ಸೋಮವಾರ, 2 ನವೆಂಬರ್ 2026

Interesting

ಗಿಫ್ಟ್ ಕೂಪನ್ ಆಸೆಗೆ ಬಿದ್ದು 65 ಸಾವಿರ ರೂಪಾಯಿ ಕಳೆದುಕೊಂಡ ಕುರಿಗಾಹಿ

ತುಮಕೂರು: ಗಿಫ್ಟ್ ಕೂಪನ್ ಆಸೆಯಿಂದ ಕುರಿಗಾಹಿಯೊಬ್ಬರು 65 ಸಾವಿರ ರೂಪಾಯಿಯನ್ನು ಕಳೆದುಕೊಂಡ ಘಟನೆ ನಡೆದಿದೆ. ಮಧುಗಿರಿ ತಾಲೂಕು ದೊಡ್ಡೇರಿಯ ರಂಗನಾಥ್​  ಎಂಬುವವರೇ ಈ ವಂಚನೆಗೆ ಒಳಗಾದವರು. ಪ್ರತಿಷ್ಠಿತ ಕಂಪನಿಗಳ ಹೆಸರಲ್ಲಿ ಬರುವ ಗಿಫ್ಟ್​ ಕೂಪನ್​ ಆಸೆಗಾಗಿ   ಇದ್ದ ಹಣವನ್ನೂ…

ಮತ್ತೊಮ್ಮೆ ಪಿಟ್ಬುಲ್ ನಾಯಿಯಿಂದ ಮಹಿಳೆ ಮೇಲೆ ದಾಳಿ!

ನವದೆಹಲಿ: ತುಂಬಾ ಡೇಂಜರಸ್ ನಾಯಿಯಲ್ಲಿ ಪಿಟ್ಬುಲ್ ನಾಯಿ ಕೂಡ ಒಂದು. ಈ ನಾಯಿ ಸಾಕಿದ ಮನೆ ಮಾಲಕಿಯನ್ನೇ ಕೊಂದಿದ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಈ ನಾಯಿಯ ಮತ್ತೊಂದು ದಾಳಿ ಸಂಭವಿಸಿದೆ. ಹೌದು. ಗುರುಗ್ರಾಮದ ಸಿವಿಲ್ ಲೈನ್ಸ್ ಪ್ರದೇಶದಲ್ಲಿ…

ವಸತಿ ಗೃಹಗಳ ಬಾಡಿಗೆಗೆ ಇಲ್ಲ ಜಿಎಸ್ ಟಿ – ಕೇಂದ್ರ ಸರ್ಕಾರ ಸ್ಪಷ್ಟನೆ

ನವದೆಹಲಿ: ವಸತಿ ಗೃಹಗಳ ಬಾಡಿಗೆಯ ಮೇಲೆ ಶೇ 18 ಜಿಎಸ್‌ಟಿ ವಿಧಿಸಲಾಗಿದ್ದು, ಇದು ಮೋದಿ ಸರ್ಕಾರದ ಅಚ್ಛೇ ದಿನಕ್ಕೆ ಉದಾಹರಣೆಯಾಗಿದೆಎಂದು ಕಾಂಗ್ರೆಸ್ ಟೀಕಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ, ‘ವೈಯಕ್ತಿಕ ಬಳಕೆಗಾಗಿ ಮನೆಗಳನ್ನು ಬಾಡಿಗೆಗೆ ಪಡೆದರೆ ಜಿಎಸ್‌ಟಿ ಅನ್ವಯಿಸುವುದಿಲ್ಲ’…

