ಸೋಮವಾರ, 2 ನವೆಂಬರ್ 2026

Interesting

ತೆರಿಗೆ ವಿನಾಯ್ತಿ ಕೈ ಬಿಟ್ಟ ಕೇಂದ್ರ ಸರ್ಕಾರ!?

ನವದೆಹಲಿ: ವಿನಾಯ್ತಿ ಮುಕ್ತ ತೆರಿಗೆ ಪದ್ಧತಿ ಜಾರಿಗೊಳಿಸಲು ಸರ್ಕಾರ ಮುಂದಾಗಿದ್ದು, ಈ ಮೂಲಕ ತೆರಿಗೆ ವಿನಾಯ್ತಿಗಳನ್ನು ಕೈಬಿಟ್ಟು ಗೊಂದಲ ತೊಡೆದುಹಾಕಲಿದೆ. ವಿನಾಯ್ತಿ ಬೇಡ ಎಂದವರಿಗೆ ಆದಾಯ ತೆರಿಗೆ ದರವನ್ನು ಕಡಿಮೆಮಾಡಲು ಕೇಂದ್ರ ವಿತ್ತ ಸಚಿವಾಲಯ ಹೊಸ ಪ್ರಸ್ತಾವ ಇರಿಸಿದ್ದು,…

ಮುಖೇಶ್ ಅಂಬಾನಿ ಕುಟುಂಬಕ್ಕೆ ಜೀವ ಬೆದರಿಕೆ ಕರೆ ಮಾಡಿದ ವ್ಯಕ್ತಿ ಪೊಲೀಸ್ ವಶ!

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬಕ್ಕೆ ಬೆದರಿಕೆ ಹಾಕಿದ ವ್ಯಕ್ತಿಯನ್ನು ಮುಂಬೈ ಪೊಲೀಸರು ನಿನ್ನೆ ವಶಕ್ಕೆ ತೆಗೆದುಕೊಂಡಿದ್ದಾರೆ. 56 ವರ್ಷದ ವಿಷ್ಣು ಭೌಮಿಕ್ ಎಂದು ಪೊಲೀಸರು ಗುರುತಿಸಿರುವ ವ್ಯಕ್ತಿ. ಕರೆಯಲ್ಲಿ ಅವರು…

ಪತಿ ಜತೆ ಮಲಗಲು ಟೈಂ ಸಿಗ್ತಿಲ್ಲ, ಎಂದು ಪತಿಗೆ ಸುಂದರ ಹುಡುಗಿ ಹುಡುಕ್ತಿರೋ ಪತ್ನಿ, ಜಾಹೀರಾತು ನೋಡಿ ಹೊಟ್ಟೆ ಉರ್ಕೊಂಡ ಪುರುಷರು

ಬ್ಯಾಂಕಾಕ್: ಪತಿ ಇನ್ನೊಬ್ಬ ಹೆಣ್ಣಿನತ್ತ ಅದರಲ್ಲಿಯೂ ಸುಂದರವಾಗಿರೋ ಹೆಣ್ಣಿನತ್ತ ಸುಮ್ಮನೆ ಒಂದು ದೃಷ್ಟಿ ಹಾಯಿಸಿದರೆ ಸಾಕು, ಪತ್ನಿಯರಿಗೆ ಹೊಟ್ಟೆಯಲ್ಲಿ ಸಡನ್ ತಳಮಳ ಶುರುವಾಗುತ್ತದೆ. ಜತೆಗೆ ಗಂಡನ ಬಗ್ಗೆ  ಅನುಮಾನವೂ ಪ್ರಾರಂಭವಾಗುತ್ತದೆ. ಕೇವಲ, ನೋಡಿದ, ಕ್ಯಾಷ್ಯುವಲ್ ಆಗಿ ಮಾತಾಡಿದ ಕಾರಣಕ್ಕೆ…

