ಭಾನುವಾರ, 1 ನವೆಂಬರ್ 2026

Interesting

ಮೂಗ- ಕಿವುಡ ಜೋಡಿಯ ಮದುವೆ ಮಾಡಿಸಿದ ಮೂಗ ಸ್ನೇಹಿತ!

ಮದುವೆ ಎಂಬುದು ಪ್ರತಿಯೊಂದು ಜೋಡಿಯ ಸುಂದರ ಕ್ಷಣ. ಆದ್ರೆ, ಯಾರಿಗೆ ಯಾರು ಎಂಬುದನ್ನು ಆ ಬ್ರಹ್ಮನೇ ಹಣೆಬರಹದಲ್ಲಿ ಬರೆದಿರುತ್ತಾನೆ. ಇದಕ್ಕೆ ಬಾಗಲಕೋಟೆಯಲ್ಲಿ ನಡೆದ ಈ ಮದುವೆಯೇ ಸಾಕ್ಷಿ. ಹೌದು. ಇದು ಅಂತಿಂತ ಮದುವೆ ಅಲ್ಲ. ಅಪರೂಪದಲ್ಲಿ ಅಪರೂಪವಾದ ವಿಶೇಷ…

ಆತ ತೀರಾ ಬಡವ, ಆದರೆ ಪ್ರೀತಿಗೆ ಬಡತನವಿಲ್ಲ…ಲೋಕಲ್ ಟ್ರೈನ್ ನಲ್ಲಿ ತಂದೆ ಮಗಳ ಪ್ರೀತಿಯ ಸುಂದರ ದೃಶ್ಯ!!!

ತಂದೆ ಮಗಳ ಸಂಬಂಧದ ವೀಡಿಯೋ ಇದು. ಆತ ಬಡವನಾದರೂ, ಪ್ರೀತಿಗೆ ಬಡತನವಿಲ್ಲ. ಹೌದು, ಆತ ತೀರಾ ಬಡವ. ಈ ತಂದೆಯ ನಿರ್ಮಲ ಪ್ರೀತಿಗೆ ನಿಜಕ್ಕೂ ಕೋಟಿ ಹಣ ಕೂಡಾ ಸಾಟಿಯಿಲ್ಲ. ತಂದೆ ಹಾಗೂ ಮಗಳ ನಡುವಿನ ಸಂಬಂಧ ತುಂಬಾ…

‘ ಕಪ್ಪುಏಲಿಯನ್‌ ‘ ಆಗಲು ಹೊರಟ ಸುಂದರ ಯುವಕ ತನ್ನ ದೇಹಕ್ಕೆ ಸಿಕ್ಕಲೆಲ್ಲ ಕತ್ತರಿ ಹಾಕ್ದ, ಈಗ ಆತ ಹೇಗಿದ್ದಾನೆ ಎಂದು ನೀವು ನೋಡಿದ್ರೆ ಭಯಪಡ್ತೀರಾ !

ಪ್ರತಿಯೊಬ್ಬ ಮನುಷ್ಯನಿಗೂ ಚಿತ್ರ-ವಿಚಿತ್ರವಾದ ಕನಸುಗಳು ಇದ್ದೇ ಇರುತ್ತದೆ. ಆದರೆ ಕೆಲವೊಬ್ಬರ ಕನಸುಗಳು ಸಾಮಾನ್ಯವಾದರೆ, ಇನ್ನೂ ಕೆಲವರಿದ್ದು ಊಹಿಸಲು ಅಸಾಧ್ಯ ಎಂಬ ರೀತಿ ಇರುತ್ತದೆ. ಅದೇರೀತಿ ಇಲ್ಲೊಬ್ಬನ ಆಸೆ ಕಂಡರೆ, ಒಮ್ಮೆಗೆ ಬೆಚ್ಚಿ ಬೀಳುವುದರಲ್ಲಿ ಡೌಟೇ ಇಲ್ಲ ಬಿಡಿ. ಆದರೆ,…

ಈ ರೆಸಾರ್ಟ್ ನಲ್ಲಿ ಕೇವಲ ಆನೆಗಳು ಬಂದು ನಿಮ್ಮ ಮೈಯಲುಗಿಸಿ, ಎಚ್ಚರಿಸಿ ಗುಡ್ ಮಾರ್ನಿಂಗ್ ಹೇಳುತ್ತವೆ !!