ಯಂಗ್ ಲೇಡಿಯನ್ನು ಮ್ಯಾರೇಜ್ ಆದ ಬಚ್ಚು ಬಾಯಿಯ ಚಪಲ ವೃದ್ಧ

ಸಾಮಾನ್ಯವಾಗಿ ಮದುವೆ ಅಂದ್ರೆ ಯಂಗ್ ಲೇಡಿ ಆಂಡ್ ಯಂಗ್ ಬಾಯ್ ವಧು-ವರರಾಗಿ ಮಿಂಚುತ್ತಿರುತ್ತಾರೆ. ಆದ್ರೆ,  ಯಾರು ಯಾರ ಕೈ ಹಿಡಿಬೇಕು ಎಂದು ಮೇಲಿರೋ ಭಗವಂತ ಮೊದಲೇ ಗೀಚಿಡುತ್ತಾನೆ. ಹೀಗಾಗಿ, ನಿಮ್ಮ ಅದೃಷ್ಟ ನಿಮ್ಮ ಕೈಯಲ್ಲಿ ಅನ್ನಬೇಕಾಷ್ಟೇ. ಆದ್ರೆ ಇಲ್ಲೊಂದು…

ಚಿರತೆಗೆ ಸಹೋದರಿಯಾಗಿ ರಕ್ಷೆ ಕಟ್ಟಿದ ಮಹಿಳೆ!!

ಕೆಲವೊಂದಷ್ಟು ಜನ ಪ್ರಾಣಿ ಪ್ರಿಯರಾಗಿರುತ್ತಾರೆ. ಯಾವ ಮಟ್ಟಿಗೆ ಎಂದರೆ ತನ್ನ ಜೀವದ ಭಯ ತೊರೆದು ಅವುಗಳಿಗೆ ರಕ್ಷಣೆ ನೀಡುವ ಮಟ್ಟಿಗೆ. ಇದೀಗ ಅಂತಹುದೇ ಒಂದು ಘಟನೆ ವರದಿಯಾಗಿದೆ. ಸಹೋದರನಿಗೆ ರಕ್ಷೆ ಕಟ್ಟಲೆಂದು ಹೋಗುತ್ತಿದ್ದ ಮಹಿಳೆಗೆ ಗಾಯಗೊಂಡ ಚಿರತೆ ಎದುರಾಗಿದ್ದು,…

ಗಂಡನಿಗೆ ಗೊತ್ತಾಗದಂತೆ ಎರಡನೇ ಮದುವೆಯಾದ ಹೆಂಡತಿ | ಏನ್ ಗುರೂ…ಸೀನ್ ರಿವರ್ಸ್

ಗಂಡ ತನ್ನ ಹೆಂಡತಿಗೆ ತಿಳಿಯದಂತೆ, ಇನ್ನೊಂದು ಮದುವೆಯಾಗುವುದು ಅನೈತಿಕ ಸಂಬಂಧ ಬೆಳೆಸಿಕೊಳ್ಳುವುದು ಸಾಮಾನ್ಯ. ಆದರೆ ಈ ಘಟನೆಯೊಂದು ನಿಜಕ್ಕೂ ತದ್ವಿರುದ್ಧ. ಇಲ್ಲಿ ಹೆಂಡತಿಯೇ ಪತ್ನಿಗೆ ತಿಳಿಯದಂತೆ ಎರಡನೇ ಮದುವೆಯಾಗಿದ್ದಾಳೆ. ಪತಿರಾಯ ಪೆಚ್ಚುಮೋರೆ ಹಾಕಿ ಪೊಲೀಸರ ಮೊರೆ ಹೋಗಿದ್ದಾನೆ. ಈ…

ವೈದ್ಯಕೀಯ ಇಂಜಿನಿಯರಿಂಗ್ ಪ್ರವೇಶಾತಿಗೆ ಒಂದೇ ಪರೀಕ್ಷೆ!

ನವದೆಹಲಿ: ವೈದ್ಯಕೀಯ ಶಿಕ್ಷಣಕ್ಕೆ ನೀಟ್​ ಮತ್ತು ಇಂಜಿನಿಯರಿಂಗ್​ಗೆ ಸೇರಲು ನಡೆಸಲಾಗುವ ಜೆಇಇ ಮೇನ್​ ಪರೀಕ್ಷೆ ಗಳನ್ನು ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (ಸಿಯುಇಟಿ) ಜತೆ ವಿಲೀನಗೊಳಿಸುವ ಪ್ರಸ್ತಾಪದ ಬಗ್ಗೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಪರಿಶೀಲನೆ ನಡೆಸುತ್ತಿದೆ. ಈ…