Breaking News | ಮತ್ತಿಬ್ಬರು ಹಿಂದೂ ಕಾರ್ಯಕರ್ತರಿಗೆ ಚಾಕು ಇರಿತ, ಸೆಕ್ಷನ್ 144 ಜಾರಿ

ಅಮೃತ ಮಹೋತ್ಸವದ ದಿನದಂದೆ ಮತ್ತಿಬ್ಬರು ಹಿಂದೂ ಕಾರ್ಯಕರ್ತರಿಗೆ ಚಾಕು ಇರಿತವಾಗಿದೆ. ದಿನೇ ದಿನೇ ಉದ್ವಿಗ್ನಗೊಳ್ಳುತ್ತಿರುವ ಹಿಂದೂ-ಮುಸ್ಲಿಂ ವಿವಾದದ ನಡುವೆ, ಒಂದೊಂದೇ ದಾಳಿ ಹೆಚ್ಚಾಗುತ್ತಿದೆ. ಇದೀಗ ಮತ್ತೆ ಹಿಂದೂ ಕಾರ್ಯಕರ್ತನ ಮೇಲೆ ಮರಣಾಂತಿಕ ದಾಳಿ ನಡೆದಿದ್ದು, ನಗರವನ್ನೇ ಬೆಚ್ಚಿ ಬೀಳಿಸಿದೆ.…

ಮುಖೇಶ್ ಅಂಬಾನಿ ಕುಟುಂಬಕ್ಕೆ ಮತ್ತೆ ಜೀವ ಬೆದರಿಕೆ | ಮೂರು ಗಂಟೆಯೊಳಗೆ ಕೊಲೆ ಮಾಡುವುದಾಗಿ ಕರೆ

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಕುಟುಂಬಕ್ಕೆ ಮತ್ತೆ ಜೀವ ಬೆದರಿಕೆ ಬಂದಿದ್ದು, ಒಟ್ಟು ಎಂಟು ಬೆದರಿಕೆ ಕರೆಗಳು ಬಂದಿವೆ ಎಂದು ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ ಅಧಿಕಾರಿಗಳು ಡಿಬಿ ಮಾರ್ಗ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ರಿಲಯನ್ಸ್ ಫೌಂಡೇಶನ್…

ಇನ್ಮುಂದೆ ‘ಹಲೋ’ ಬದಲಿಗೆ ‘ವಂದೇ ಮಾತರಂ’ ಹೇಳುವುದು ಕಡ್ಡಾಯ!

ಮುಂಬೈ: ಸಾಮಾನ್ಯವಾಗಿ ಫೋನ್ ಕಾಲ್ ಬಂದಾಗ ಎಲ್ಲರೂ ಹಲೋ ಎಂದು ಹೇಳುವ ಮೂಲಕ ಮಾತು ಪ್ರಾರಂಭಿಸುತ್ತೇವೆ. ಆದ್ರೆ, ಇನ್ನು ಮುಂದೆ ‘ವಂದೇ ಮಾತರಂ’ ಹೇಳಬೇಕು. ಹೌದು. ಇಂತಹ ಒಂದು ಸೂಚನೆಯನ್ನು ಮಹಾರಾಷ್ಟ್ರ ಸರ್ಕಾರ ನೀಡಿದೆ. ನಿನ್ನೆಯಷ್ಟೇ ಮಹಾರಾಷ್ಟ್ರ ಸರ್ಕಾರದ…

ಮುಟ್ಟಿನ ನೋವು ಹೇಗಿರುತ್ತೆ ಎಂದು ಅನುಭವಿಸಿದ ಯುವಕರು | ಹುಡುಗರಿಗೂ ಆ ನೋವೇನೂ ಅಂತ ತೋರಿಸಿದ ಮಾಲ್ !!!

