ಸೋಮವಾರ, 2 ನವೆಂಬರ್ 2026

Interesting

ಪೋಷಕರೇ ಎಚ್ಚರ! | ಮಗುವಿಗೆ ‘ಡೈಪರ್’ ಬಳಸೋದ್ರಿಂದ ಎದುರಾಗಬಹುದು ತೊಂದರೆ

ಪುಟ್ಟ ಮಕ್ಕಳು ಹಾಸಿಗೆಯಲ್ಲಿ ಕೈಕಾಲುಗಳನ್ನು ಆಡಿಸುತ್ತ, ಅಲ್ಲಿಯೇ ಮೂತ್ರ ವಿಸರ್ಜಿಸಿಕೊಳ್ಳುವುದು ಸಾಮಾನ್ಯ. ಇದರಿಂದ ಪೋಷಕರಿಗೆ ತೊಂದ್ರೆ ಆಗದಂತೆ ಡೈಪರ್ ಬಂದಿದೆ. ಹೌದು. ಮಗು ಮನೆಯಲ್ಲೇ ಇದ್ದರೂ ದಿನವಿಡೀ ಡೈಪರ್ ಹಾಕಿಡುವವರೂ ಇದ್ದಾರೆ. ಆದರೆ, ಇದೀಗ ಮಕ್ಕಳ ಡೈಪರ್ ಕೂಡ…

“ರಸ್ತೆ ನಮ್ಮಪ್ಪಂದು” ಎಂದು ರಸ್ತೆಯಲ್ಲೇ ಕುರ್ಚಿ ಹಾಕಿ ಎಣ್ಣೆ ಹೊಡೆದ ಸ್ಟಾರ್ ಗೆ ಎದುರಾಯ್ತು ಸಂಕಷ್ಟ

ವಾಹನಗಳು ಓಡಾಡುವ ರಸ್ತೆಯಲ್ಲಿ ಚೇರ್ ಹಾಕಿ ಕುಳಿತ ವ್ಯಕ್ತಿಯೋರ್ವ ಮದ್ಯ ಸೇವಿಸಿದ ವೀಡಿಯೋವೊಂದು “ರಸ್ತೆ ನಮ್ಮಪ್ಪನಿಗೆ ಸೇರಿದ್ದು” ಎಂಬ ಸಾಂಗ್ ಜೊತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದೀಗ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇನ್ ಸ್ಟಾಗ್ರಾಂ ಇನ್ಫ್ಲುಯೆನ್ಸರ್ ಬಾಬಿ…

ನಿಶ್ಚಿತಾರ್ಥ ಮುರಿದು ಬಿದ್ದಿದ್ದಕ್ಕೆ ವಧುವಿನ ತಂದೆಯ ಮೂಗನ್ನೇ ಕತ್ತರಿಸಿದ ವರನ ಕುಟುಂಬಸ್ಥರು

ಮದುವೆ ಎಂಬುದು ಹೇಳಲು ಆಡಂಬರವಾದರೂ ಇದು ಬಹಳ ಸೂಕ್ಷ್ಮವಾದ ವಿಷಯವಾಗಿದೆ. ಎಲ್ಲರೂ ಮದುವೆ ಸಂಭ್ರಮಿಸುತ್ತಿದ್ದರೆ, ಇತ್ತ ಪೋಷಕರು ಮನದೊಳಗೆ ಭಯ ಇಟ್ಟುಕೊಂಡಿರುತ್ತಾರೆ. ಯಾಕಂದ್ರೆ ಎಲ್ಲಿ ಏನೂ ಎಡವಟ್ಟು ಆಗುತ್ತೋ ಎಂದು. ಅದೇ ರೀತಿ ಇಲ್ಲೊಂದು ಕಡೆ ಘಟನೆ ನಡೆದಿದ್ದು,…

ಕೊರೋನ ಪ್ರಕರಣ ಹೆಚ್ಚಳ ; ಅದ್ದೂರಿ ಗಣೇಶೋತ್ಸವಕ್ಕೆ ಬೀಳುತ್ತಾ ಬ್ರೇಕ್!

