೊಮೆಟೊ ಸೇವಿಸಿದರೆ ನಿಮಗೆ ಹಲವಾರು ತೊಂದರೆಗಳು ಉಂಟಾಗಬಹುದು.
Tomato side effects: ಟೊಮೆಟೊ ಸೇವಿಸಿದರೆ ನಿಮಗೆ ಹಲವಾರು ತೊಂದರೆಗಳು ಉಂಟಾಗಬಹುದು.
Safflower oil: ಸ್ಯಾಫ್ಲವರ್ ಆಯಿಲ್ ಹೃದಯ (Heart), ರಕ್ತನಾಳಗಳು, ಕೂದಲು(HAIR), ಚರ್ಮ(Skin), ಸ್ನಾಯುಗಳು ಮತ್ತು ಪ್ರತಿರಕ್ಷಣಾ ವ್ಯವಸ್ಥೆಗೆ ನೆರವಾಗುತ್ತದೆ.
Hair Waxing : ಬೇಡದ ರೋಮಗಳ ನಿವಾರಣೆಗೆ (Hair Waxing) ಹಲವು ವಿಧಾನಗಳನ್ನು ಅನುಸರಿಸಲಾಗುತ್ತದೆ. ಆದರೆ, ಕೆಲವೇ ವಿಧಾನಗಳು ಶಾಶ್ವತವಾಗಿ ರೋಮಗಳನ್ನು ನಿವಾರಿಸಬಲ್ಲವು
Thick Eyebrows :ಹುಬ್ಬುಗಳು ಮತ್ತು ರೆಪ್ಪೆಗಳ ಮೇಲೆ ದಿನಕ್ಕೆ ಒಮ್ಮೆ ಒಂದು ಚಮಚ ಹಸಿ ಹಾಲಿನ ಮಸ್ಕರಾ ಬ್ರಷ್ ಅನ್ನು ಅನ್ವಯಿಸಿ.
Men's beauty care :ಸಾಮಾನ್ಯವಾಗಿ ನಾವು ಸೇವಿಸುವ ಆಹಾರ ಪದಾರ್ಥಗಳು ಚರ್ಮದ ಮೇಲೆ ಪ್ರಭಾವ ಬೀರುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.
Egg shell: ಮೊಟ್ಟೆಯ ಸಿಪ್ಪೆಯಲ್ಲಿ 750-800 ಮಿ.ಗ್ರಾಂ. ಕ್ಯಾಲ್ಸಿಯಂ ಇದೆ. ಇದು ತ್ವಚೆಯ ಸತ್ತ ಕೋಶಗಳನ್ನು ತೆಗೆದು ನಯವಾದ ಚರ್ಮ ಬರುವಂತೆ ಮಾಡುತ್ತದೆ.
Diabetes Control: ಬಾದಾಮಿಯಂತೆಯೇ ಗೋಡಂಬಿ ಸೇವನೆ ಕೂಡ ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ.
ಬೋಳು ತಲೆ (bald Head) ಸಮಸ್ಯೆ ಹೆಚ್ಚಿನವರಿಗೆ ಕಂಡುಬರುತ್ತದೆ. ಮೊದ ಮೊದಲು ಕೊಂಚ ಕೂದಲು ಉದುರುತ್ತಾ ಹೋಗಿ ಈ ಸಮಸ್ಯೆ ಹೆಚ್ಚಾದಂತೆ ಬೋಳು ತಲೆ ಸಮಸ್ಯೆ ಉಂಟಾಗುತ್ತದೆ.
ನಾವು ನಿಮಗೊಂದು ಇಲ್ಲಿ ಬ್ಯೂಟಿ ಟಿಪ್ಸ್ ( Beauty Tips) ನೀಡಿದ್ದೇವೆ. ನಿಮ್ಮ ಮುಖ ಗ್ಲೋ ಆಗಬೇಕು ಅಂದ್ರೆ ಅದಕ್ಕೆ ಈ ಒಂದು ವಸ್ತು ಬಳಸಿ. ಇದರಿಂದ ನೀವು ಪಾರ್ಲರ್ ಗೆ ಹೋಗೋ ಅವಶ್ಯಕತೆಯೇ ಇಲ್ಲ. ಯಾಕಂದ್ರೆ ನೀವು ಈ ವಸ್ತು ಬಳಸಿ ಮನೆಯಲ್ಲೇ ಫೇಸ್ ಪ್ಯಾಕ್ (face pack) ಮಾಡಬಹುದು. ಇದರಿಂದ ನಿಮ್ಮ ಮುಖ ಫಳಫಳ ಹೊಳೆಯುತ್ತದೆ. ಯಾವ ವಸ್ತು? ಹೇಗೆ ಬಳಸುವುದು? ಇಲ್ಲಿದೆ ಮಾಹಿತಿ.
Vitamin D Deficiency: ದೇಹದ ಮೇಲೆ ಸೂರ್ಯನ ಬೆಳಕು ಬೀಳದಿದ್ದರೆ ಆರೋಗ್ಯಕ್ಕೆ ಏನೆಲ್ಲಾ ತೊಂದರೆ ಉಂಟಾಗುತ್ತದೆ ಎಂಬುದು ಈ ಲೇಖನದಲ್ಲಿ ನೀಡಲಾಗಿದೆ