ಮುಟ್ಟಿನ ನೋವು ಅಂದರೆ ಹೇಗಿರುತ್ತೆ ಇದು ಕೇವಲ ಹೆಣ್ಮಕ್ಕಳಿಗೆ ಮಾತ್ರ ತಿಳಿದಿರುತ್ತೆ. ಈ ನೋವು ಸಂಕಟದ ಬಗ್ಗೆ ಪುರುಷರಿಗೂ ತಿಳಿಯಲಿ ಎಂಬ ಕಾರಣಕ್ಕೆ ಕೇರಳದ ಕೊಚ್ಚಿಯಲ್ಲಿರುವ ಮಾಲ್‌ವೊಂದು ಪಿರೇಡ್ಸ್ ನೋವು ಹೇಗಿರುತ್ತೆ ಎಂಬ ನೋವನ್ನು ಅನುಭವಿಸಲು ಹೊಸ ತಂತ್ರಜ್ಞಾನದ…

ದೇಶಕ್ಕಿಂದು ಸ್ವಾತಂತ್ರ್ಯ ದಿನದ ಅಮೃತಮಹೋತ್ಸವದ ಸಂಭ್ರಮ | ಕೆಂಪು ಕೋಟೆಯಲ್ಲಿ ‘ತಿರಂಗ’ ಹಾರಿಸಿ ಉಡುಗೆಯಿಂದ ಗಮನಸೆಳೆದ ಮೋದಿ

ಭಾರತ ದೇಶ ಸ್ವತಂತ್ರವಾಗಿ ಇಂದಿಗೆ 75 ವರ್ಷವಾಗಿದೆ. ಹಾಗಾಗಿ ದೇಶದೆಲ್ಲೆಡೆ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವನ್ನು ಸಡಗರ, ಸಂಭ್ರಮದಿಂದ ಆಚರಿಸುತ್ತಿದ್ದು, ಎಲ್ಲೆಡೆ ದೇಶಭಕ್ತಿಗೀತೆಗಳು ಮೊಳಗುತ್ತಿದೆ. ಬ್ರಿಟಿಷರ ಆಳ್ವಿಕೆಯಲ್ಲಿದ್ದ ನಮ್ಮ ದೇಶ ಭಾರತವನ್ನು 1947ರ ಆಗಸ್ಟ್ 15ರ ಮಧ್ಯರಾತ್ರಿ 12 ಗಂಟೆಗೆ…

ಹಾವಿಗೆ ಕಚ್ಚಿದ ಪುಟ್ಟ ಹುಡುಗಿ; ಪವಾಡವೆಂಬತೆ ಮಗು ಜೀವಂತ, ಹಾವು ಸಾವು!

ಸಾಮಾನ್ಯವಾಗಿ ನಾವು ಹಾವು ಕಚ್ಚಿ ಮನುಷ್ಯರು ಸಾಯುವುದನ್ನು ಕೇಳಿದ್ದೇವೆ. ಆದ್ರೆ, ಇಲ್ಲೊಂದು ಕಡೆ ನಂಬಲು ಅಸಾಧ್ಯವೆಂಬಂತೆ ಹಾವಿಗೆ ಬಾಲಕಿ ಕಚ್ಚಿ ಹಾವು ಸತ್ತಿರುವ ಆಘಾತಕಾರಿ ಘಟನೆ ನಡೆದಿದೆ. ಇಂತಹ ಹೃದಯ ವಿದ್ರಾವಕ ಘಟನೆಯು ಟರ್ಕಿಯ ಬ್ಯಾಂಗೋಲ್ ನಗರದ ಕಾಂತಾರ್…

ನಿಮಗೆ ಗೊತ್ತೇ ? ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವದ ಧ್ವಜಾರೋಹಣಕ್ಕೆ ಇರುವ ವ್ಯತ್ಯಾಸ!

1947ರ ಆಗಸ್ಟ್ 15ರ ಮಧ್ಯರಾತ್ರಿ 12 ಗಂಟೆಗೆ ಭಾರತಕ್ಕೆ ಸ್ವಾತಂತ್ರ್ಯ ದೊರಕಿತು. ಹಾಗಾಗಿ ಭಾರತದಲ್ಲಿ ಪ್ರತಿವರ್ಷ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತದೆ. ಅನೇಕ ಹೋರಾಟಗಾರರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಭಾರತಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟರು. ಅದಕ್ಕಾಗಿಯೇ…