ಈ ರೆಸಾರ್ಟ್ ನಲ್ಲಿ ಒಳ್ಳೆಯ ಊಟ ಮಾಡಿ ನೀವು ಮಗುವಿನಂತೆ ಮಲಗಿ ನಿದ್ರಿಸಿದಾಗ, ಬೆಳಿಗ್ಗೆ ಎಚ್ಚರಗೊಳ್ಳಲು ಅಲಾರಾಂ ಇಡುವ ಪ್ರಮೇಯವೇ ಇಲ್ಲ. ಇಲ್ಲಿ ನಿಮ್ಮನ್ನು ಎಚ್ಚರಿಸಲು ಖುದ್ದು ದೈತ್ಯ ನೇ ಬರುತ್ತಾನೆ. ಇಲ್ಲಿ ಕೇವಲ ಆನೆಗಳು ಒಂದು ನಿಮ್ಮನ್ನು…

Mur’muthar ಮುರ್ಮ ಮದರ್ | Amul – ಬೆಣ್ಣೆಯಲ್ಲಿ ಟಾಪ್ ಪೊಸಿಷನ್ ಎಂಬ Amul India ಕಂಪನಿಯ ಆಕರ್ಷಕ ಜಾಹೀರಾತು !

ರಾಷ್ಟ್ರಪತಿ ದೌಪದಿ ಮುರ್ಮು ಅವರ ಗೆಲುವನ್ನು ಇಡೀ ದೇಶದ ಜನರು ತಮ್ಮದೇ ಗೆಲುವು ಅನ್ನುವ ರೀತಿಯಲ್ಲಿ ಆಚರಿಸಿದೆ. ದೇಶದ ಮೂಲೆ ಮೂಲೆಗಳಿಂದ  ಅಭಿನಂದನಾ ಸಂದೇಶಗಳು ಹರಿದುಬರುತ್ತಿದೆ‌. ಹಾಗೆನೇ  ಅಮುಲ್” ಕೂಡ ದ್ರೌಪದಿ ಮುರ್ಮು ಅವರಿಗೆ ಆತ್ಮೀಯ ಸ್ವಾಗತ ನೀಡಲು…

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಬಿಗ್ ಬಾಸ್ ವಿನ್ನರ್ ಶಶಿಕುಮಾರ್ | ಅಷ್ಟಕ್ಕೂ ಮಾರ್ಡನ್ ರೈತನ ಕೈ ಹಿಡಿಯುವಾಕೆ ಯಾರು ಗೊತ್ತೇ?

ಕಲರ್ಸ್ ಕನ್ನಡದಲ್ಲಿ ಮೂಡಿಬರುತ್ತಿರುವ ಬಿಗ್ ಬಾಸ್ ಶೋ ಸಕ್ಕತ್ ಹಿಟ್ ಆಗುತ್ತಲೇ ಬಂದಿದೆ. ಈ ಶೋನಿಂದಾಗಿ ಹಲವಾರು ಪ್ರತಿಭೆಗಳಿಗೆ ಉತ್ತಮ ವೇದಿಕೆ ದೊರೆತಂತಾಗಿದೆ. ಸಿನಿಮಾ, ಸೀರಿಯಲ್ ನಟ-ನಟಿಯರಿಗೆ ಮಾತ್ರವಲ್ಲದೇ, ಸಾಮಾನ್ಯ ಜನರಿಗೂ ಅವಕಾಶ ನೀಡುತ್ತಿರುವುದು ಹೆಮ್ಮೆಯ ವಿಚಾರವೇ ಸರಿ.…

ಕೇರಳದ ಮೀನುಗಾರನ ಬಲೆಗೆ ಬಿತ್ತು ತಿಮಿಂಗಿಲದ ವಾಂತಿ…ಭಾರೀ ಬೆಲೆಬಾಳುವ ಈ ವಾಂತಿಗೆ ಕೋಟಿ ಬೆಲೆ

ಯಾರಿಗೆ ವಾಂತಿ ಮಾಡುವುದು ಇಷ್ಟ ಇರುತ್ತೆ ಹೇಳಿ? ಅಸಹ್ಯ ಪಟ್ಟುಕೊಳ್ಳೋರೋ ಹೆಚ್ಚು. ವಾಂತಿ ಮಾಡುವವರಿಗೆ ಇದು ಕಿರಿಕಿರಿ ನೇ. ಮನುಷ್ಯರು ಮಾಡುವ ವಾಂತಿ ಅಸಹ್ಯನೇ. ಆದರೆ ಮೀನುಗಳು ಮಾಡುವ ವಾಂತಿ ಮಾತ್ರ ಅಸಹ್ಯ ಅನಿಸಲ್ಲ. ಮಾತ್ರವಲ್ಲದೇ ಕೋಟಿ ಬಾಳುತ್ತದೆ.…

ಪತ್ನಿ ಜೊತೆ ಮುನಿಸಿಕೊಂಡು ಸತ್ತೇ ಹೋಗುತ್ತೇನೆಂದು ಹೋದವ ಮತ್ತೆ ವಾಪಸ್ಸಾದ!! ಕಾರಣ?

