ಭಾನುವಾರ, 1 ನವೆಂಬರ್ 2026

Interesting

‘ಮೀಸೆ ಲೇಡಿ’ ಎಂದೇ ಸುದ್ದಿಯಲ್ಲಿರುವ ಈ ಮಹಿಳೆಯ ಲೈಫ್ ಸ್ಟೋರಿ!

ಬದುಕಿರುವಷ್ಟು ದಿನ ನೆಮ್ಮದಿಯಿಂದ ಬದುಕುವುದು ಮುಖ್ಯ. ಅದು ಇನ್ನೊಬ್ಬರು ಏನು ಹೇಳುತ್ತಾರೆ ಎಂಬ ದೃಷ್ಟಿಕೋನದಿಂದ ಅಲ್ಲ. ನಮ್ಮ ಖುಷಿಗಾಗಿ ಜೀವನ ನಡೆಸಬೇಕು. ಅದೆಷ್ಟೋ ಮಂದಿ ತಮ್ಮ ಆಸಕ್ತಿ, ಇಚ್ಛೆಗಳನ್ನು ಬದಿಗಿಟ್ಟು ಕಂಡವರು ಏನು ಹೇಳುತ್ತಾರೋ ಎಂದುಕೊಂಡು ಇಡೀ ಜೀವನ…

ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್ ಫೈನಲ್ ನಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ ನೀರಜ್ ಚೋಪ್ರಾ

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ನೀರಜ್ ಚೋಪ್ರಾ ಜಾವೆಲಿನ್‌ ಫೈನಲ್ ನಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟು, ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ಪುರುಷರ ಜಾವೆಲಿನ್ ಫೈನಲ್‌ನಲ್ಲಿ ನೀರಜ್‌ ಚೋಪ್ರಾ ಬೆಳ್ಳಿಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಚಾಂಪಿಯನ್‌ಶಿಪ್‌ನ ನಾಲ್ಕನೇ ಪ್ರಯತ್ನದಲ್ಲಿ ನೀರಜ್​ 88.13 ಮೀ.…

ಧ್ವಜ ಸಂಹಿತೆಯಲ್ಲಿ ಬದಲಾವಣೆ ತಂದ ಕೇಂದ್ರ ಸರ್ಕಾರ

ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಆಚರಣೆಯನ್ನು ಭರ್ಜರಿ ಸಿದ್ಧತೆಯೊಂದಿಗೆ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಧ್ವಜ ಸಂಹಿತೆಯಲ್ಲಿ ಬದಲಾವಣೆ ತಂದಿದೆ. ಕೇಂದ್ರ ಸರ್ಕಾರವು ಧ್ವಜ ಸಂಹಿತೆಯಲ್ಲಿ ಬದಲಾವಣೆಯನ್ನು ತಂದಿದ್ದು, ಈ ಮೂಲಕ ರಾತ್ರಿ ಸಮಯದಲ್ಲೂ ಕೂಡ ಧ್ವಜ ಹಾರಿಸಲು…

ಅಮೆಜಾನ್ ಪ್ರೈಮ್ ಡೇ ಸೇಲ್ | ಅತ್ಯುತ್ತಮ ಆಫರ್ ಗಳೊಂದಿಗೆ ಈ ಮೊಬೈಲ್ ಫೋನ್ ನಿಮ್ಮದಾಗಿಸಿಕೊಳ್ಳಿ

ಅಮೆಜಾನ್ ಗ್ರಾಹಕರನ್ನು ಹೊಸ ಆಫರ್ ನೊಂದಿಗೆ ತನ್ನತ್ತ ಸೆಳೆಯುತ್ತಲೇ ಬಂದಿದೆ. ಅಗ್ಗದ ಬೆಲೆಯೊಂದಿಗೆ ಸೇಲ್ ಆಫರ್ ನೀಡುತ್ತಿದೆ. ಇದೀಗ ಅಮೆಜಾನ್ ಪ್ರೈಮ್ ಡೇ ಸೇಲ್ 2022ನ್ನು ಆರಂಭಿಸಿದ್ದು, ಎಲೆಕ್ಟ್ರಿಕ್ ಉಪಕರಣಗಳು ಕಡಿಮೆ ಬೆಲೆಗೆ ಲಭ್ಯವಾಗಲಿದೆ. ಈ ಸೇಲ್ ಆಫರ್,…