ಬೆಂಗಳೂರು : ಕೊರೋನ ಸಾಂಕ್ರಾಮಿಕ ಪಿಡುಗಿನ ಕಾರಣಕ್ಕೆ ಎರಡು ವರ್ಷಗಳಿಂದ ವಿಧಿಸಿದ್ದ ನಿರ್ಬಂಧವನ್ನು ಈ ಬಾರಿ ತೆರವುಗೊಳಿಸಿದ್ದು, ಕೊರೋನ ಪೂರ್ವದಲ್ಲಿದ್ದ ಹಾಗೆ ವೈಭವದಿಂದ ಗಣೇಶೋತ್ಸವ ಆಚರಿಸಬಹುದೆಂದು ಕಂದಾಯ ಸಚಿವರು ಸೋಮವಾರ ತಿಳಿಸಿದ್ದರು. ಆದರೆ, ಇದೀಗ ರಾಜ್ಯದಲ್ಲಿ ಕೊರೊನಾ ಸೋಂಕಿನ…

ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರಕ್ಕೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ (ಪಿಎಂಎವೈ-ಯು) ಯೋಜನೆಯನ್ನು ಡಿಸೆಂಬರ್ 31, 2024 ರವರೆಗೆ ವಿಸ್ತರಿಸಿದೆ. ಪ್ರಮುಖ ಪಿಎಂಎವೈ-ಯು ವಸತಿ ಯೋಜನೆಯು ಸರ್ಕಾರವು ಅನುಷ್ಠಾನಗೊಳಿಸುತ್ತಿರುವ…

ಸಮುದ್ರದಲ್ಲಿ ಈಜುತ್ತಿದ್ದ ಮೀನುಗಾರನ ನುಂಗಿದ ದೈತ್ಯ ತಿಮಿಂಗಿಲ | ಈ ವ್ಯಕ್ತಿ ಬದುಕಿ ಬಂದದ್ದೇ ಮಿರಾಕಲ್ !!!

ಸಾಗರವೆಂಬುವುದು ಒಂದು ಅಪಾರ ಜೀವಿಗಳ ಸಂಗಮ. ದೊಡ್ಡದು ಸಣ್ಣದು ಹೀಗೆ ಅಪಾರ ಮೀನುಗಳು ಇರುತ್ತದೆ. ಇವುಗಳಲ್ಲಿ ತಿಮಿಂಗಿಲ ಬೃಹದಾಕಾರದ ಮೀನು ಎಂದರೆ ತಪ್ಪಿಲ್ಲ. ಈ ತಿಮಿಂಗಿಲದ ಹೊಟ್ಟೆ ಎಷ್ಟು ದೊಡ್ಡದಾಗಿದೆಯೆಂದರೆ ಅದು ಇಡೀ ಮನುಷ್ಯನನ್ನು ಜೀವಂತವಾಗಿ ನುಂಗಬಲ್ಲದು. ಹೌದು.…

ಹುಡ್ಗೀರೇ, ನಿಮ್ಗೆ ಅರ್ಜೆಂಟ್ ಆಗಿ ಮದ್ವೆ ಆಗ್ಬೇಕಾ ? ಇಲ್ಲಿದೆ ನೋಡಿ ವರರ ಮಾರ್ಕೆಟ್, ಹೀಗೆ ಹೋಗಿ ಹಾಗೆ ಗಂಟು ಹಾಕ್ಕೊಂಡು ಬರ್ಬೋದು !