ಬರೋಬ್ಬರಿ18 ವರ್ಷಗಳ ಕಾಲ ವಿಮಾನ ನಿಲ್ದಾಣದಲ್ಲಿ ಲಾಕ್ ಆಗಿ ಅಲ್ಲೇ ವಾಸಿಸುವಂತಾದ ವ್ಯಕ್ತಿ

ಓರ್ವ ವ್ಯಕ್ತಿ ಎಷ್ಟು ಹೊತ್ತು ಎಷ್ಟು ದಿನ ವಿಮಾನ ನಿಲ್ದಾಣದಲ್ಲಿ ಇರಬಹುದು ಹೇಳಿ ? ಒಂದು ದಿನ, ಒಂದು ವಾರ ? ಅಥವಾ ಅವರವರವಿಮಾನ ಬರುವವರೆಗೆ- ಇವೆಲ್ಲಾ ನಿಮ್ಮ ಉತ್ತರ ಆಗಿರುತ್ತದೆ. ಇದರಲ್ಲಿ ಯಾವುದಾದರೂ ಒಂದು ಸರಿ ಇರುತ್ತದೆ.…

550 ರೂಪಾಯಿಯ ವಿಸ್ಕಿಗಾಗಿ ಜೊಲ್ಲು ಸುರಿಸಿಕೊಂಡು ಕಾದು ಕೂತಿದ್ದ ಮಹಿಳೆಗೆ 5.35 ಲಕ್ಷ ರೂ. ಪಂಗನಾಮ!

ಮದ್ಯ ಪ್ರಿಯರ ಹುಚ್ಚು ಒಂದೋ ಎರಡೋ. ಎಷ್ಟು ಹೊತ್ತಿಗಾದ್ರೂ ಯಾರಾದ್ರೂ ತಂದು ಕೊಟ್ರೆ ಒಳ್ಳೆದಿತ್ತು ಎಂದು ಅಂದುಕೊಳ್ಳುತ್ತಲೇ ಇರುತ್ತಾರೆ. ಅದೇ ರೀತಿ ಇಲ್ಲೊಂದು ಮಹಿಳೆಗೆ ರಾತ್ರಿ ವಿಸ್ಕಿ ಕುಡಿಯುವ ಮನಸ್ಸಾಗಿದೆ. ಆದ್ರೆ, ಹೊರಗಡೆ ಹೋಗಿ ಖರೀದಿಸಲು ಯಾಕೋ ಮುಜುಗರ.…

ಮದುವೆ ಗೌಜಿಯ ಕಾನ್ಸೆಪ್ಟ್ ನಲ್ಲಿ ನಡೆಯಿತು ಐಟಿ ದಾಳಿ | ಮಿಂಚುವ ಉಡುಗೆ ಧರಿಸಿ ಹೊರಟವರಿಗೆ ಸಿಕ್ತು ಏಣಿಸಲಾಗದಷ್ಟು ನಗದು-ಒಡವೆ

ಆದಾಯ ತೆರಿಗೆ ಅಧಿಕಾರಿಗಳು ಮದುವೆ ಎಂಬ ಕಾನ್ಸೆಪ್ಟ್ ನೊಂದಿಗೆ ದಾಳಿಗೆ ಇಳಿದ ಪ್ರಸಂಗವೊಂದು ನಡೆದಿದೆ. ಕಾರು ತುಂಬಾ ಅಲಂಕಾರ, ಫುಲ್ ಗ್ರಾಂಡ್ ಆಗಿ ಉಡುಗೆಗಳನ್ನೆಲ್ಲ ತೊಟ್ಟು ಅಧಿಕಾರಿಗಳುಉಕ್ಕಿನ ವ್ಯಾಪಾರಿ, ಬಟ್ಟೆ ವ್ಯಾಪಾಗಿ ಮತ್ತು ರಿಯಲ್ ಎಸ್ಟೇಟ್ ಡೆವಲಪರ್‌ಗೆ ಸಂಬಂಧಿಸಿದ…