ಮೀನುಗಾರನಿಗೆ ಅದೃಷ್ಟದ ಬಾಗಿಲು ತೆರೆದುಕೊಟ್ಟ “ಬೃಹತ್ ಗಾತ್ರದ ಮೀನು” | ಅಂದ ಹಾಗೇ ಈ ಮೀನು ಎಷ್ಟು ಬೆಲೆಬಾಳುತ್ತೆ ಗೊತ್ತೇ?

ಅದೃಷ್ಟವೊಂದು ಮೀನಿನ ರೂಪದಲ್ಲಿ ಬಂದು ಮೀನುಗಾರನೋರ್ವನಿಗೆ ಬಂಗಾರದ ಬಾಗಿಲು ತೆರೆಯುತ್ತೆ ಎಂದು ಬಹುಶಃ ಆತನೂ ಅಂದುಕೊಂಡಿರಲಿಕ್ಕಿಲ್ಲ. ಇದೆಲ್ಲ ಅದೃಷ್ಟದ ಮಹಿಮೆ. ಹಾಗೇನೆ ಇದು ಎಲ್ಲರೂ ಒಂದು ಕ್ಷಣ ಬೆರಗಾಗಿಸುವಂತಹ ಘಟನೆ…ಬನ್ನಿ ತಿಳಿಯೋಣ. ಒಡಿಶಾದ ಮೀನುಗಾರನ ಬಾಳಲ್ಲಿ ಭಾರೀ ಗಾತ್ರದ…

ಸರ್ಕಾರ ನಿರ್ಬಂಧಿಸಿದ್ದ ಅಪ್ಲಿಕೇಶನ್ ಗಳು ಮತ್ತೆ ಪ್ರತ್ಯಕ್ಷ!

ನವದೆಹಲಿ: ಬಳಕೆದಾರರ ಸುರಕ್ಷತೆಯ ನಿಟ್ಟಿನಿಂದ ಸರ್ಕಾರವು ಕೆಲವೊಂದು ಅಪ್ಲಿಕೇಶನ್ ಗಳನ್ನು ಈ ಹಿಂದೆ ನಿಷೇಧಿಸಿತ್ತು. ಆದರೆ, ಇದೀಗ ಅದೇ ರೀತಿಯ ಹೆಸರಿನ ಆಪ್ ಗಳು ಕಾರ್ಯನಿರ್ವಹಿಸುತ್ತಿರುವ ಮಾಹಿತಿ ಲಭ್ಯವಾಗಿದೆ. ನಿಷೇಧಕ್ಕೊಳಗಾಗಿರುವ ಆಪ್‌ಗಳ ರೀತಿಯಲ್ಲೇ ಇರುವ ಸ್ವಲ್ಪ ಹೆಸರನ್ನು ಬದಲಾಯಿಸಿಕೊಂಡು,…

ವಾರದ ಬಳಿಕ ಮಾಲೀಕರ ಕೈ ಸೇರಿತು ಮುದ್ದಿನ “ಗಿಣಿ” | ಮಿಸ್ಸಿಂಗ್ ಗಿಳಿ ಸಿಕ್ಕ ಕಥೆಯೇ ರೋಚಕ!