ಗಂಡ ಹೆಂಡತಿ ಮಧ್ಯೆ ಜಗಳ ಕಾಮನ್. ಜಗಳ ಇದ್ದಲ್ಲಿ ಪ್ರೀತಿನೂ ಹೆಚ್ಚು ಅನ್ನೋ ಮಾತಿದೆ. ಆದ್ರೆ ಕೆಲವೊಂದು ದಂಪತಿಯ ಜಗಳ ಉಂಡು ಮಲಗುವವರೆಗೆ ಮಾತ್ರ ಇರುತ್ತೆ. ಆದ್ರೆ, ಇನ್ನೂ ಕೆಲವರಿದ್ದು ಅತಿರೇಕಕ್ಕೆ ಹೋಗಿರುತ್ತದೆ. ಇಂತಹ ಪ್ರಕರಣಗಳು ಹೊಸದೇನು ಅಲ್ಲ.…

ರಸ್ತೆ ಬದಿ ಜೋಳ ಕೊಂಡಾಗ ಚೌಕಾಶಿ ಮಾಡಿದ ಕೇಂದ್ರ ಸಚಿವ | ಟೀಕಿಸಿದ ಕಾಂಗ್ರೆಸ್, ಚೌಕಾಶಿ ಸರೀನಾ ತಪ್ಪಾ ಚರ್ಚೆ !!

ರಸ್ತೆ ಬದಿ ಜೋಳ ಹಬೆಯಾಡಿಸುವ ವ್ಯಾಪಾರಿಯ ಬಳಿ ಜೋಳದ ಬೆಲೆ ಕೇಳಿ ಇದು ‘ ತುಂಬಾ ದುಬಾರಿಯಾಯ್ತು ‘ ಎಂದ ಕೇಂದ್ರ ಸಚಿವರ ಮಾತು ಈಗ ರಾಜಕೀಯ ಕೆಸರೆರೆಚಾಟಕ್ಕೆ ಕಾರಣ ಆಗಿದೆ. ರಸ್ತೆ ಬದಿಯ ಜೋಳದ ಮಾತು ಈಗ…

ಒಂದು ಚೂರೂ ಮನಸ್ಸು ವಿಚಲಿತ ಮಾಡಿಕೊಳ್ಳದೆ ರಸ್ತೆಯಲ್ಲಿ ಸಿಕ್ಕ ಲಕ್ಷಾಂತರ ಹಣ ಪೊಲೀಸ್ ಠಾಣೆಗೆ ತಂದ ಪೇದೆ, ಅಲ್ಲಿ ಎಷ್ಟು ದುಡ್ಡಿತ್ತು ಎಂದು ತಿಳಿದರೆ ನಿಮಗೆ ಅಚ್ಚರಿ ಮೂಡದೆ ಇರದು

ಪೊಲೀಸ್ ಸಿಬ್ಬಂದಿಯೊಬ್ಬರು ರಸ್ತೆಯಲ್ಲಿ ನಡೆದುಕೊಂಡ ಹೋಗುತ್ತಿದ್ದ ವೇಳೆ ಲಕ್ಷಾಂತರ ರೂಪಾಯಿ ಉಳ್ಳ ಬ್ಯಾಗ್ ಸಿಕ್ಕಿದೆ. ಈ ಬ್ಯಾಗ್ ಅನ್ನು ಅವರು ಸ್ಥಳೀಯ ಪೊಲೀಸ್ ಠಾಣೆಗೆ ಹಸ್ತಾಂತರಿಸುವ ಮೂಲಕ ಅಪರ ನೈತಿಕತೆ ಮೆರೆದಿದ್ದಾರೆ. ರಸ್ತೆಯಲ್ಲಿ ಯಾರಿಗಾದರೂ ಹಣದ ಪರ್ಸ್ ಅಥವಾ…