ಮಗುವಿನ ಬರುವಿಕೆಗಾಗಿ ಕಾದು ಕೂತಿದ್ದ ಅಪ್ಪ ಮೊದಲೇ ಕಣ್ ಮುಚ್ಚಿದ !!
ಕೆಲವೊಮ್ಮೆ ವಿಧಿ ಯಾವ ರೀತಿಲಿ ಆಟವಾಡಿಸುತ್ತೆ ಎಂಬುದನ್ನು ಊಹಿಸಲು ಅಸಾಧ್ಯವಾಗಿರುತ್ತೆ. ಅದಕ್ಕೆ ಈ ಘಟನೆಯೇ ಉದಾಹರಣೆ. ಪುಟ್ಟ ಮಗುವಿನ ಬರುವಿಕೆಗಾಗಿ ಕಾಯುತ್ತಿದ್ದ ಅಪ್ಪ, ಮಗು ಜಗತ್ತಿಗೆ ಕಾಲಿಡುವುದಕ್ಕೂ ಮೊದಲೇ ಇಹಲೋಕ ತ್ಯಜಿಸಿದ ಹೃದಯವಿದ್ರಾಯಕ ಘಟನೆ ಕೇರಳದ ತ್ರಿಸ್ಸೂರ್ನಲ್ಲಿ ನಡೆದಿದೆ.…