ವಾರದ ಹಿಂದೆ ಒಂದು ಗಿಳಿ ಕಳೆದು ಹೋಗಿದೆ ಎಂಬ ವರದಿ ಭಾರೀ ವೈರಲ್ ಆಗಿತ್ತು. ಗಿಳಿ ಕಳೆದು ಹೋಗುವುದರ ಜೊತೆಗೆ ಅದನ್ನು ಹುಡುಕಿ ಕೊಟ್ಟವರಿಗೆ ಇನಾಮ ಕೂಡಾ ಫಿಕ್ಸ್ ಮಾಡಲಾಗಿತ್ತು. ಎಷ್ಟು ಗೊತ್ತೇ ಬರೋಬ್ಬರಿ ರೂ.50,000. ಹಾಗೆನೇ ವಾರದ…

ಅಪ್ಪನ ವಾಹನಕ್ಕೆ ಬಲಿಯಾದ ಪುಟ್ಟ ಕಂದಮ್ಮ!

ವಿಧಿಯು ಯಾರ ಬದುಕಲ್ಲಿ ಹೇಗೆ ಆಟವಾಡುತ್ತದೆ ಎಂಬುದನ್ನು ಊಹಿಸಲು ಅಸಾಧ್ಯ. ಇಂದು ನಮ್ಮೊಂದಿಗೆ ಇದ್ದವರು ನಾಳೆ ಇರುವುದಿಲ್ಲ ಎಂಬಂತಾಗಿದೆ. ಆದರೆ, ಇಲ್ಲೊಂದು ಕಡೆ ವಿಧಿ ತುಂಬಾ ಕ್ರೂರಿಯಾಗಿ ಆಟವಾಡಿದೆ. ಹೌದು. ಆಟವಾಡುತ್ತಿದ್ದ ಪುಟ್ಟ ಕಂದಮ್ಮ ತನ್ನ ಅಪ್ಪನ ವಾಹನದ…

ಕಾಂಡೋಂ ಬಳಕೆ ಹೆಚ್ಚಳ ಮಾಡಿದ ಯುವಕರು | ಲೈಂಗಿಕ ಸುರಕ್ಷತೆಗಲ್ಲ, ಯಾಕಾಗಿ ಗೊತ್ತೇ?

ಲೈಂಗಿಕ ಸುರಕ್ಷತೆಗಾಗಿ ಹಾಗೂ ಜನಸಂಖ್ಯಾ ನಿಯಂತ್ರಣಕ್ಕಾಗಿ ಉಪಯೋಗಿಸುವ ಕಾಂಡೋಂನ್ನು ಈಗ ಬೇರೆ ರೀತಿಯ ಉಪಯೋಗಕ್ಕೆ ಬಳಸಲಾಗುವ ಒಂದು ಅಂಶ ಬೆಳಕಿಗೆ ಬಂದಿದೆ. ಹೌದು ಯುವಕರ ಒಂದು ವರ್ಗ ಕಾಂಡೋಮ್‌ಗಳ ದುಶ್ಚಟಕ್ಕೆ ಬಿದ್ದಿರುವ ಸತ್ಯಸಂಗತಿ ಹೊರಬಿದ್ದಿದೆ. ಸುವಾಸನೆ ಭರಿತ ಕಾಂಡೋಮ್‌ಗಳ…

ಭ್ರಷ್ಟರಿಗೆ ಮಾತ್ರ ಬಿಜೆಪಿ ಬಾಗಿಲು ತೆಗೆಯುತ್ತದೆ, ಪ್ರಾಮಾಣಿಕ ಹಿಂದುತ್ವವಾದಿಗಳಿಗೆ ಅಲ್ಲ – ಪ್ರಮೋದ್‌ ಮುತಾಲಿಕ್‌

ಕಳ್ಳರು, ದರೋಡೆಕೋರರು, ಭ್ರಷ್ಟರಿಗೆ ಮಾತ್ರ ಬಿಜೆಪಿ ಬಾಗಿಲು ತೆಗೆಯುತ್ತದೆ. ಪ್ರಾಮಾಣಿಕ ಹಿಂದುತ್ವವಾದಿಗಳಿಗೆ ಬಿಜೆಪಿಯಲ್ಲಿ ಪ್ರವೇಶ ಇಲ್ಲ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು,ಲೂಟಿ ಮಾಡೋದ್ರಲ್ಲೇ ನಮ್ಮ ದೇಶ ನಡೆಯುತ್ತಿದೆ. ಇದನ್ನು…