ನಾವು ಸಾಮಾನ್ಯವಾಗಿ ಮನೆಗೆ ಬಹು ದಿನಬಳಕೆಯ ಆಹಾರ ಪದಾರ್ಥಗಳನ್ನು, ತರಕಾರಿ ಹಾಗೂ ಇನ್ನಿತರ ವಸ್ತುಗಳ ಖರೀದಿಗಾಗಿ ಮಾರ್ಕೆಟ್ಉಪಯೋಗದ ಗೆ ಹೋಗುತ್ತೇವೆ. ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ಇಲ್ಲಿಯೇ ಖರೀದಿಸುತ್ತೇವೆ. ಮನೆಯಿಂದ ಸ್ವಲ್ಪ ದೂರ ಇದ್ರೂ ಸರಿ, ಅಲ್ಲೇ ಹೋಗಿ…

‘ಮೂಕ ಜೀವಿಗಳೂ ಇಂತಹ ಆಹಾರ ತಿನ್ನೋದಿಲ್ಲ’ ಎಂದು ಮೆಸ್ ಊಟ ಹಿಡಿದು ರಸ್ತೆಯಲ್ಲೇ ಕಣ್ಣೀರಿಟ್ಟ ಪೊಲೀಸ್ ಪೇದೆ

ಪೊಲೀಸರು ಅಂದ್ರೆ ಹೊ, ಅವರಿಗೇನು ಹೊಟ್ಟೆ ತುಂಬಾ ಊಟ ಕೈ ತುಂಬಾ ಸಂಬಳ ಅನ್ನೋರು ಈ ವೀಡಿಯೊವನ್ನು ನೋಡಲೇ ಬೇಕಾಗಿದೆ. ಹೌದು. ಕಳಪೆ ಆಹಾರ ನೀಡುತ್ತಿರುವ ಪೊಲೀಸ್ ಮೆಸ್ ಕುರಿತು ಕಾನ್ಸ್ಟೇಬಲ್ ಓರ್ವರು ದುಃಖ ಹೊರ ಹಾಕಿದ್ದು, ಈ…

ಪ್ರೇಯಸಿಯ ಮೊಬೈಲ್ ಚೆಕ್ ಮಾಡಿದ ಬಳಿಕವೇ ನಡೆದೋಯ್ತು ಭೀಕರ ಹತ್ಯೆ!

ತನ್ನೊಂದಿಗೆ ಪ್ರೀತಿ ಮುರಿದುಕೊಂಡ ಪ್ರೇಯಸಿ ಇನ್ನೊಬ್ಬನ ಜೊತೆ ಟಚ್ ಲ್ಲಿ ಇದ್ದಾಳೆ ಎಂದು ಗೊತ್ತಾಗಿ ಪ್ರಿಯಕರನೊಬ್ಬ ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ಕೊನ್ನಲ್ಲೂರು ಗ್ರಾಮದಲ್ಲಿ ಬುಧವಾರ ನಡೆದಿದೆ. ಕೊಲೆಯಾದಾಕೆ ಕೊನ್ನಲ್ಲೂರಿನ ಶಿವದಾಸನ್​ ಮತ್ತು ಗೀತಾ…

ಗೂಗಲ್ ಮ್ಯಾಪ್ ಮಾಡಿದ ಅವಾಂತರ | ಕಾರಿನಲ್ಲಿ ಮ್ಯಾಪ್ ಬಳಸಿ ಹೋದವರು ಸೇರಿದ್ದು ಮಾತ್ರ ಕಾಲುವೆಗೆ!

ಅದೆಷ್ಟೇ ದೂರ ಬೇಕಾದರೂ ಸುತ್ತಾಡಬಹುದು. ಯಾಕಂದ್ರೆ ನಮ್ ಜೊತೆ ಗೂಗಲ್ ಮ್ಯಾಪ್ ಇದೆ ಎಂದು ಅಂದುಕೊಳ್ಳುತ್ತಿರುತ್ತಾರೆ. ಆದ್ರೆ, ಗೂಗಲ್ ಮ್ಯಾಪ್ ನಂಬಿ ಹೋದವರ ಗತಿ ದೇವರೇ ಬಲ್ಲ. ಇಂತಹ ಅದೆಷ್ಟೋ ಘಟನೆಗಳೇ ನಡೆದಿದ್ದು, ಗೂಗಲ್ ಮ್ಯಾಪ್ ಆಧರಿಸಿ ಹೋದವರು…