BIGG NEWS : ದೇಶದಲ್ಲೇ ಅತಿದೊಡ್ಡ ‘ರಾಷ್ಟ್ರಧ್ವಜ ಅನಾವರಣ’ಕ್ಕೆ ಕೋಲಾರದಲ್ಲಿ ಸಿದ್ಧತೆ : 1 ಲಕ್ಷ 30 ಸಾವಿರ ಚದರಡಿ ವಿಸ್ತಿರ್ಣದ ತಿರಂಗ
ಕೋಲಾರ :ದೇಶಕ್ಕೆ ಸ್ವತಂತ್ರ್ಯ ಬಂದು 75 ವರ್ಷಗಳು ಪೂರೈಸಿರುವ ಹಿನ್ನೆಲೆ ದೇಶದಾಧ್ಯಂತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವಕ್ಕೆ ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ದೇಶದಲ್ಲೇ ಅತಿದೊಡ್ಡ ರಾಷ್ಟ್ರಧ್ವಜ ಅನಾವರಣಕ್ಕೆ ಭರದಿಂದ ಸಿದ್ಧತೆ ಮಾಡುತ್ತಿದೆ. ಬೃಹತ್ತಾದ ಗೋಡೋನ್ ನಲ್ಲಿ ನಿರ್ಮಾಣ…










